Posts

Showing posts with the label PFI

ನಿಷೇಧದ ನಂತರವೂ ಪಿಎಫ್‍ಐ ಛಾಯೆ; ಸಂಸದರ ಮಾತನ್ನು ನಿರ್ಲಕ್ಷಿಸಲಾಗದು

 ಪಿಎಫ್‍ಐ ತನ್ನ ಕಚೇರಿಗಳನ್ನು ಮುಚ್ಚಿದೆ; ಆದರೆ ಸಂಘಟನೆಯೇ ಪೆÇೀಷಿಸಿದ ಆಳವಾದ ವಾತಾವರಣವನ್ನು ಕೊನೆಗೊಳಿಸಿಲ್ಲ .............. ಅಹುದಾದರಹುದೆನ್ನಿ * ಬಿವಿಸೀ   ಮಂಗಳೂರಿನಲ್ಲಿ ಮಂಗಳವಾರ ನಡೆದ ಎಸ್‍ಡಿಪಿಐ ಪಕ್ಷದ ಪತ್ರಿಕಾ ಗೋಷ್ಠಿಯನ್ನು ಲೋಕಸಭೆಯಲ್ಲಿ ದಕ್ಷಿಣ ಕನ್ನಡದ ಸಂಸದ ಬ್ರಿಜೀಶ್ ಚೌಟಾ ಮಾಡಿದ ಆಪಾದನೆಗಳನ್ನು ಖಂಡಿಸುವ ಸಲುವಾಗಿಯೇ ಆಯೋಜಿಸಲಾಗಿತ್ತು. ಇದು ಪರಿಹಾರವಾಗದ ಹಳೆಯ ಚರ್ಚೆಯನ್ನೇ ಮತ್ತೊಮ್ಮೆ ಮುನ್ನಲೆಗೆ ತಂದಿದೆ. ರಾಷ್ಟ್ರಮಟ್ಟದಲ್ಲಿ ನಿಷೇಧಕ್ಕೊಳಗಾದ ನಂತರ ಪಿಎಫ್‍ಐ ಸಂಘಟನೆಯು ನಿಜಕ್ಕೂ  ಕಣ್ಮರೆಯಾಗಿದೆಯೇ ಅಥವಾ ಅದರ ಚದುರಿದ ಕಾರ್ಯಕರ್ತರು ತಮ್ಮ ಸೈದ್ಧಾಂತಿಕ ಉತ್ಸಾಹವನ್ನು ಕಾಪಾಡಿಕೊಳ್ಳುವ ಸಲುವಾಗಿ ಇತರ ಇಸ್ಲಾಮಿಕ್ ಸಂಘಟನೆಗಳೊಡನೆ ಗುರುತಿಸಿಕೊಂಡಿದ್ದಾರೆಯೇ ಎಂಬ ಪ್ರಶ್ನೆ ಈಗ ಚರ್ಚೆಗೊಳಗಾಗಿದೆ. ಚೌಟರ ಮಾತುಗಳನ್ನು ಆಧಾರರಹಿತ ಮತ್ತು ರಾಜಕೀಯ ಉದ್ದೇಶಪೂರಿತ ಎಂದು ಎಸ್‍ಡಿಪಿಐ ಖಂಡಿಸಿದೆ. ಆದರೂ ಇಲ್ಲಿ ಪಕ್ಷದ ರಕ್ಷಣಾತ್ಮಕ ವರ್ತನೆಗಿಂತಲೂ ಮುಖ್ಯವಾಗಿ ಕಾಣಬೇಕಿರುವುದು, ಚೌಟರ ಹೇಳಿಕೆಯು ಕರಾವಳಿ ಕರ್ನಾಟಕದಲ್ಲಿ ನಿಷೇಧದ ನಂತರ ಪ್ರಚಲಿತವಾಗಿರುವ ವಾಸ್ತವ ಪರಿಸ್ಥಿತಿಯನ್ನು ಬಿಂಬಿಸುತ್ತದೆಯೇ ಎನ್ನುವ ಪ್ರಶ್ನೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು 2022ರಲ್ಲಿ ಯುಎಪಿಎ ಕಾಯ್ದೆಯಡಿ ನಿಷೇಧಿಸಿದಾಗ ಅದರ ಮುಖ್ಯ ಕಚೇರಿ, ಪದಾಧಿಕಾರಿಗಳು ಮತ್ತು ಮೂಲ ಸೌಕರ್ಯಗಳನ್ನೂ ಸಹ ನಾಶಪಡಿಸ...

PFI’s shadow after the ban: why MP Brijesh Chowta’s claim cannot be dismissed

  SDPI’s press conference in Mangaluru on Tuesday — convened to denounce Dakshina Kannada MP Brijesh Chowta’s comments in the Lok Sabha — has revived an old but unresolved debate:   Did the violent PFI truly disappear after its national ban, or did its dispersed cadre silently re-enter other Islamic  organisational spaces to sustain the same ideological impulses?   SDPI called Chowta’s remarks baseless  and politically motivated. Yet the real issue is not the party’s defensive posture, but whether Chowta’s observations reflect a widely accepted post-ban reality in coastal Karnataka. When the Popular Front of India was banned in 2022 under the UAPA, its headquarters, office-bearers, and formal structure were dismantled. But the ban did not magically neutralise the thousands of members and sympathisers who had operated through local units, student wings, and neighbourhood committees. Media reports citing internal security sources across Karnataka, Kerala, and Tami...