Posts

Showing posts from June, 2026

ಗ್ಯಾರಂಟಿ ಯೋಜನೆಗಳನ್ನು ರದ್ದುಗೊಳಿಸಿ: ಬಿಟ್ಟೀ ಹಂಚುವುದು ಸಾಕಿನ್ನು, ಕಟ್ಟುವ ಕೆಲಸ ಮಾಡಿ

 ಗ್ಯಾರಂಟಿ ಯೋಜನೆಗಳ ದುರ್ಬಳಕೆಗೆ ಕನ್ನಡಿ ಹಿಡಿದ ಸಿಎಜಿ ಇರೋದು ಇದ್ದಹಾಗೆ * ಬಿವಿಸೀ ಯಾವುದೇ ಚುನಾಯಿತ ಸರ್ಕಾರದ ಮೊದಲ ಜವಾಬ್ದಾರಿ ತೆರಿಗೆದಾರರ ಹಣವನ್ನು ಜವಾಬ್ದಾರಿಯಿಂದ ಬಳಸಿ ಶಾಶ್ವತ ಸಾರ್ವಜನಿಕ ಸಂಪತ್ತನ್ನು ನಿರ್ಮಿಸುವುದು. ಅಭಿವೃದ್ಧಿ ಬಿಟ್ಟು ಜನಪ್ರಿಯ ಉಚಿತ ಕೊಡುಗೆಗಳಿಗೆ ಆದ್ಯತೆ ನೀಡಿದಾಗ ರಾಜ್ಯದ ಆರ್ಥಿಕ ಅಡಿಪಾಯ ಕುಸಿಯುತ್ತದೆ. ಕರ್ನಾಟಕ ಇಂದು ಅದೇ ಸಂಕಷ್ಟದಲ್ಲಿದೆ. ಬೃಹತ್ ಸಾರ್ವತ್ರಿಕ ಗ್ಯಾರಂಟಿ ಯೋಜನೆಗಳಿಂದ ಖಜಾನೆ ಖಾಲಿಯಾಗಿ, ಪ್ರಮುಖ ಅಭಿವೃದ್ಧಿ ಕ್ಷೇತ್ರಗಳು ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿವೆ. ಶಾಶ್ವತ ಆರ್ಥಿಕ ಸ್ಥಗಿತ ತಪ್ಪಿಸಲು, ಈ ಅಸಮರ್ಥ ಉಚಿತ ಯೋಜನೆಗಳನ್ನು ರದ್ದುಪಡಿಸಿ ಹಣವನ್ನು ನಿಜವಾದ ಸಾರ್ವಜನಿಕ ಕಾಮಗಾರಿಗಳಿಗೆ ತಿರುಗಿಸುವುದು ಅನಿವಾರ್ಯ. ಗ್ಯಾರಂಟಿ ಯೋಜನೆಗಳ ಪರಿಣಾಮ ನೆಲಮಟ್ಟದಲ್ಲಿ ಕಾಣುತ್ತಿದೆ. ನಗರ-ಗ್ರಾಮೀಣ ರಸ್ತೆಗಳು ಹದಗೆಟ್ಟಿವೆ. ಸಾರಿಗೆ ಸಂಸ್ಥೆಗಳು ಬಸ್ ಓಡಿಸಲು ಪರದಾಡುತ್ತಿವೆ. ನೀರಾವರಿ ಯೋಜನೆಗಳು ಅರ್ಧಕ್ಕೆ ನಿಂತು ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರಿ ಶಾಲೆ-ಕಾಲೇಜುಗಳಲ್ಲಿ ಶಿಕ್ಷಕರು, ಮೂಲಸೌಕರ್ಯಗಳ ಕೊರತೆ ಇದೆ. ಆಸ್ಪತ್ರೆಗಳಲ್ಲಿ ಔಷಧ, ವೈದ್ಯರ ಕೊರತೆಯಿಂದ ಬಡವರು ಖಾಸಗಿ ಆಸ್ಪತ್ರೆ ಮೊರೆ ಹೋಗಬೇಕಾಗಿದೆ. ಲಕ್ಷಾಂತರ ಸರ್ಕಾರಿ ಹುದ್ದೆಗಳು ಖಾಲಿ ಇರುವುದರಿಂದ ಆಡಳಿತ ಕುಂಠಿತವಾಗಿದೆ, ಜನಸಾಮಾನ್ಯರ ಕೆಲಸಗಳು ವಿಳಂಬವಾಗುತ್ತಿವೆ. ರಾಜ್ಯ ಪ್ರತಿ ವರ್ಷ ಸುಮಾರು ಒಂದ...

ಕರಾವಳಿಯ ಕಂಬಳಕ್ಕೆ ಕಾಸಿಲ್ಲ, ಮೈಸೂರಿನ ಮೋಜಿಗೆ ಕೋಟಿ ಕೋಟಿ

 ಪುತ್ತೂರು ಶಾಸಕನ ಹಿತಾಸಕ್ತಿ ಏನು? ನೇರಾನೇರ * ಬಿವಿಸೀ ಪುತ್ತೂರು ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ತಮ್ಮ ಸ್ವಕ್ಷೇತ್ರದ ಅಥವಾ ಜಿಲ್ಲೆಯ ಜನರ ಕಷ್ಟಸುಖಗಳನ್ನು ಆಲಿಸಲು ಸಮಯವಿಲ್ಲದಂತಾಗಿದೆ. ಕರಾವಳಿಯ ರೈತಾಪಿ ವರ್ಗದ ಸಾಂಪ್ರದಾಯಿಕ ಹೆಮ್ಮೆಯಾದ ಕಂಬಳ ಕ್ರೀಡೆಯನ್ನು ರಾಜಧಾನಿ ಬೆಂಗಳೂರಿನ ನಂತರ (ಅದನ್ನು ಒಮ್ಮೆ ಮಾತ್ರ ಆಯೋಜಿಸಿದ್ದು) ಈಗ ಸಾಂಸ್ಕøತಿಕ ನಗರಿ ಮೈಸೂರಿನ ದಸರಾ ಮಹೋತ್ಸವದಲ್ಲಿ ಆಯೋಜಿಸಲು ಅವರು ತೋರುತ್ತಿರುವ ಅತಿರೇಕದ ಆಸಕ್ತಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕರಾವಳಿ ಭಾಗದಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಅಚ್ಚುಕಟ್ಟಾಗಿ ನಡೆಯುವ ಸಾಂಪ್ರದಾಯಿಕ ಕಂಬಳಗಳಿಗೆ ಸರ್ಕಾರ ಘೋಷಿಸಿದ್ದ ತಲಾ ಒಂದು ಕೋಟಿ ರೂಪಾಯಿ ಕನಿಷ್ಠ ಅನುದಾನದ ಬಾಕಿಯನ್ನೇ ಇನ್ನು ಪಾವತಿಸದ ಈ ಸರ್ಕಾರ, ಮೈಸೂರಿನಲ್ಲಿ ಹತ್ತಿರಹತ್ತಿರ ಹತ್ತು ಕೋಟಿ ರೂಪಾಯಿಗಳ ಭಾರಿ ವೆಚ್ಚದಲ್ಲಿ ಕಂಬಳ ನಡೆಸಲು ಮುಂದಾಗಿದೆ. ಹಣವಿರುವೆಡೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಲಗ್ಗೆ ಇಡುವುದು ಇತ್ತೀಚಿನ ಹೊಸ ಸಂಪ್ರದಾಯವಾಗಿ ಮಾರ್ಪಟ್ಟಿದೆ. ಮೂಲತಃ ರಿಯಲ್ ಎಸ್ಟೇಟ್ ವ್ಯವಹಾರದ ಹಿನ್ನೆಲೆಯಿಂದ ಬಂದಿರುವ ಶಾಸಕರು ಮಾಡುವ ಪ್ರತಿಯೊಂದು ಕೆಲಸದಲ್ಲೂ ಅವರ ವೈಯಕ್ತಿಕ ವ್ಯಾಪಾರೀ ಹಿತಾಸಕ್ತಿ ಅಡಗಿದೆಯೇ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ. ಕರಾವಳಿಯ ಹಳ್ಳಿಗಳ ಕೆಸರುಗದ್ದೆಗಳಲ್ಲಿ ನೈಜ ಸಂಸ್ಕೃತಿಯಾಗಿ ಉಳಿದುಕೊಂಡಿರುವ...

The dilution of the house of elders

  How partisanship hijacked Karnataka’s legislative council ................... BVSee MANGALURU — The Legislative Council was originally conceived as a sanctuary for wisdom — a serene chamber where writers, artists, scientists, and retired technocrats could steer governance without navigating the muddy waters of electoral politics. It was meant to be the "House of Elders," where seasoned minds enriched administration with their deep well of experience. Unfortunately, the current political reality in Karnataka presents a stark, disappointing departure from this noble constitutional intent. Instead of an assembly of experts, the Upper House has increasingly morphed into a rehabilitation center for active, career politicians. Taking the example of Dakshina Kannada over the past several years, both major political parties — the Congress and the BJP — have consistently chosen to reward hardcore party cadres and loyalists with Member of Legislative Council (MLC) seats. The chamber ...

Scrap the guarantees: why universal doles must end amid systemic misuse

  * BVSee The core duty of any elected government is to act as a careful trustee of public money. Taxpayer funds should be used to create long-term public wealth, not for short-term political gain. When a state moves from building real assets to handing out populist freebies, its economic base starts to weaken. Karnataka is facing that moment now. The government’s push for massive universal guarantee schemes has drained the treasury and left key development sectors neglected. If the state wants to avoid lasting economic damage, it must end these unsustainable doles and redirect funds to productive public goods. The consequences are already clear on the ground. Civic infrastructure has taken the biggest hit. Roads in cities and villages are in poor shape, full of potholes and unsafe for daily travel. Public transport corporations are struggling to run buses on time due to lack of funds for maintenance and staff. Major irrigation projects that farmers depend on are stuck halfway, wit...

ನೀಟ್ ಹಗರಣ: ಧಮೇರ್ಂದ್ರ ಪ್ರಧಾನ್ ರಾಜೀನಾಮೆಗೆ ದೇಶದ ಆಗ್ರಹ

 ಖುಲ್ಲಂ ಖುಲ್ಲಾ * ಬಿವಿಸೀ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ಪ್ರಶ್ನೆಪತ್ರಿಕೆ ಸೋರಿಕೆ ಹಗರಣ ಕೇವಲ ಆಡಳಿತಾತ್ಮಕ ವೈಫಲ್ಯವಲ್ಲ; ಇದು ಇಡೀ ಶಿಕ್ಷಣ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನೇ ಬುಡಮೇಲು ಮಾಡಿರುವ ಘೋರ ದುರಂತ. ಈ ಇಡೀ ವಿವಾದದ ಕೇಂದ್ರಬಿಂದುವಾಗಿ ನಿಂತಿರುವುದು ಕೇಂದ್ರ ಶಿಕ್ಷಣ ಸಚಿವ ಧಮೇರ್ಂದ್ರ ಪ್ರಧಾನ್. ದೇಶದ ಲಕ್ಷಾಂತರ ಉಜ್ವಲ ಯುವಜನತೆಯ ಭವಿಷ್ಯ ಮತ್ತು ಬದುಕಿನ ಜೊತೆ ಆಟವಾಡಿರುವ ಇಂತಹ ಬೃಹತ್ ಹಗರಣದ ನೈತಿಕ ಹೊಣೆ ಹೊತ್ತು, ಪ್ರಜಾಪ್ರಭುತ್ವದ ಮೂಲಭೂತ ನಿಯಮಗಳ ಅನ್ವಯ ಸಚಿವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು. ಆದರೆ ದೇಶದ ಜನತೆ ಇಂದು ಕಾಣುತ್ತಿರುವುದು ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಹಠಮಾರಿತನವನ್ನು ಮಾತ್ರ. ಈ ಹಗರಣ ತಂದಿಟ್ಟಿರುವ ಮಾನವೀಯ ನಷ್ಟ ಅತ್ಯಂತ ಭೀಕರವಾದದ್ದು. ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ಸೃಷ್ಟಿಯಾದ ಗೊಂದಲ, ತೀವ್ರ ಮಾನಸಿಕ ಒತ್ತಡ ಹಾಗೂ ಭವಿಷ್ಯದ ಬಗೆಗಿನ ಆತಂಕ ತಾಳಲಾರದೆ ದೇಶದಾದ್ಯಂತ ಡಜನ್‍ಗಟ್ಟಲೆ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಅಮೂಲ್ಯ ಪ್ರಾಣವನ್ನು ಕಳೆದುಕೊಂಡಿದ್ದಾರೆ. ವರ್ಷಗಟ್ಟಲೆ ಹಗಲಿರುಳು ಶ್ರಮಪಟ್ಟು ಓದಿದ ವಿದ್ಯಾರ್ಥಿಗಳಿಗೆ ಈ ಪರೀಕ್ಷೆ ಒಂದು ಕನಸಿನ ಗೋಪುರವಾಗಿತ್ತು. ಭ್ರಷ್ಟಾಚಾರದ ದೆಸೆಯಿಂದ ಆ ಕನಸುಗಳು ನುಚ್ಚುನೂರಾದಾಗ ಯುವಮನಸ್ಸುಗಳು ಆಘಾತಕ್ಕೆ ಒಳಗಾಗಿವೆ. ದೇಶದ ಶಿಕ್ಷಣ ವ್ಯವಸ್ಥೆಯ ರಕ್ಷಕನಾಗಬೇಕಿದ್ದ ಸಚಿವನೇ ಈ ವ್ಯವಸ್...

Why Dharmendra Pradhan must resign accepting moral responsibility for the NEET mess

  BVSee The ongoing turmoil surrounding the National Eligibility cum Entrance Test (NEET) examination paper leak is no longer just an administrative failure; it has snowballed into a profound crisis of institutional integrity and systemic apathy. At the center of this storm stands Union Education Minister Dharmendra Pradhan, the chief architect of the controversy, whose handling of the situation has amplified public outrage. In any robust democracy governed by accountability, a fiasco of this magnitude—which directly compromises the futures and mental well-being of millions of bright youngsters—would instantly trigger the resignation of the minister in charge. Yet, what the nation is witnessing instead is a stubborn refusal to accept moral responsibility. The human cost of this mess cannot be overstated. Across the country, the intense pressure, uncertainty, and heartburn caused by the compromised examination have led to devastating consequences, including the tragic loss of young ...

ಬಿಡದಿಯಲ್ಲಿ ಚೆಡ್ಡಿಯನ್ನೂ ಬಿಚ್ಚಾಕಿ ಸರಕಾರದೊಂದಿಗೆ ಕುಸ್ತಿಗಿಳಿದ ಜೆಡಿಎಸ್-ಬಿಜೆಪಿ ದೊಣ್ಣೆ ನಾಯಕರು

 ಬೆತ್ತಲೆ ರಾಜಕೀಯ * ಬಿವಿಸೀ ರಾಜಕೀಯದಲ್ಲಿ ಅಧಿಕಾರ ಎಂಬುದು ಸಾರ್ವಜನಿಕ ಸೇವೆಗಿಂತ ಹೆಚ್ಚಾಗಿ ಸ್ವಹಿತಾಸಕ್ತಿ ಹಾಗೂ ಸ್ವತ್ತುಗಳ ರಕ್ಷಣೆಗೆ ಬಳಕೆಯಾಗುತ್ತಿರುವ ನಿದರ್ಶನಗಳು ಹೆಚ್ಚುತ್ತಿವೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಬಿಡದಿಯ ಉಪನಗರ ಯೋಜನೆ ಈಗ ಇಂತಹದ್ದೇ ಒಂದು ರಾಜಕೀಯ ಜಿದ್ದಾಜಿದ್ದಿಗೆ ಸಾಕ್ಷಿಯಾಗಿದೆ. ರಾಜ್ಯ ಸರ್ಕಾರವು ಮೂಲಸೌಕರ್ಯ ಅಭಿವೃದ್ಧಿಯ ದೃಷ್ಟಿಯಿಂದ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದ್ದರೆ, ಜೆಡಿಎಸ್ ನಾಯಕ ಹಾಗೂ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ವಿರೋಧ ಪಕ್ಷಗಳು ಇದಕ್ಕೆ ತೀವ್ರ ಪ್ರತಿರೋಧ ಒಡ್ಡುತ್ತಿವೆ. ಈ ಸಂಘರ್ಷದ ಹಿಂದೆ ಸಾರ್ವಜನಿಕ ಹಿತಾಸಕ್ತಿಗಿಂತ ಹೆಚ್ಚಾಗಿ ರಾಜಕೀಯ ಪ್ರಭಾವ ಮತ್ತು ವಿಸ್ತಾರವಾದ ಭೂಮಾಲೀಕತ್ವದ ರಕ್ಷಣೆಯ ಹಪಾಹಪಿ ಎದ್ದು ಕಾಣುತ್ತಿದೆ. ಬಿಡದಿ ಸುತ್ತಮುತ್ತ ದೇವೇಗೌಡರ ಕುಟುಂಬವು ನೂರಾರು ಎಕರೆ ಜಮೀನು ಹೊಂದಿದೆ ಎನ್ನುವುದು ಯಾರಿಗೆ ಗೊತ್ತಿಲ್ಲ?  ಇದರಲ್ಲಿ ಬಹುಪಾಲು ಒತ್ತುವರಿ ಹಾಗೂ ಅಕ್ರಮ ವಶದಲ್ಲಿದೆ. ಸರ್ಕಾರಿ ಯೋಜನೆ ಜಾರಿಗೆ ಬಂದರೆ ತಮ್ಮ ಖಾಸಗಿ ಸಾಮ್ರಾಜ್ಯಕ್ಕೆ ಧಕ್ಕೆಯಾಗುತ್ತದೆ ಎಂಬ ಏಕೈಕ ಕಾರಣಕ್ಕಾಗಿ ಕೇಂದ್ರ ಸಚಿವರೊಬ್ಬರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವುದು ಪ್ರಜಾಪ್ರಭುತ್ವದ ಅಣಕವಾಗಿದೆ. ಜನರನ್ನು ಸಜ್ಜುಗೊಳಿಸಿ, ಶಕ್ತಿ ಪ್ರದರ್ಶನ ಮಾಡುವ ಮೂಲಕ ಸರ್ಕಾರದ ಪ್ರಗತಿಪರ ಕೆಲಸಗಳಿಗೆ ಅಡ್ಡಿಪಡಿಸಲಾಗುತ್ತ...

Power, Property, and Politics: The Standoff Over Bidadi Township

  Power has long been a complex instrument in politics, frequently straddling the fine line between public service and the protection of private interests. This dynamic is currently playing out in stark reality in Bidadi, situated strategically between Bengaluru and Mysuru. The state government’s ambitious township project, spearheaded by the current administration, has become the epicenter of a fierce political showdown. On one side stands the state apparatus pushing for infrastructural development and urban expansion. On the other side is a stern resistance mounted by Janata Dal (Secular) leader and Union Minister H.D. Kumaraswamy, supported by his political allies. At the heart of this confrontation are widespread public debates regarding the intersection of political influence and extensive land ownership. The controversy centers around the massive tracts of land required for the township. Critics of the JDS leadership have been quick to highlight the extensive properties alleg...

From Student Leader to Indifferent Chief: B.K. Hariprasad’s Costly Welcome

  BVSee Politics, at its core, is meant to serve the public, yet all too often, the theater of political power comes at the direct expense of ordinary citizens. The recent chaotic scenes on the streets of Bengaluru during the inauguration of the new Karnataka Pradesh Congress Committee (KPCC) President, B K Hariprasad, offer a glaring and unfortunate example of this reality. As a massive political caravan brought the capital's traffic to a grinding halt to celebrate a change in party leadership, hundreds of students writing the crucial NIT exams were caught in the crossfire of political grandstanding. Television screens across the state soon filled with the distressing sight of anxious students explaining their ordeal, desperately trying to navigate gridlocked roads to reach their examination centers on time. For some, the traffic snarls proved insurmountable; they were barred from entering the centers, effectively wiping out a year of intense preparation and forcing them to wait u...

When Political Parties Seek Divine Intervention for Political Failures

  The recent controversy surrounding the Karnataka BJP's response to alleged cross-voting in the Legislative Council elections raises a troubling question: what does it say about a political party when it appears to trust divine intervention more than its own organizational mechanisms? Reports that BJP legislators were asked to gather at Dharmasthala and effectively undergo a "truth test" may have been intended as a symbolic exercise. Yet symbolism often reveals more than those who deploy it intend. In this case, it reveals a party struggling to maintain internal discipline, a leadership grappling with declining authority, and an organization increasingly consumed by factional warfare. The immediate trigger was the party's disappointing performance in the Council elections, where cross-voting is believed to have cost the BJP dearly. State BJP president B.Y. Vijayendra found himself under pressure from the central leadership to explain how legislators under the party...

How Oligarchy and Favoritism Are Eroding the Congress Grassroots

  The traditional Kannada adage “sikkidavarige seerunde” —implying that sweetmeats are reserved exclusively for the favored few — has never felt more relevant than in the wake of the recent Legislative Council elections in Karnataka. While the ruling Congress party successfully secured five seats, its selection process has exposed a deep, troubling rot within its organizational structure. By completely ignoring regional balance and leaving numerous districts entirely unrepresented, the party leadership has sent a clear message: reward is a function of proximity to power, not service to the people. This blatant regional disparity is most glaringly obvious in the coastal belt. Dakshina Kannada has emerged as the singularly most favored district in the region, leaving neighboring Udupi and Uttara Kannada entirely out in the cold. Despite already holding three MLC representations in Hariprasad, Ivan D’Souza and Manjunath Bhandari, the party chose to bestow a fourth seat upon journalist...

ಕರಾವಳಿ ಕಾಂಗ್ರೆಸ್‍ನಲ್ಲಿ ತಣಿದ ಉತ್ಸಾಹ: ಹರಿಪ್ರಸಾದ್ ಪಟ್ಟಾಭಿಷೇಕಕ್ಕೆ ತಳಮಟ್ಟದ ಕಾರ್ಯಕರ್ತರು ತಟಸ್ಥ!

 ಒಂಟಿ ಸಲಗದ ಕೈಗೆ ಸಂಘಟನಾತ್ಮಕ ಕಾಂಗ್ರೆಸ್ಸಿನ ದಾಳ - ಎಂತು, ಏನು? ಕೇವಿಯಟ್ * ಬಿವಿಸೀ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿಗೆ ಸೇರಿದ ಪ್ರಭಾವಿ ಸಮಾಜದ ಹಿರಿಯ ರಾಜಕಾರಣಿ ಬಿ ಕೆ ಹರಿಪ್ರಸಾದ್ ಅವರು ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಸಾರಥ್ಯ ವಹಿಸಿಕೊಂಡಿರುವುದು ಕರಾವಳಿ ಭಾಗದಲ್ಲಿ ಸಂಚಲನ ಮೂಡಿಸಬೇಕಿತ್ತು. ಆದರೆ, ರಾಜಕೀಯವಾಗಿ ಅತ್ಯಂತ ಜಾಗೃತವಾಗಿರುವ ದಕ್ಷಿಣ ಕನ್ನಡ, ಉಡುಪಿ ಹಾಗೂ ಮಲೆನಾಡು ಭಾಗದಲ್ಲಿ ಸದ್ಯಕ್ಕೆ ಯಾವುದೇ ಸಂಭ್ರಮವಿಲ್ಲದ, ನೀರಸ ವಾತಾವರಣ ಕಂಡುಬಂದಿದೆ. ಸ್ವಜಿಲ್ಲೆಯ ನಾಯಕನಿಗೆ ಹೈಕಮಾಂಡ್ ಅತ್ಯುನ್ನತ ಜವಾಬ್ದಾರಿ ನೀಡಿದ್ದರೂ, ಸ್ಥಳೀಯ ಮಟ್ಟದ ಕಾರ್ಯಕರ್ತರಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ಇದು ಯಾವುದೇ ರೀತಿಯ ಉತ್ಸಾಹ-ಉಮೇದು  ಸೃಷ್ಟಿಸಿಲ್ಲ. ಈ ಉದಾಸೀನತೆಗೆ ಕರಾವಳಿ ಜಿಲ್ಲೆಗಳ ಕಾಂಗ್ರೆಸ್ ಕಾರ್ಯಕರ್ತರಲ್ಲಿ ದಶಕಗಳಿಂದ ಮನೆಮಾಡಿರುವ ತೀವ್ರ ಅಸಮಾಧಾನ ಮತ್ತು ಕಡೆಗಣನೆಯ ಭಾವನೆಯೇ ಪ್ರಮುಖ ಕಾರಣ. ಪ್ರಭಾವಿ ವಿಧಾನ ಪರಿಷತ್ ಸದಸ್ಯ ಸ್ಥಾನಗಳ ಹಂಚಿಕೆಯಲ್ಲಿ ಕರಾವಳಿಯ ನಿಷ್ಠಾವಂತ ಒಳನಾಡು ನಾಯಕರನ್ನು ಕಡೆಗಣಿಸಿದಾಗಿನಿಂದಲೂ ಇಲ್ಲಿನ ತಳಮಟ್ಟದ ಕಾರ್ಯಕರ್ತರು ತೀವ್ರ ನಿರಾಶೆಗೊಂಡಿದ್ದಾರೆ. ಪಕ್ಷವು ತಮ್ಮನ್ನು ಕೇವಲ ಚುನಾವಣಾ ದಾಳಗಳಾಗಿ "ಬಳಸಿ ಬಿಸಾಡುವ" ರಾಜಕಾರಣ ಮಾಡುತ್ತಿದೆ ಎಂಬ ಸತ್ಯ ಕಾರ್ಯಕರ್ತರಿಗೆ ಮನವರಿಕೆಯಾಗಿದೆ. ಈ ಹತಾಶೆಯ ಹಿನ್ನೆಲೆಯಲ್ಲಿ, ಪಕ್ಷದ ಉನ್ನತ ಚುಕ್ಕಾ...

ಸಿಕ್ಕಿದವರಿಗೆ ಸೀರುಂಡೆ: ಕಾಂಗ್ರೆಸ್ ಪಾಲಿಗೆ ವೇದವಾಕ್ಯ

  ಪಕ್ಷದ ಸಾಮಾನ್ಯ ಕಾರ್ಯಕರ್ತರಿಗಿಲ್ಲ ಮನ್ನಣೆ, ಅವರು ಕಾಲಾಳು ಸೇವೆಗಷ್ಟೇ ಸೀಮಿತ! ಇರೋದು ಇದ್ದಂಗೆ * ಬಿವಿಸೀ `ಸಿಕ್ಕಿದವರಿಗೆ ಸೀರುಂಡೆ' ಎಂಬ ಹಳೆಯ ಗಾದೆಮಾತು ಪ್ರಸ್ತುತ ಕರ್ನಾಟಕದ ವಿಧಾನ ಪರಿಷತ್ ಚುನಾವಣೆಯ ಸಂದರ್ಭಕ್ಕೆ ಹೇಳಿ ಮಾಡಿಸಿದಂತಿದೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷವು ಮೇಲ್ಮನೆಯ ಐದು ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆಯಾದರೂ, ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು ಪಕ್ಷದೊಳಗಿನ ಆಳವಾದ ಅಸಮಾಧಾನ ಮತ್ತು ಪ್ರಾದೇಶಿಕ ಅಸಮತೋಲನವನ್ನು ನಗ್ನವಾಗಿ ಪ್ರದರ್ಶಿಸಿದೆ. ಪ್ರಾದೇಶಿಕ ಸಮತೋಲನವನ್ನು ಸಂಪೂರ್ಣವಾಗಿ ಗಾಳಿಗೆ ತೂರಿ, ಪ್ರತಿನಿಧಿಗಳಿಲ್ಲದ ಜಿಲ್ಲೆಗಳನ್ನು ಸಂಪೂರ್ಣವಾಗಿ ಕಡೆಗಣಿಸುವ ಮೂಲಕ ಹೈಕಮಾಂಡ್ ತನಗೆ ಬೇಕಾದವರಿಗೆ ಮಾತ್ರ ಮಣೆ ಹಾಕಿದೆ. ಈ ಮೂಲಕ ಕಾಂಗ್ರೆಸ್ ನಾಯಕತ್ವವು ಜನಸಾಮಾನ್ಯರ ಸೇವೆ ಅಥವಾ ಸಂಘಟನೆಗಿಂತ ಹೆಚ್ಚಾಗಿ, ಅಧಿಕಾರದ ಕೇಂದ್ರಕ್ಕೆ ಹತ್ತಿರವಿರುವವರಿಗೆ ಮಾತ್ರ ಪುರಸ್ಕಾರ ಸಿಗುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದೆ. ಈ ಬಹಿರಂಗ ಪಕ್ಷಪಾತ ಮತ್ತು ಪ್ರಾದೇಶಿಕ ಅಸಮಾನತೆಯು ಕರಾವಳಿ ಭಾಗದಲ್ಲಿ ಅತ್ಯಂತ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಇಡೀ ಕರಾವಳಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯು ಅತ್ಯಂತ ಪ್ರಭಾವಶಾಲಿ ಮತ್ತು ಅದೃಷ್ಟದ ಜಿಲ್ಲೆಯಾಗಿ ಹೊರಹೊಮ್ಮಿದ್ದರೆ, ನೆರೆಯ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ದಕ್ಷಿಣ ಕ...

ಸದಾ ವಿವಾದಗಳ ಸುಳಿಯಲ್ಲಿ ಕುಮಾರಸ್ವಾಮಿ: ಜನಸೇವೆಯೋ ಅಥವಾ ಸ್ವಹಿತಾಸಕ್ತಿಯೋ?

 ನೇರಾನೇರ * ಬಿವಿಸೀ ಕೇಂದ್ರ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಎಚ್ ಡಿ ಕುಮಾರಸ್ವಾಮಿ ಅವರು ತಮಗೆ ನಿಯೋಜಿಸಲಾದ ಉದ್ಯಮ ಮತ್ತು ಉಕ್ಕಿನ ಸಚಿವಾಲಯದ ಕಾರ್ಯ ಚಟುವಟಿಕೆಗಳಿಗಿಂತ ಹೆಚ್ಚಾಗಿ, ಸದಾ ಪ್ರಾದೇಶಿಕ ರಾಜಕೀಯದ ಜಿದ್ದಾಜಿದ್ದಿನಲ್ಲೇ ಮುಳುಗಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಇದನ್ನೆಲ್ಲ ಮಾಡಿಕೊಂಡಿರಲು ಅವರು ಖಾತಾರಹಿತ ಸಚಿವರೇ (ಮಿನಿಸ್ಟರ್ ವಿಥೌಟ್ ಪೋರ್ಟ್‍ಪೋಲಿಯೊ)? ಯಾವತ್ತಾದರೂ ಅವರು ತಮ್ಮ ಬೃಹತ್ ಸಚಿವಾಲಯದ ಕುರಿತು ನೀತಿ-ನಿರೂಪಕವೆನಿಸುವ ಹೇಳಿಕೆ ಕೊಟ್ಟಿದ್ದು ಕೇಳಿದ್ದೀರಾ, ನೋಡಿದ್ದೀರಾ? ರಾಷ್ಟ್ರೀಯ ಮಟ್ಟದ ಜವಾಬ್ದಾರಿಗಳಿಗಿಂತ ತಮ್ಮ ವೈಯಕ್ತಿಕ ಹಾಗೂ ಕೌಟುಂಬಿಕ ಹಿತಾಸಕ್ತಿಗಳ ರಕ್ಷಣೆಗೆ ಮೊದಲ ಆದ್ಯತೆ ನೀಡುತ್ತಿದ್ದಾರೆ ಎಂಬ ಆರೋಪ ವ್ಯಾಪಕವಾಗಿದೆ. ಇದಕ್ಕೆ ತಾಜಾ ಉದಾಹರಣೆ, ಬಿಡದಿಯಲ್ಲಿ ಪ್ರಸ್ತಾಪಿತವಾಗಿರುವ ಉಪನಗರ (ಟೌನ್‍ಶಿಪ್) ಯೋಜನೆಗೆ ಅವರ ತೀವ್ರ ವಿರೋಧ. ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಸೇರಿದ ಕೋಟ್ಯಂತರ ರೂಪಾಯಿ ಮೌಲ್ಯದ ಎಕರೆಗಟ್ಟಲೆ ಭೂಮಿಯನ್ನು ಉಳಿಸಿಕೊಳ್ಳಲು ಅವರು ನಡೆಸುತ್ತಿರುವ ಹತಾಶ ಹೋರಾಟ, ಸಾರ್ವಜನಿಕ ಹಿತಾಸಕ್ತಿಗಿಂತ ಸ್ವಯಂ ಆಸ್ತಿ ರಕ್ಷಣೆಯ ರಾಜಕಾರಣವನ್ನು ಎತ್ತಿಹಿಡಿಯುತ್ತದೆ. ತಮ್ಮ ತಂದೆ ಎಚ್ ಡಿ ದೇವೇಗೌಡರ `ಕೋಳಿ ಜಗಳ'ದ ಮಾದರಿಯ ರಾಜಕೀಯ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿರುವ ಕುಮಾರಸ್ವಾಮಿ, ಸದಾ ಹಠಕ್ಕೆ ಬಿದ್ದು ಶತ್ರುಗಳನ್ನು ಮಟ್ಟಹಾಕುವ ಆಕ್ರಮಣಕಾರಿ ಪ್ರವೃತ್ತಿಯ...

ಕಲ್ಲಡ್ಕ ಪ್ರಭಾಕರ್ ಭಟ್ಟರ ಆಸಕ್ತಿ ಹಿಂದೂಗಳ ರಕ್ಷಣೆ ಎಂದವರು ಯಾರು?

 ಜನಸ್ಪಂದನ * ವಿಹಾರಿ ಬಂಟ್ವಾಳದ ಬೆಂಕಿಯುಂಡೆ ಉಗುಳುವ ಭಾಷಣಕಾರ ಆರೆಸ್ಸೆಸ್ಸಿನ ಕಲ್ಲಡ್ಕ ಪ್ರಭಾಕರ್ ಭಟ್ ಸದಾ ಭೀತಿ ಹುಟ್ಟಿಸುವ ನಾಟಕೀಯ ವರ್ತನೆಯ ಮೂಲಕವೇ ಪ್ರಸ್ತುತವಾಗಿರುತ್ತಾರೆ. ಮತ್ತೊಮ್ಮೆ ನಿನ್ನೆ ದಾವಣಗೆರೆಯಲ್ಲಿ ಮಾತನಾಡುತ್ತಾ, ಮುಸ್ಲಿಮರು ಹಿಂದೂಗಳ ಜನಸಂಖ್ಯೆಯನ್ನೇನಾದರೂ ಮೀರಿ ಬೆಳೆದರೆ ಭಾರತ ಪಾಕಿಸ್ತಾನವಾಗುತ್ತದೆ ಎಂದು ಹೇಳಿದ್ದಾರೆ. ಅವರ ಈ ಮಾತು ಹೊಸತೇನಲ್ಲ. ಹಳೆಯ, ಹಳಸಲಾದ ಮಾತುಗಳಾಗಿದ್ದು, ಪದೇಪದೇ ಆಡುತ್ತಲೇ ಇರುತ್ತಾರೆ. ತನ್ಮೂಲಕ ಹಿಂದೂಗಳ ನಡುವೆ ಅಭದ್ರತೆ ಸೃಷ್ಟಿಸಿ ಸಂಘಪರಿವಾರದ ಬಂಡಿಯನ್ನು ದ್ವೇಷದ ಇಂಧನದ ಮೂಲಕವೇ ಚಾಲ್ತಿಯಲ್ಲಿಟ್ಟಿರುತ್ತಾರೆ. ಮುಂದೊಂದು ದಿನ ಮುಸ್ಲಿಮರು ಹಿಂದೂಗಳಿಗಿಂತಲೂ ಜಾಸ್ತಿಯಾಗುತ್ತಾರೆ ಎಂಬ ಹೇಳಿಕೆಗೆ ಯಾವುದೇ ಬೌದ್ಧಿಕ ಅರ್ಹತೆಯಾಗಲೀ, ಸಾಮಾಜಿಕ ಅಧ್ಯಯನವಾಗಲೀ ಬೇಕಿಲ್ಲ. ಇದೊಂದು ಅರಚಾಟವಾಗಿದ್ದು, ಬೆದರಿಸುವ ತಂತ್ರವಾಗಿ ಬಳಕೆಯಲ್ಲಿದ್ದು, ಕೇವಲ ಎಚ್ಚರಿಕೆಯ ರೂಪದಲ್ಲಿ ಬಳಸಲಾಗುತ್ತದೆ. ಆದರೂ ಸಂಘಪರಿವಾರವು ಇದನ್ನೇ ಆಧರಿಸಿ ಮುನ್ನಡೆಯುತ್ತಿದೆ. ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂಬ ಜನಸಂಖ್ಯಾ ಭೀತಿಯನ್ನು ಹರಡುವ ಮೂಲಕ, ಈಗ ಬಹುಸಂಖ್ಯಾತರಾಗಿರುವ ಹಿಂದೂ ಜನತೆ ಕಣ್ಮರೆಯಾಗುವ ಅಂಚಿನಲ್ಲಿದೆ ಎಂಬ ಭೀತಿ ಹುಟ್ಟಿಸಲಾಗುತ್ತಿರುತ್ತದೆ. ಆದರೆ ಭಟ್ ಅವರ ಅನೇಕ ಸಹವರ್ತಿಗಳ ಹಾಗೆ ಈ ಆತಂಕವನ್ನು ಸೃಷ್ಟಿಸುವಲ್ಲಿ ಪರಿಣತರಾಗಿದ್ದು, ಈ ಭೀತಿಯೇ ರಾಜಕೀಯವಾಗಿ ಪ್ರಬಲ ಅಸ್ತ್ರವ...

`ಮಾರಾಟವಾದ ಸುದ್ದಿ ಮಾಧ್ಯಮ'ಗಳ ಮುಖವಾಡ ಕಳಚಿದ ಪ್ರಕಾಶ್ ರಾಜ್

 ಧರ್ಮಸ್ಥಳದ ಘೋರ ಸತ್ಯ ಹೂತುಹಾಕಲು ರಾಜಕೀಯ ತಂತ್ರಗಾರಿಕೆ! ಪ್ರಚಲಿತ * ಬಿವಿಸೀ ಬೆಂಗಳೂರಿನಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ಮುಖ್ಯವಾಹಿನಿಯ ಮಾಧ್ಯಮಗಳ ವಿರುದ್ಧ ಸಿಡಿದೆದ್ದಿದ್ದಾರೆ. ಧರ್ಮಸ್ಥಳದ ಆವರಣದಲ್ಲಿ ಮಹಿಳೆಯರ ಸಾಮೂಹಿಕ ದಫನ ನಡೆದಿರುವ ಗಂಭೀರ ಆರೋಪದ ಕುರಿತು ಮಾತನಾಡಿದ ಅವರು, ಸತ್ಯವನ್ನು ಮರೆಮಾಚುತ್ತಿರುವ ಮಾಧ್ಯಮಗಳನ್ನು `ಮಾರಾಟವಾದ ಮಾಧ್ಯಮಗಳು' ಎಂದು ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡರು. ಸತ್ಯದ ಪರವಾಗಿ ನಿಲ್ಲಬೇಕಾದ ಪತ್ರಿಕೋದ್ಯಮವು ಇಂದು ತನ್ನ ಕರ್ತವ್ಯ ಮರೆತು, ಧರ್ಮಸ್ಥಳದ ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಏಕಪಕ್ಷೀಯ ಸುದ್ದಿಗಳನ್ನು ಪ್ರಸಾರ ಮಾಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲಿ ನೆರೆದಿದ್ದ ವಿವಿಧ ಮಾಧ್ಯಮಗಳ ಪ್ರತಿನಿಧಿಗಳು ನಟನ ಮಾತಿಗೆ ತೀವ್ರ ಪ್ರತಿರೋಧ ಒಡ್ಡಿದರೂ, ಪ್ರಕಾಶ್ ರಾಜ್ ತಮ್ಮ ನಿಲುವಿನಿಂದ ಹಿಂದೆ ಸರಿಯದೆ ದಿಟ್ಟತನದಿಂದ ತಮ್ಮ ವಾದವನ್ನು ಸಮರ್ಥಿಸಿಕೊಂಡರು. ಕರ್ನಾಟಕದ ಪ್ರಮುಖ ಮಾಧ್ಯಮ ಸಂಸ್ಥೆಗಳು ತಮಗೆ ಎಲ್ಲಿಂದ ಹೆಚ್ಚಿನ ಲಾಭ ಸಿಗುತ್ತದೆ ಎಂಬುದನ್ನು ಚೆನ್ನಾಗಿ ಅರಿತುಕೊಂಡಿವೆ ಎನ್ನುವುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಅವು ಅಜೆಂಡಾ ಇಟ್ಟುಕೊಂಡು ಸತ್ಯ ಮರೆ ಮಾಚುವ ಲಾಭಕೋರ ವರದಿಗಾರಿಕೆಯಲ್ಲಿ ತೊಡಗಿವೆ. ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ಸಾಮೂಹಿಕ ಅತ್ಯಾಚಾರಗಳು ಮತ್ತು ನಿಗೂಢ ಸಾವುಗಳ ಬಲ...

Prakash Raj Flags Out 'Sold Media' Over Dharmasthala Issue

Netizens Echo Concern Over Mainline Media's Eroding Credibility ...... * BVSee During a press conference held in Bengaluru yesterday, multi-lingual actor Prakash Raj launched a scathing attack on mainstream media houses, explicitly labeling them as 'sold media' while addressing the highly controversial Dharmasthala issue. The actor strictly criticized the media for abandoning objective reporting, accusing them of actively publishing biased content designed to shield the powerful dons of Dharmasthala regarding the alleged mass burial of women at the shrine locale. Although representatives from various prominent media organizations fiercely protested and rose in arms against his statements, the actor firmly stood his ground, refusing to backtrack on his allegations. However, observers note that it does not take an outsider to expose the current state of Karnataka’s mainline press, which clearly understands which side of its bread is buttered. The media apparatus has largely s...

Local Politics of Hatred: How Prabhakar Bhat's Legal Games Deeply Scar the Communal Harmony of Coastal Karnataka

Image
For those of us living in coastal Karnataka, the provocative actions of Dr Prabhakar Bhat Kalladka are not merely distant headlines; they represent a harsh, destabilizing reality that actively tears at our daily social existence. For decades, this prominent Rashtriya Swayamsevak Sangh leader has operated within our region as if he were completely a law unto himself, showing an absolute disregard for civic boundaries. His frequent, vitriolic speeches targeting minority communities, particularly Muslims, have become a dangerous staple of local public life. By keeping our region's communal hot pot constantly boiling, Dr Bhat executes a highly calculated strategy of political polarization. This manufactured friction is designed to keep local communities divided, thereby directly consolidating a majoritarian vote bank to benefit his brother organization, the Bharatiya Janata Party. However, the immediate consequence of this continuous political engineering is the systematic destruction ...