Posts

Showing posts with the label Yashpal Suvarna

ಮಾತಿನ ಸಂಸ್ಕøತಿ ಕಳೆದುಕೊಳ್ಳುತ್ತಿರುವ ರಾಜಕೀಯ

 * ಬಿವಿಸೀ ಉಡುಪಿ ಬಿಜೆಪಿ ಶಾಸಕ ಯಶಪಾಲ್ ಸುವರ್ಣ ಅವರು ರಾಹುಲ್ ಗಾಂಧಿ ಮತ್ತು ಅವರ ಕುಟುಂಬದ ಬಗ್ಗೆ ಮಾಡಿದ ಟೀಕೆ ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿರುವುದು ಅರ್ಥವಾಗುವ ಸಂಗತಿಯೇ. ವೈಯಕ್ತಿಕ ಮಟ್ಟಕ್ಕೆ ಇಳಿದು ನಡೆಯುವ ಇಂತಹ ಟೀಕೆಗಳನ್ನು ಸಮರ್ಥಿಸಲು ಸಾಧ್ಯವಿಲ್ಲ. ಆದರೆ ಅದೇ ಸಂದರ್ಭದಲ್ಲಿ, ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರದ ನೂತನ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ವಿನಾ ಕಾರಣ `ಕೊಳಕು ಮನುಷ್ಯ' ಎಂದು ತುಚ್ಛ ಭಾಷೆಯಲ್ಲಿ ಕರೆದಿರುವುದೂ ಅಷ್ಟೇ ಖಂಡನೀಯ. ಪ್ರತಿಪಕ್ಷದ ನಾಯಕನ ಸ್ಥಾನದಲ್ಲಿರುವ ವ್ಯಕ್ತಿಗೆ ತನ್ನ ಭಾಷೆಯ ಮೇಲೆ ಹೆಚ್ಚು ಹಿಡಿತ ಮತ್ತು ಹೊಣೆಗಾರಿಕೆ ಇರಬೇಕಾಗುತ್ತದೆ. ಗೌರವ ಕೊಟ್ಟರೆ ಮಾತ್ರ ಗೌರವ ಸಿಗುತ್ತದೆ ಎಂಬ ಸರಳ ಸತ್ಯವನ್ನು ಎಲ್ಲ ರಾಜಕಾರಣಿಗಳೂ ಅರಿಯಬೇಕಾಗಿದೆ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಅವರು ರಾಜಕೀಯ ವಿರೋಧವನ್ನು ವ್ಯಕ್ತಪಡಿಸುವಾಗ ಬಳಸುವ ಭಾಷೆಯಲ್ಲಿ ಸಂಯಮದ ಕೊರತೆ ಆಗಾಗ ಕಂಡುಬರುತ್ತದೆ. ಅವರ ತಂದೆ ರಾಜೀವ್ ಗಾಂಧಿ ಅಥವಾ ಅಜ್ಜಿ ಇಂದಿರಾ ಗಾಂಧಿ ತೀವ್ರ ರಾಜಕೀಯ ಸಂಘರ್ಷಗಳ ನಡುವೆಯೂ ಇಂತಹ ಕೆಳಮಟ್ಟದ ಪದಪ್ರಯೋಗಕ್ಕೆ ಇಳಿದ ಉದಾಹರಣೆಗಳು ಇರಲಿಲ್ಲ. ಇಂದಿನ ಗಾಂಧಿ ಕುಟುಂಬದ ರಾಜಕೀಯದಲ್ಲಿ ಭಾಷೆಯ ಸೊಬಗು ಮತ್ತು ಸಾಂಸ್ಕೃತಿಕ ಸಂಯಮ ಹಿಂಬದಿಗೆ ಸರಿದಂತಿದೆ. ಧಮೇರ್ಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾದ ವಿದ್ಯಾರ್ಥಿಗಳ ಹೋರಾಟದ ಯಶಸ್ಸನ್...

ಪರ್ಯಾಯದ ಸೌಹಾರ್ದ ಸಂಪ್ರದಾಯವನ್ನು ಹಾಳು ಮಾಡುತ್ತಿರುವ ಶಾಸಕ ಯಶಪಾಲರ ಕೋಮು ರಾಜಕೀಯದ ಠಕ್ಕುತನ

 ನೇರಾನೇರ * ಬಿವಿಸೀ ಉಡುಪಿಯ ಸೌಹಾರ್ದ ಸಂಪ್ರದಾಯ ಇಂದು ತೊಂದರೆಗೀಡಾದ ಕವಲು ಹಾದಿಯಲ್ಲಿ ನಿಂತಿದೆ. ಆಧ್ಯಾತ್ಮಿಕ ಪರಂಪರೆಗಾಗಿ ಗೌರವಿಸಲ್ಪಡುವ ಹಾಗೂ ಸಾಮಾಜಿಕ ಸೌಹಾರ್ದತೆಗಾಗಿ ಪ್ರಶಂಸಿಸಲ್ಪಡುವ ಉಡುಪಿ ಈಗ ಅಲ್ಲಿನ ಸ್ಥಳೀಯ ಶಾಸಕರ ಬೇಜವಾಬ್ದಾರಿಯುತ ರಾಜಕೀಯದ ಫಲವಾಗಿ ಕೋಮು ದ್ವೇಷದ ವಿವಾದದಲ್ಲಿ ಸಿಲುಕುವಂತಾಗಿದೆ. ಇದನ್ನು ತಪ್ಪಿಸಬಹುದಿತ್ತು. ಬಿಜೆಪಿ ಶಾಸಕ ಯಶ್‍ಪಾಲ್ ಸುವರ್ಣ ಇತ್ತೀಚೆಗೆ ಉಡುಪಿ ಪರ್ಯಾಯ ಸಮಾರಂಭದ ಪೂರ್ವತಯಾರಿಯಲ್ಲಿ ಮೂಗುತೂರಿಸಿ ಶಾಂತ ವಾರವಾರಣದಲ್ಲಿ ಕೋಮು ಬೀಜ ಬಿತ್ತಲು ಯತ್ನಿಸಿರುವುದು ಈಗಾಗಲೇ ಕಂಡಿರುವ ಮಾದರಿಯಲ್ಲೇ ಇದೆ. ಕೋಮು ಧೃವೀಕರಣವನ್ನು ಆಧರಿಸಿ ಕಲ್ಪಿತ ಕುಂದುಕೊರತೆಗಳನ್ನು ಸೃಷ್ಟಿಸಿ ರಾಜಕೀಯ ನಡೆಸುವ ಶಾಸಕರ ತಂತ್ರ ಹಿಂದೆಯೂ ಕಂಡಿದೆ. ಉಡುಪಿ ಕೃಷ್ಣ ಮಠದ ಪರ್ಯಾಯ ಕೇವಲ ಇಲ್ಲಿನ ಸ್ವಾಮಿಗಳ ಧಾರ್ಮಿಕ ಪೀಠಗ್ರಹಣ ಅಲ್ಲ. ಶತಮಾನಗಳಿಂದ ಇದು ಒಂದು ನಾಗರಿಕ-ಸಾಂಸ್ಕøತಿಕ ಚಟುವಟಿಕೆಯಾಗಿ ರೂಪುಗೊಂಡಿದ್ದು, ಮೈಸೂರು ದಸರಾದ ಹಾಗೆ ಇಡೀ ಪಟ್ಟಣವನ್ನು ಒಂದುಗೂಡಿಸುತ್ತದೆ. ಇದರ ಯಶಸ್ಸು ಸದಾ ಕಾಲವು ಸಾರ್ವಜನಿಕರ ಸಹಕಾರ ಮತ್ತು ಎಲ್ಲ ಸಮುದಾಯಗಳ ಭಾಗವಹಿಸುವಿಕೆಯನ್ನು ಅವಲಂಬಿಸಿದೆ. ನೇರವಾಗಿ ಕಾಣುವ ಮತ್ತು ಈ ಸಂಪ್ರದಾಯದ ಸಂಕೇತವಾಗಿ ಕಾಣುವ ಅಂಶವೆಂದರೆ, ಸ್ಥಳೀಯ ಮುಸ್ಲಿಮರು ಇದರಲ್ಲಿ ಪಾಲ್ಗೊಂಡು, ಹೊರೆಕಾಣಿಕೆಯಾಗಿ ತರಕಾರಿ, ಹಣ್ಣು ಮತ್ತು ದವಸ ಧಾನ್ಯಗಳನ್ನು ಸಮಾರಂಭಕ್ಕೆ ನೀಡುವುದು ಮತ್ತು ಪರ್ಯಾ...

WHEN COMMUNAL POLITICS POISONS TRADITION: A WARNING FROM UDUPI

  Udupi today stands at a troubling crossroads. A town revered for its spiritual heritage and admired for its social harmony is being dragged into avoidable communal discord by the irresponsible politics of its own elected representative. BJP MLA Yashpal Suvarna’s latest intervention around the Paryaya celebrations is not an isolated remark but part of a familiar pattern—one that thrives on polarisation and survives on manufactured grievance. The Paryaya of the Udupi Krishna Temple is not merely a religious rotation of pontiffs. Over centuries, it has evolved into a civic-cultural event that binds the town together, much like Mysuru Dasara. Its success has always depended on public cooperation across communities. Among the most visible and symbolic of these traditions is the participation of local Muslims, who offer  hore kānike —vegetables, fruits, and grains—not as a political statement but as an expression of shared belonging. This practice has endured regimes, rulers, and ...

ಜನಪ್ರತಿನಿಧಿಗೆ ಶಿಸ್ತು ಮತ್ತು ತಾಳ್ಮೆ ಎರಡೂ ಇಲ್ದದಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ಉಡುಪಿ ಎಂಎಲ್‍ಎ ಯಶಪಾಲ್ ಸುವರ್ಣ ನಿದರ್ಶನ

 ಇವರಿಗೆ ಪ್ರಜ್ಞಾವಂತ ಉಡುಪಿ ನಾಗರಿಕರನ್ನು ಅಸೆಂಬ್ಲಿಯಲ್ಲಿ ಪ್ರತಿನಿಧಿಸಲು ಯಾವ ಅರ್ಹತೆಯೂ ಇಲ್ಲ ......................   ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ಉಡುಪಿಯ ಬಿಜೆಪಿ ಶಾಸಕ ಸೃಷ್ಟಿಮಾಡಿದ ರಾದ್ಧಾಂತ ಅವರ ಘಾಸಿಗೊಂಡ ಭಾವನೆಗಳನ್ನಾಗಲೀ, ಸ್ಪೀಕರ್ ಅವರಿಗೆ ಮಾಡಿದರೆನ್ನಲಾದ ಸಾಂಸ್ಕøತಿಕ ಅಗೌರವವನ್ನಾಗಲೀ ಸೂಚಿಸಲಿಲ್ಲ. ಇದು ಸುವರ್ಣರ ಮನೋಧರ್ಮವನ್ನು ತೋರಿಸುತ್ತದೆ. ಸಭಾಧ್ಯಕ್ಷರು ನೇರವಾಗಿ, ``ಹರಿಕಥೆಯನ್ನು ನಿಲ್ಲಿಸಿ, ವಿಷಯಕ್ಕೆ ಬನ್ನಿ'' ಎಂದು ನೇರವಾಗಿ ಹೇಳಿರುವುದು ಸಾಮಾನ್ಯ ಪ್ರಕ್ರಿಯೆಯನ್ನು ಸರಿಪಡಿಸುವ ವಿಧಾನವೇ ಹೊರತು, ಹೆಚ್ಚಿನ ಅರ್ಥ ಕಲ್ಪಿಸಬೇಕಿಲ್ಲ. ಶಾಸನಸಭೆಯ ಅಧ್ಯಕ್ಷರು ಇದನ್ನು ನಿತ್ಯವೂ ಸಮಯ ವ್ಯರ್ಥವನ್ನು ತಪ್ಪಿಸಲು ಮಾಡುತ್ತಲೇ ಇರುತ್ತಾರೆ. ಸುವರ್ಣ ಈ ಮಾತುಗಳನ್ನು ತನಗೆ ವೈಯಕ್ತಿಕವಾಗಿ ಅವಮಾನ ಎಂದು ಭಾವಿಸುವುದು, ಉಡುಪಿಯ ಜನತೆ ಹೇಳುವ ಹಾಗೆ ಅವರಲ್ಲಿ ಸಂಯಮ, ಇತಿಮಿತಿಗಳ ಅರಿವು ಮತ್ತು ಅಧಿಕಾರದ ಲಕ್ಷಣಗಳಿಲ್ಲ ಎನ್ನುವುದನ್ನು ನಿರೂಪಿಸಿದೆ. ಕುದುರೆ ಕುದುರೆಯೇ, ಕತ್ತೆ ಕತ್ತೆಯೇ ಎನ್ನುವ ಮಾತಿದೆ. ಹಾಗೆ ಸುವರ್ಣ ಸುವರ್ಣರೇ. ಇದು ಪ್ರಮುಖ ನೀತಿಯ ವಿಚಾರದಲ್ಲಿ ನಡೆದ ಚರ್ಚೆಯಲ್ಲ. ಧಾರ್ಮಿಕ ಕಾರ್ಯಕ್ರಮಗಳಿಗೆ ಸರ್ಕಾರದ ನಿಯಮಿತ ಅನುದಾನವನ್ನು ಕುರಿತಾದದ್ದು. ಇದನ್ನು ದೀರ್ಘ ಭಾಷಣವನ್ನಾಗಿ ಮಾಡಿ, ಸ್ಪೀಕರ್ ತಡೆಗಟ್ಟಿದಾಗ ಅರಚಾಡುವುದು ಶಾಸನಸಭೆಯ ಶಿಸ್ತು ನಡವಳಿಕೆಗೆ ತದ್ವಿರುದ್ಧವ...

When indiscipline becomes identity: why Yashpal Suvarna is unfit to represent Udupi

  The uproar created by Udupi BJP MLA Yashpal Suvarna during the Belagavi Assembly session was not about hurt sentiments or cultural disrespect. It was about temperament. When the Speaker curtly told him to “stop Harikatha and come to the point,” it was a routine procedural correction — nothing more. Legislative Speakers do this daily to prevent waste of time. Suvarna’s decision to turn this into a political grievance only exposed what many in Udupi already know:   he is unable to accept restraint, authority, or limits . This was not a debate on a major policy issue. It was a routine request for government grants for a religious programme. Stretching it into a long monologue and then crying foul when pulled up betrays a  sense of entitlement wholly incompatible with legislative discipline . The Speaker was doing his job. Suvarna was not. Unfortunately, this episode fits neatly into a longer pattern. Suvarna’s public life has been marked by  agitation, confrontation, ...