Posts

Showing posts from September, 2025

ಧರ್ಮಸ್ಥಳ: ಕರ್ನಾಟಕದ ಯುವ ತಲೆಮಾರಿನ ಗಳಿಗೆ

Image
  ಎಸ್‍ಐಟಿ ತನಿಖೆಯು ಕೇವಲ ಧರ್ಮಸ್ಥಳದಲ್ಲಿ ನಡೆದಿರುವ ಅಪರಾಧಗಳ ಬಗ್ಗೆ ಮಾತ್ರ ಅಲ್ಲ. ಅದು ಕರ್ನಾಟಕದ ರಾಜಕೀಯ ಪ್ರಾಮಾಣಿಕತೆಯ ಅಗ್ನಿಪರೀಕ್ಷೆಯಾಗಿದೆ. ಬಹುತೇಕ ಮಹಿಳೆಯರನ್ನೇ ಒಳಗೊಂಡಿರುವ, ಧರ್ಮಸ್ಥಳ ನರಮೇಧದ ಪ್ರಕರಣಗಳ ಬಗ್ಗೆ ಎಸ್‍ಐಟಿ ತನಿಖೆ ಕರ್ನಾಟಕದಲ್ಲಿ ಅವಿಶ್ವಾಸದ ಒಂದು ನಿರ್ಣಾಯಕ ಘಟ್ಟವಾಗಿ ಪರಿಣಮಿಸುತ್ತಿದೆ. ಸಾರ್ವಜನಿಕರಲ್ಲಿ ಭರವಸೆ ಮೂಡಿಸುವುದರ ಬದಲು, ಎಸ್‍ಐಟಿ ಮತ್ತು ಸರ್ಕಾರವು ಈ ಪ್ರಕರಣಗಳನ್ನು ನಿರ್ವಹಿಸುತ್ತಿರುವ ರೀತಿ ಗಮನಿಸಿದರೆ, ಇದು ತನಿಖೆಯ ಬಗ್ಗೆಯೇ ಅನುಮಾನಗಳನ್ನು ಹುಟ್ಟುಹಾಕಿದ್ದು, ಸತ್ಯವನ್ನು ಹೊರಗೆಡಹದಂತೆ, ಪ್ರಭಾವಶಾಲಿ ಕುಟುಂಬವನ್ನು ರಕ್ಷಿಸಲು ತನಿಖೆಯನ್ನು ನಡೆಸಲಾಗುತ್ತಿದೆ. ವಿಶ್ವಾಸ ದ್ರೋಹದ ಭಾವನೆ ವ್ಯಾಪಕವಾಗಿ ಹರಡುತ್ತಿದ್ದು, ಮಹಿಳಾ ಸಮೂಹಗಳ ಆಕ್ರೋಶವು ರಾಜ್ಯವ್ಯಾಪಿ ಪ್ರಭಾವ ಬೀರುವಂತಹ ರಾಜಕೀಯ ವಿವಾದವಾಗಿ ಪರಿಣಮಿಸುವ ಸಾಧ್ಯತೆಗಳು ನಿಚ್ಚಳವಾಗಿವೆ. ವಿವಿಧ ಜಿಲ್ಲೆಗಳಲ್ಲಿ, ಮಹಿಳಾ ಗುಂಪುಗಳು ಸಾರ್ವಜನಿಕ ಸಭೆಗಳನ್ನು ನಡೆಸುತ್ತಿದ್ದು, ಸರ್ಕಾರವು ನಾಚಿಕೆ ಇಲ್ಲದೆ ತನಿಖೆಯನ್ನು ಹಳ್ಳ ಹಿಡಿಸುತ್ತಿದೆ ಎಂದು ಆರೋಪಿಸುತ್ತಿವೆ. ಇವರ ಆಕ್ರೋಶವು ಹೆಚ್ಚಾಗಲು ಕಾರಣ, ಸೌಜನ್ಯಾಗೆ ನ್ಯಾಯ ಚಳುವಳಿಯನಾಯಕರಾದ ಮಹೇಶ್ ಶೆಟ್ಟಿ ತಿಮರೋಡಿ, ಚಿನ್ನಯ್ಯ ಅವರನ್ನು ಬಂಧಿಸಿರುವುದು. ನ್ಯಾಯಯುತ ತನಿಖೆಯನ್ನು ಬಿಂಬಿಸುವ ಬದಲು, ಈ ಬಂಧನಗಳು ಪ್ರತಿರೋಧವನ್ನು ಅಡಗಿಸುವ ಮತ್ತು ಧರ್ಮಸ್ಥಳದ ಪ್ರಭಾವಿ ...

ಶೈತ್ಯಾಗಾರದಲ್ಲಿ ನ್ಯಾಯ ಮತ್ತು ಸತ್ಯ

 ನಿತಾರಿ ಸರಣಿ ಕೊಲೆಗಳಿಂದ ಧರ್ಮಸ್ಥಳದವರೆಗೆ ನಡೆದಿರುವ ಹೆಣ್ಮಕ್ಕಳ ಭೀಕರ ಹತ್ಯಾಕಾಂಡಗಳು ತನಿಖಾ ಮತ್ತು ನ್ಯಾಯದಾನ ವ್ಯವಸ್ಥೆ ಮೇಲೆ ಪ್ರಭಾವಶಾಲಿಗಳ ಬಿಗಿ ಹಿಡಿತವನ್ನು, ಅಂತಿಮವಾಗಿ ಕಾನೂನಿನ ನಿಷ್ಕ್ರಿಯತೆಯನ್ನು ಸೂಚಿಸುತ್ತದೆ. ............. ಭಾರತದ ಅಪರಾಧಿಕ ನ್ಯಾಯ ವ್ಯವಸ್ಥೆಯು ಅತಿಯಾದ ಮೊಕದ್ದಮೆಗಳ ಭಾರದಿಂದ ನಲುಗುತ್ತಿದೆ ಎಂಬ ಮಾತು ಕೇಳಿಬರುತ್ತದೆಯಾದರೂ ಈ ವ್ಯವಸ್ಥೆಯ ವೈಫಲ್ಯ ಕಾಣುವುದು ಕೇವಲ ವಿಳಂಬದಲ್ಲಿ ಮಾತ್ರವೇ ಅಲ್ಲ. ಬದಲಾಗಿ ನ್ಯಾಯ ನಿಷ್ಕರ್ಷೆಯತ್ತ ಸಾಗುವ ಧೋರಣೆಯಲ್ಲಿ. ನೊಯಿಡಾದಲ್ಲಿ ಸಂಭವಿಸಿದ ನಿಥಾರಿ ಹತ್ಯೆಗಳು, ಗುರುಗ್ರಾಮ್‍ನಲ್ಲಿ ಗುರುತಿಸಲಾಗಿರುವ ಸೆಕ್ಟರ್ 36ರಲ್ಲಿ ನಡೆದ ಮಾಂಸದಂಗಡಿಯ ಭೀಕರ ಕೃತ್ಯಗಳು ಮತ್ತು ಇನ್ನೂ ಅಪೂರ್ಣವಾಗಿರುವ ಧರ್ಮಸ್ಥಳದ ಅತ್ಯಾಚಾರ-ಹತ್ಯೆ ಪ್ರಕರಣಗಳ ತನಿಖೆ ಇವೆಲ್ಲವೂ, ಕಾನೂನು, ರಾಜಕಾರಣ ಮತ್ತು ಅಧಿಕಾರ ಕೇಂದ್ರಗಳು ಸತ್ಯವನ್ನು ದುರ್ಬಲಗೊಳಿಸಲು ಒಂದಾಗುವ ಲಕ್ಷಣವನ್ನು ಬಿಂಬಿಸುತ್ತವೆ. ನಿಥಾರಿ ಸರಣಿ ಹತ್ಯೆಗಳು ಆರಂಭವಾಗಿದ್ದು 2006ರಲ್ಲಿ. ಅಲ್ಲಿ ವಾಣಿಜ್ಯೋದ್ಯಮಿ ಮೊನಿಂದರ್ ಸಿಂಗ್ ಪಂಧೇರ್ ಬಂಗಲೆಯಲ್ಲಿ ಶವಗಳ ತುಣುಕುಗಳು ದೊರೆತಿದ್ದವು. ಇದು ಭಾರತದ ಅತ್ಯಂತ ಕರಾಳ ಪ್ರಹಸನಗಳಲ್ಲಿ ಒಂದಾಗಿದೆ. 16 ವರ್ಷಗಳ ಕಾಲ ನ್ಯಾಯಾಲಯಗಳು ಬಿಡುಗಡೆ, ಮರಣದಂಡನೆ ಮುಂತಾದ ಪ್ರಕ್ರಿಯೆಗಳಲ್ಲಿ ಕಾಲಕ್ಷೇಪ ಮಾಡಿದವು. 2023ರಲ್ಲಿ ಸುಪ್ರೀಂಕೋರ್ಟ್ ಉದ್ಯಮಿ ಮೊನಿಂದರನ ಬಂಟ ಸುರೀಂದರ...

Dharmasthala case: Karnataka’s Gen Z Moment?

  The Special Investigation Team (SIT) probe into the Dharmasthala genocide, where most victims were women, has turned into a flashpoint of distrust in Karnataka. Far from reassuring the public, the government’s handling of the case has created a wave of suspicion that the investigation is designed not to uncover the truth but to shield an influential family. The sense of betrayal is spreading, and women’s anger is threatening to transform the issue into a statewide political reckoning. Across districts, women’s groups are marching in rallies, accusing the government of “unabashedly” botching the probe. Their outrage sharpened when protest leaders from the Justice for Soujanya movement—Mahesh Shetty Timrodi and Chinnayya—were arrested. Instead of projecting fairness, these arrests have been read as an attempt to silence dissent and placate the ruling family of Dharmasthala. In the public mind, this is less about law and order and more about the government bending to protect influen...

From Nithari to Sector 36 to Dharmasthala, India’s most chilling cases reveal how power rewrites truth and the law looks plays accomplice

  India’s criminal justice system is often described as overburdened, yet its gravest failures come not from delay alone but from selective pursuit. The echoes between the Nithari killings in Noida, the Sector 36 “meat-shop horror” unearthed in Gurugram, and the unfinished Dharmasthala rape–murder probe reveal how law, politics, and power collude to dilute truth. The Nithari saga, which began in 2006 when human remains were discovered outside businessman Moninder Singh Pandher’s bungalow, remains one of India’s darkest legal dramas. Over 16 years, the courts swung between acquittals and death sentences, with the Supreme Court only in 2023 reaffirming the convictions of Surinder Koli. The case showed forensic sloppiness, reliance on confessions later retracted, and an investigative focus on the “servant” rather than the influential employer. It was justice, but shadowed by doubt. Fast forward to 2023, Gurugram’s Sector 36 saw another horror unfold. Police stumbled on a cold-storage ...

ಕರ್ನಾಟಕದಲ್ಲಿ ಬಿಜೆಪಿ ಆತ್ಮಾವಲೋಕನ ಇಲ್ಲದೆ ಸದ್ದು ಮಾಡುತ್ತಿದೆ

 ರಾಜಕಾರಣದಲ್ಲಿ ಇತರರಿಗೆ ಉಪದೇಶ ಮಾಡುವುದಕ್ಕೂ ಸ್ವತಃ ತಾವೇ ಹಾಗೆ ನಡೆದುಕೊಳ್ಳುವುದಕ್ಕೂ ಬಹಳ ಅಂತರ ಇರುತ್ತದೆ. ಆದರೆ ಸಾರ್ವಜನಿಕರು ಒಂದು ರಾಜಕೀಯ ಪಕ್ಷ ಅಧಿಕಾರದಲ್ಲಿದ್ದಾಗ ಹೇಗೆ ನಡೆದುಕೊಂಡಿತ್ತು ಎನ್ನುವುದನ್ನು ಮರೆಯುವುದಿಲ್ಲ. ರಾಜಕೀಯ ಪಕ್ಷವೊಂದು ತನ್ನ ಪ್ರಮಾದಗಳಿಗಾಗಿ ಬೆಲೆ ತೆತ್ತು ಮತದಾರರಿಂದ ತಿರಸ್ಕರಿಸಲ್ಪಟ್ಟು ಅಧಿಕಾರ ಕಳೆದುಕೊಂಡು, ಅನಂತರ ತಾನೇ ನೈತಿಕತೆಯ ರಕ್ಷಕ ಎಂಬಂತೆ ವರ್ತಿಸಿದರೆ ಜನರು ಮುಜುಗರದಿಂದಲೇ, ಅಸಡ್ಡೆಯಿಂದ ಪ್ರತಿಕ್ರಿಯಿಸುತ್ತಾರೆ. ಇಂದು ಕರ್ನಾಟಕದ ಬಿಜೆಪಿ ಇದೇ ಅಹಿತಕರ ಸನ್ನಿವೇಶವನ್ನು ಎದುರಿಸುತ್ತಿದೆ. ಹಾಲಿ ಸರ್ಕಾರವನ್ನು ಬಿಜೆಪಿ ಎಷ್ಟೇ ಗಟ್ಟಿ ಧ್ವನಿಯಲ್ಲಿ ಪ್ರಶ್ನೆ ಮಾಡಿದರೂ, ಜನರ ಮನಸ್ಸಿನಲ್ಲಿ ಒಂದು ಪ್ರಶ್ನೆ ಸಹಜವಾಗಿ ಕಾಡುತ್ತದೆ. `ನೀವು ಅಧಿಕಾರದಲ್ಲಿದ್ದಾಗ ಏನು ಮಾಡಿದಿರಿ?' ಎಂಬ ಪ್ರಶ್ನೆ ಮುನ್ನಲೆಗೆ ಬರುತ್ತದೆ. ಬಿಜೆಪಿ ಹೇಗೆ ಕದ್ದ ಬಹುಮತದೊಂದಿಗೆ, ವಾಮಮಾರ್ಗಗಳನ್ನು ಅನುಸರಿಸಿ, ಅಧಿಕಾರವನ್ನು ಉಳಿಸಿಕೊಂಡಿತ್ತು ಎನ್ನುವುದು ಜನರ ಮನಸ್ಸಿನಲ್ಲಿ ಇನ್ನೂ ಹಸಿರಾಗಿದೆ. ಅಧಿಕಾರದಲ್ಲಿದ್ದಾಗ ಬಿಜೆಪಿ ಮಾಡಿದ ಪ್ರಮಾದಗಳು, ತಪ್ಪುಗಳು, ಪಕ್ಷದೊಳಗಿನ ಭಿನ್ನಮತ, ಗುಂಪುಗಾರಿಕೆ ಮತ್ತು ಅವಕಾಶವಾದಿ ಕಾರ್ಯನಿರ್ವಹಣೆ ಜನರ ಮನಸ್ಸಿನಲ್ಲಿದೆ. ಈ ತಪ್ಪುಗಳು ಚುನಾವಣೆಯಲ್ಲಿ ಕೇಸರಿ ಪಕ್ಷಕ್ಕೆ ದುಬಾರಿಯಾಗಿದ್ದರಿಂದಲೇ ಮತದಾರರು ನಿರ್ಣಾಯಕವಾಗಿ ಬಿಜೆಪಿಯನ್ನು ಪರಾಭವಗೊಳಿಸಿದ್ದರು. ಇಂತಹ...

ವೀರೇಂದ್ರ ಹೆಗ್ಗಡೆ ಏನೂ ತಿಳಿಯದವರಂತೆ ನಟಿಸುವುದೇಕೆ?

Image
  ಧರ್ಮಸ್ಥಳದ ಸಮೀಪ ಇತ್ತೀಚೆಗೆ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ, ಮಂಜುನಾಥಸ್ವಾಮಿ ದೇವಾಲಯ ಆಡಳಿತದ ಅನುವಂಶೀಯ ಮುಖ್ಯಸ್ಥ ವೀರೇಂದ್ರ ಹೆಗ್ಗಡೆ ಸಭಿಕರ ಮುಂದೆ ಕುತೂಹಲಕಾರಿ ಪ್ರಶ್ನೆಯನ್ನು ಕೇಳಿದ್ದರು: "ಜನರು ನನ್ನನ್ನು ಏಕೆ ದ್ವೇಷಿಸುತ್ತಾರೆÉ". ಈ ಮಾತಿಗಿಂತಲೂ ಮುಖ್ಯವಾಗಿ ಕಾಣುವುದು, ಸ್ಥಳೀಯ ಜನರು ತಮ್ಮ ಜೊತೆಗೆ ನಿಲ್ಲುವಂತೆ ಅವರು ಮಾಡಿದ ಮನವಿ. ಯಾರೂ `ಸ್ಪರ್ಶಿಸಲಾಗದ' ವ್ಯಕ್ತಿಯಾಗಿ ಇಷ್ಟು ವರ್ಷಗಳಿಂದ ಇದ್ದ ವ್ಯಕ್ತಿಗೆ ಈಗ ಅಭದ್ರತೆ ಕಾಣುತ್ತಿರುವುದು ವಿಚಿತ್ರವಾಗಿದೆ. ಇದು ಅವರ ಅಮಾಯಕತನ ಅಲ್ಲ, ಬದಲಾಗಿ ಅವರಿಗೆ ಸುತ್ತ ಬೀಸುತ್ತಿರುವ ಬಿರುಗಾಳಿಯ ಬಗ್ಗೆ ಅರಿವಿನ ಸೂಚನೆ. ಸಾರ್ವಜನಿಕರು ತಮ್ಮನ್ನು ದ್ವೇಷಿಸುತ್ತಿರುವುದನ್ನು `ನಿಗೂಢ' ಎಂದೇ ಹೆಗ್ಗಡೆ ಭಾವಿಸುತ್ತಾರೆ. ಹೆಗ್ಗಡೆ ಅವರಿಗೆ ಹಲವರು ಸೋಷಿಯಲ್ ಮೀಡಿಯಾದಲ್ಲಿ, ಯೂ-ಟ್ಯೂಬ್‍ಗಳಲ್ಲಿ ಖಡಕ್ ಉತ್ತರ ಕೊಟ್ಟಿದ್ದಾರೆ. ಹಾಗಾಗಿ ಅವರು ಬಿಂಬಿಸಿರುವ ಮುಗ್ಧತೆಯ ಪರದೆ ಸರಿದಿದೆ ಎಂದುಕೊಳ್ಳೋಣ. ಹೆಗ್ಗಡೆ ತಿಳಿದುಕೊಳ್ಳಲು ಬಯಸುವ ಕಾರಣಗಳು ಸ್ಪಷ್ಟವಾಗಿವೆ. ಇದು ಈ ಪ್ರದೇಶದ ಮೂಲೆ ಮೂಲೆಯಲ್ಲೂ ಚರ್ಚೆಗೊಳಗಾಗುತ್ತಿದೆ. ಮೊದಲನೆಯದಾಗಿ, ಹೆಗ್ಗಡೆ ಅವರು ಸೌಜನ್ಯ ಪ್ರಕರಣದಲ್ಲಿ ಮತ್ತು ಇತರ ಅದೇ ರೀತಿಯ ಘಟನೆಗಳಲ್ಲಿ ಅತ್ಯಾಚಾರಿಗಳನ್ನು, ಹಂತಕರನ್ನು ರಕ್ಷಿಸುತ್ತಿದ್ದಾರೆ ಎನ್ನುವುದು ಬಹುಪಾಲು ಜನರ ಅನಿಸಿಕೆಯಾಗಿದೆ. ಸಾರ್ವಜನಿಕವಾಗಿ ಎಷ್ಟೇ ಅಲ್ಲಗಳೆದರ...

Karnataka BJP: noise without introspection

  In politics, there is a vast difference between preaching to others and practicing what one preaches. The public never forgets how a party conducted itself when in power. If a party that was thrown out of office for its lapses now tries to present itself as the sole custodian of morality, the people respond with indifference, even irritation. Today, the BJP in Karnataka finds itself precisely in this unenviable position. No matter how loudly the BJP questions the present Congress government, one question echoes back in the minds of the people:  what did you do when you were in power?  The memory of how the party relied on a “cooked-up” and stolen majority to retain power is still fresh. Its years in government were marred by glaring omissions and commissions, factionalism within the party, and an opportunistic style of functioning. These mistakes cost it the mandate, and the voters decisively pushed it out of office. At such a juncture, the BJP’s first duty should have ...

Why does Veerendra Heggade pretend not to know?

  In a recent public gathering around Dharmasthala, Veerendra Heggade, the hereditary head of the Manjunatha temple administration, posed a dramatic question to his audience:   “Why do people hate me? What have I done to deserve it? I have only served society.”   More telling than the words themselves was the plea that followed — he urged local people to continoue to stand by him” For a man long seen as untouchable, this sudden insecurity betrays panic. It shows not innocence, but an awareness of the storm gathering around him. Heggade would like the public to believe that the hatred directed at him is an inexplicable mystery. Heggade wants to know. Somebody should give him the right answer. Let me explain. The reasons Heggade wants to know are well known, and indeed, they are talked about in every corner of the region. First, there is the widespread perception that he and his establishment shielded rapists and killers in the infamous Soujanya case and other alleged simil...

Justice on hold: how intimidation threatens truth in Soujanya case

Image
  When the long shadow of the Soujanya case continues to darken the conscience of Karnataka, one episode has become central to the debate — the   volte-face   of Chinnaya, once known as “Bhima,” a man who had earlier vowed to reveal the truth about multiple rapes and murders in Dharmasthala by showing the sites where he had buried scores of bodies. He was expected to guide investigators to hidden burial sites, to bring long-buried crimes into the light. Instead, what unfolded was an anti-climax. Standing before the Special Investigation Team (SIT), he retracted, turned evasive, and left the cause of justice weakened. For the victims’ families and the Justice for Soujanya movement, this was more than a setback — it was a betrayal. Detractors of the movement, especially those sympathetic to the Dharmasthala establishment, quickly seized upon his reversal. They proclaimed the case hollow, the allegations baseless, and the agitation misdirected. But this convenient narrative ...

ಎಸ್ ಎಲ್ ಭೈರಪ್ಪ ಪರಂಪರೆಯನ್ನು ರಕ್ಷಿಸುವವರು ಯಾರು?

Image
                                                                      ಎಸ್ ಎಲ್ ಭೈರಪ್ಪ                                                                       ಸಹನಾ ವಿಜಯಕುಮಾರ್  ಸಹನಾ ವಿಜಯಕುಮಾರ್ ಮತ್ತು ಭೈರಪ್ಪ ಮಕ್ಕಳ ಮಧ್ಯೆ ನಾಜೂಕಾದ ಬ್ಯಾಲೆನ್ಸ್ ಏರ್ಪಟ್ಟಿದೆ ಖ್ಯಾತ ಸಾಹಿತಿ ಎಸ್ ಎಲ್ ಭೈರಪ್ಪ ಅವರ ನಿಧನದಿಂದ ಕರ್ನಾಟಕದ ಸಾಹಿತ್ಯ ಲೋಕದಲ್ಲಿ ಮೇರು ಸಾಹಿತಿಯೊಬ್ಬರನ್ನು ಕಳೆದುಕೊಂಡಂತಾಗಿದೆ. ಸಮಾಜವನ್ನು, ಇತಿಹಾಸವನ್ನು ಮತ್ತು ಮಾನವನ ನೈತಿಕತೆಯನ್ನು ಪ್ರಶ್ನಿಸುವಂತಹ ಕಾದಂಬರಿಗಳನ್ನು ರಚಿಸಿರುವ ಭೈರಪ್ಪ ಅಗಾಧ ಸಾಹಿತ್ಯ ಭಂಡಾರವನ್ನು ಬಿಟ್ಟುಹೋಗಿರುವುದಲ್ಲದೆ, ತಮ್ಮ ಜೀವನದ ಕೊನೆಯ ಗಳಿಗೆಗಳ ದೃಷ್ಟಿಯಿಂದ ಹೊಸ ವಿವಾದವನ್ನೂ ಬಿಟ್ಟುಹೋಗಿದ್ದಾರೆ. ಇದರ ಮೂಲ ಇರುವುದು ಅವರ...

ಸೌಜನ್ಯ ಪ್ರಕರಣ - ನ್ಯಾಯಕ್ಕೆ ತಡೆಯೊಡ್ಡಲು ಬೆದರಿಕೆಯ ತಂತ್ರ?

Image
  ಬಲಾಢ್ಯ ಹಿತಾಸಕ್ತಿಗಳನ್ನು ಹೆಸರಿಸುವ ಮೂಲಕ ಚಿನ್ನಯ್ಯ ಮೊದಲು ಏಕೆ ತನ್ನನ್ನು ಅಪಾಯಕ್ಕೆ ಒಡ್ಡಿಕೊಂಡಿದ್ದ, ತನಿಖಾಧಿಕಾರಿಗಳಿಗೆ ಜಾಗ ತೋರಿಸಲು ಕರೆದೊಯ್ದಿದ್ದ, ನಂತರ ಹಠಾತ್ತನೆ ಮೌನವಾದ? ಸೌಜನ್ಯ ಪ್ರಕರಣದ ಕರಾಳ ಮೋಡಗಳು ಕರ್ನಾಟಕದ ಸಾರ್ವಜನಿಕ ಪ್ರಜ್ಞೆಯನ್ನು ಆವರಿಸುತ್ತಿರುವಂತೆಯೇ, ಒಂದು ಘಟನೆ ಇಡೀ ಚರ್ಚೆಯ ಕೇಂದ್ರವಾಗಿ ಕಾಣುತ್ತಿದೆ. ಭೀಮ ಎಂದು ಕರೆಯಲ್ಪಡುವ ಚಿನ್ನಯ್ಯನ ಯೂ-ಟರ್ನ್ ಆತನ ಹಿಂದಿನ ಹೇಳಿಕೆಗಳನ್ನು ತಲೆಕೆಳಗು ಮಾಡಿದೆ. ``ಧರ್ಮಸ್ಥಳದಲ್ಲಿ ನಡೆದಿರುವ ಅನೇಕ ಅತ್ಯಾಚಾರ ಮತ್ತು ಹತ್ಯೆಗಳ ಬಗ್ಗೆ ಸತ್ಯ ಹೇಳುತ್ತೇನೆ, ನೂರಾರು ಹೆಣಗಳನ್ನು ಹೂತ ಜಾಗಗಳನ್ನು ತೋರಿಸುತ್ತೇನೆ'' ಎಂದು ಹೇಳಿದ್ದ ಚಿನ್ನಯ್ಯ ಈಗ ಉಲ್ಟಾ ಹೊಡೆದಿದ್ದಾನೆ. ತನಿಖಾಧಿಕಾರಿಗಳನ್ನು ಹೂತು ಹಾಕಲಾದ ಶವಗಳ ಅಸ್ಥಿಪಂಜರಗಳ ಕಡೆಗೆ ಕರೆದೊಯ್ಯಬೇಕಾಗಿದ್ದ ಚಿನ್ನಯ್ಯ, ತನ್ಮೂಲಕ ಹುಗಿದು ಹೋದ ಕರಾಳ  ಸತ್ಯವನ್ನು ಹೊರಗೆಡಹುವ ನಿರೀಕ್ಷೆ ಇತ್ತು. ಆದರೆ ಈ ಎಲ್ಲವೂ ತಿರುವು ಮುರುವಾಗಿದೆ. ಎಸ್‍ಐಟಿ ಎದುರು ನಿಂತ ಚಿನ್ನಯ್ಯ ನುಣಚಿಕೊಳ್ಳುತ್ತಿದ್ದು ನ್ಯಾಯದ ಹಾದಿಯನ್ನು ದುರ್ಬಲಗೊಳಿಸಿದ್ದಾನೆ. ಸಂತ್ರಸ್ತರ ಕುಟುಂಬಗಳಿಗೆ ಮತ್ತು ಸೌಜನ್ಯಾಗೆ ನ್ಯಾಯ ಚಳುವಳಿಗೆ ಇದು ದೊಡ್ಡ ಹಿನ್ನಡೆಯಾಗಿದ್ದು, ವಿಶ್ವಾಸದ್ರೋಹವೂ ಆಗಿದೆ. ಚಳುವಳಿಯ  ದಿಕ್ಕುತಪ್ಪಿಸುವವರು, ವಿಶೇಷವಾಗಿ ಧರ್ಮಸ್ಥಳದ ಆಡಳಿತಕ್ಕೆ ನಿಕಟವಾದವರು ಚಿನ್ನಯ್ಯನ ಈ ಹೇಳಿಕೆಗಳನ್ನೇ ಬಳಸಿ...

UP govt pride and Karnataka’s dubious distinction: a state trapped in caste politics

Image
  The Yogi Adityanath government in Uttar Pradesh has taken a bold and revolutionary step that deserves attention across the country. By removing caste signboards, banning caste-based rallies, and cleaning up public records of caste identifiers, it has struck at the very heart of the disease that has crippled Indian society for centuries. This move, encouraged by the High Court’s observations, may not annihilate caste overnight, but it will surely weaken the constant reinforcement of caste divisions in the public eye. It is a recognition that the state must not amplify caste identities but gradually move society beyond them. Karnataka, unfortunately, presents the opposite picture. Here, caste is not simply a social marker; it has become the centrepiece of all political discourse. No other state in India lives and breathes caste the way Karnataka does. Every agitation, every electoral calculation, every government commission is framed in the language of caste and sub-caste. Instead ...

ಜಾತಿ ರಾಜಕಾರಣಕ್ಕೆ ಯೋಗಿ ಸರಕಾರದ ಬ್ರೇಕ್

Image
ಕರ್ನಾಟಕದ ಹಾಗೆ ಭಾರತದ ಯಾವುದೇ ರಾಜ್ಯವೂ ಸಹ ಜಾತಿಯನ್ನು ಇಷ್ಟು ಪ್ರಧಾನವಾಗಿ ಅನುಸರಿಸುವುದಿಲ್ಲ ಜಾತಿಯ ಬಗ್ಗೆ ಇರುವ ವ್ಯಾಮೋಹ ಸಮಾಜವನ್ನು ದುರ್ಬಲಗೊಳಿಸುತ್ತದೆ, ಸಮುದಾಯಗಳನ್ನು ವಿಭಜಿಸುತ್ತದೆ, ಪೌರತ್ವದ ಪರಿಕಲ್ಪನೆಯನ್ನು ನಾಶ ಮಾಡುತ್ತದೆ ............... ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಒಂದು ದಿಟ್ಟವಾದ, ಕ್ರಾಂತಿಕಾರಿ ನಿರ್ಧಾರವನ್ನು ಕೈಗೊಂಡಿದ್ದು, ಇದು ದೇಶವ್ಯಾಪಿಯಾಗಿ ಗಮನ ಸೆಳೆಯಬೇಕಿದೆ. ಜಾತಿ ಸೂಚಕ ಚಿಹ್ನಾ ಫಲಕಗಳನ್ನು ತೆಗೆದುಹಾಕುವ, ಜಾತಿ ಆಧಾರಿತ ಸಾರ್ವಜನಿಕ ಮೆರವಣಿಗೆ, ಸಮಾವೇಶಗಳನ್ನು ನಿಷೇಧಿಸುವ, ಸಾರ್ವಜನಿಕ ದಾಖಲೆಗಳಲ್ಲಿ ಜಾತಿ ಸೂಚಕ ಅಂಶಗಳನ್ನು ತೆಗೆದುಹಾಕುವ ಮೂಲಕ ಭಾರತೀಯ ಸಮಾಜವನ್ನು ಶತಮಾನಗಳಿಂದ ಕಾಡುತ್ತಿರುವ ಜಾತಿ ವ್ಯವಸ್ಥೆಯ ಪಿಡುಗನ್ನು ಹಿಮ್ಮೆಟ್ಟಿಸುವ ದೃಢ ನಿರ್ಧಾರ ತಳೆದಿದ್ದಾರೆ ಯೋಗಿ. ಈ ಬೆಳವಣಿಗೆಯು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಗಳಿಂದ ಪ್ರೇರಿತವಾಗಿದ್ದು, ಇದರಿಂದ ರಾತ್ರೋರಾತ್ರಿ ಜಾತಿ ವಿನಾಶ ಆಗುವುದಿಲ್ಲವಾದರೂ, ಸಾರ್ವಜನಿಕರ ದೃಷ್ಟಿಯಲ್ಲಿ ಜಾತಿ ವಿಭಜನೆಗಳು ನಿರಂತರವಾಗಿ ಬಾಧಿಸುವುದನ್ನು ನಿಯಂತ್ರಿಸುತ್ತದೆ. ಸರ್ಕಾರಗಳು ಜಾತಿ ಅಸ್ಮಿತೆಗಳನ್ನು ಹೆಚ್ಚಿಸಕೂಡದು, ಬದಲಾಗಿ ಸಮಾಜವನ್ನು ಅದರಿಂದಾಚೆಗೆ ಕೊಂಡೊಯ್ಯಬೇಕು ಎಂಬ ಸಂದೇಶವನ್ನು ರವಾನಿಸುತ್ತದೆ. ದುರದೃಷ್ಟವಶಾತ್ ಕರ್ನಾಟಕದಲ್ಲಿ ತದ್ವಿರುದ್ಧವಾದ ಪರಿಸ್ಥಿತಿ ಇದೆ. ಇಲ್ಲಿ ಜಾತಿ ಕೇವಲ ಸಾಮಾಜಿಕ ಸೂಚಕ ಮಾತ್ರವೇ...

Karnataka and beyond: when swamis become predators

Image
  Another swami, another sex scandal. The headlines repeat themselves with numbing regularity. Figures who should have been guardians of dharma and protectors of women are increasingly unmasked as predators—draped in saffron robes, trading in piety while committing crimes that shatter faith. The latest case involving Baba Swami Chaitanyananda Saraswati—originally Parthasarathy from the South, until recently head of a Delhi institution linked to Sringeri—has once again exposed the rot. Nineteen girl students have accused him of harassment, threats, and inducements, while seventeen others reported obscene messages. Delhi Police are on his trail, but questions linger: how did a man with such allegations festering for months continue to head a prestigious institution? Who in power looked away? Karnataka has become the epicentre of these scandals. In Chitradurga, the arrest of Shivamurthy Murugha Sharanaru of the Murugha Mutt under POCSO was a watershed moment. For years, political lead...

ಹಸಿದ ತೋಳಗಳಂತಾದ ಕಾಮಾಂಧ ಸ್ವಾಮಿಗಳು

Image
 ಮಹಿಳೆಯರು ಪ್ರತಿಯೊಬ್ಬ ಸ್ವಘೋಷಿತ ದೇವ ಮಾನವ, ಗುರು, ಸ್ವಾಮಿ ಹತ್ತಿರ ಹೋಗುವುದಕ್ಕೆ ಮುನ್ನ ಎಚ್ಚರಿಕೆಯಿಂದ ಗಮನಿಸಬೇಕಿದೆ ಇರೋದು ಇದ್ದಂಗೆ * ಬಿವಿಸೀ ತ್ತೊಬ್ಬ ಸ್ವಾಮೀಜಿ. ಮತ್ತೊಂದು ಲೈಂಗಿಕ ಹಗರಣ. ಮಾಧ್ಯಮಗಳಲ್ಲಿ ಈ ಶೀರ್ಷಿಕೆ ನಿರಂತರವಾಗಿ ಕಾಣುತ್ತಲೇ ಇದೆ. ಧರ್ಮದ ರಕ್ಷಕರಾಗಿರಬೇಕಾದ, ಮಹಿಳೆಯರ ಸಂರಕ್ಷಕರಾಗಿರಬೇಕಾದ ವ್ಯಕ್ತಿಗಳು ನರಭಕ್ಷಕ ತೋಳಗಳಾಗಿ ತಮ್ಮ ಮುಖವಾಡಗಳನ್ನು ಕಳಚಿಕೊಳ್ಳುತ್ತಿದ್ದಾರೆ. ಕೇಸರಿ ವಸ್ತ್ರಗಳನ್ನು ಧರಿಸಿ, ಶ್ರದ್ಧೆ ಭಕ್ತಿಗಳನ್ನು ಪ್ರದರ್ಶಿಸುವ ಕೆಲವು ಸ್ವಾಮಿಗಳು ಈ ಶ್ರದ್ಧೆ ನಂಬಿಕೆಯನ್ನೇ ಹಾಳುಮಾಡುವ ಅಪರಾಧಗಳಲ್ಲಿ ತೊಡಗಿದ್ದಾರೆ. ಮೊನ್ನೆಯ ಲೈಂಗಿಕ ದೌರ್ಜನ್ಯ ಹಗರಣವೊಂದರಲ್ಲಿ, ದಿಲ್ಲಿಯ ಬಾಬಾ ಸ್ವಾಮಿ ಚೈತನ್ಯಾನಂದ ಸರಸ್ವತಿ ಎನ್ನುವ ಸ್ವಾಮಿ ಹೆಸರು ಕೇಳಿಬಂದಿದೆ. ತಮ್ಮ ಮೂಲ ನಾಮ ಪಾರ್ಥಸಾರಥಿ ಎಂದಿರುವ ದಕ್ಷಿಣದ ಈ ಸ್ವಾಮಿ ಶೃಂಗೇರಿಯ ಸಂಸ್ಥೆಯೊಡನೆ ಸಂಬಂಧಿಸಿದ ದೆಹಲಿಯಲ್ಲಿರುವ ಸಂಸ್ಥೆಯೊಂದರ ಮುಖ್ಯಸ್ಥರಾಗಿದ್ದು, ಈ ಹಗರಣವು ಮತ್ತೊಮ್ಮೆ ಆಂತರಿಕವಾಗಿ ಕೊಳೆತಿರುವ ವ್ಯವಸ್ಥೆಯನ್ನು ಹೊರಗೆಡಹಿದೆ. 19 ವಿದ್ಯಾರ್ಥಿನಿಯರು ಈ ಸ್ವಾಮಿಯ ವಿರುದ್ಧ ಕಿರುಕುಳ, ಬೆದರಿಕೆ, ಆಮಿಷವೊಡ್ಡಿದ ಆರೋಪಗಳನ್ನು ಹೊರಿಸಿದ್ದು, 17 ಇತರ ವಿದ್ಯಾರ್ಥಿನಿಯರು ಅಶ್ಲೀಲ ಸಂದೇಶಗಳನ್ನು ವರದಿ ಮಾಡಿದ್ದಾರೆ. ದೆಹಲಿ ಪೆÇಲೀಸರು ಸ್ವಾಮಿಯನ್ನು ಬೆನ್ನತ್ತಿದ್ದರೂ ಇಲ್ಲಿ ಉಳಿಯುವ ಪ್ರಶ್ನೆ ಎಂದರೆ, ಈ ರೀತಿಯ ಆರೋಪಗ...

ಬಿಜೆಪಿ ಕಾರ್ಯಕರ್ತರಿಗೆ ದ್ರೋಹ ಬಗೆದರೆ ಪರಿಣಾಮ ಎದುರಿಸಬೇಕಾಗುತ್ತದೆ

 ಬಿಜೆಪಿ ಸದಾಕಾಲವೂ ಕಾರ್ಯಕರ್ತರನ್ನು ಆಧರಿಸಿದ ಪಕ್ಷ ಎಂದೇ ಹೇಳಿಕೊಳ್ಳುತ್ತಿದೆ. ಆದರೆ ಕಾರ್ಯಕರ್ತರು ಗುಲಾಮರಲ್ಲ. ಕರಾವಳಿ ಕರ್ನಾಟಕವನ್ನು ಪ್ರಕ್ಷುಬ್ಧಗೊಳಿಸುತ್ತಿರುವ ಈಗಿನ ಬಿಕ್ಕಟ್ಟುಗಳ ಮೂಲ ಇರುವುದು, ಬಿಜೆಪಿ ನಾಯಕರು ತಮ್ಮ ಕಾರ್ಯಕರ್ತರಿಗೆ ದ್ರೋಹ ಬಗೆದಿರುವ ವಾಸ್ತವ ಸನ್ನಿವೇಶದಲ್ಲಿ. ಸಾಮಾನ್ಯ ಜನರು, ಕೇಸರಿ ಪಕ್ಷವು ಸೌಜನ್ಯ ಪ್ರಕರಣದಲ್ಲಿ ಮತ್ತು ಧರ್ಮಸ್ಥಳಕ್ಕೆ ಸಂಬಂಧಿಸಿದ ಅಪರಾಧಗಳಲ್ಲಿ ನ್ಯಾಯದ ಪರ ನಿಲ್ಲುತ್ತದೆ ಎಂದು ನಿರೀಕ್ಷಿಸುತ್ತಿದ್ದಾಗ, ಪಕ್ಷವು ಆರೋಪಿಗಳನ್ನು ರಕ್ಷಿಸುತ್ತಿರುವುದು ಬಿಕ್ಕಟ್ಟಿಗೆ ಕಾರಣವಾಗಿದೆ. ಬಿಜೆಪಿ ನಾಯಕರು ಧರ್ಮಸ್ಥಳದ ದೇವಾಲಯದಲ್ಲಿ ಹೆಗ್ಗಡೆಗಳೊಂದಿಗೆ ಕುಳಿತು ಬೈಠಕ್ ನಡೆಸಿದ ಚಿತ್ರ ತಪ್ಪು ಸಂದೇಶ ರವಾನಿಸಿದ್ದು, ಅಧಿಕಾರ ಮತ್ತು ಪ್ರಭಾವಗಳು ಸತ್ಯ ಮತ್ತು ನ್ಯಾಯಕ್ಕಿಂತಲೂ ಮುಖ್ಯ ಎನ್ನುವ ಸಂದೇಶವನ್ನು ರವಾನಿಸಿದೆ. ಈ ನಡೆಗೆ ಕಾರ್ಯಕರ್ತರು ಮೌನದ ಮೂಲಕ ಪ್ರತಿಕ್ರಿಯಿಸಿದ್ದಾರೆ, ಹಾಗಾಗಿ ಒಂದು ಲಕ್ಷ ಜನರನ್ನು ಸೇರಿಸಲು ಉದ್ದೇಶಿಸಿದ್ದ ಸಾರ್ವಜನಿಕ ಸಭೆಯಿಂದ ದೂರ ಉಳಿದಿದ್ದಾರೆ. ಕೇವಲ ಹತ್ತು ಸಾವಿರ ಜನರು ನೆರೆದಿದ್ದಾರೆ. ಖಾಲಿ ಮೈದಾನವು ಬಿಜೆಪಿ ಕಾರ್ಯಕರ್ತರು ಅನ್ಯಾಯದೊಡನೆ ರಾಜಿಯಾಗುವ ನಾಯಕರನ್ನು ಹಿಂಬಾಲಿಸುವುದಿಲ್ಲ ಎಂಬ ಗಟ್ಟಿಯಾದ ಸೂಚನೆಯನ್ನು ಕೊಟ್ಟಿದೆ. ಇದು ಸಣ್ಣ ಕಲಹ ಅಲ್ಲ. ಬಿಜೆಪಿ ಸದಾಕಾಲವೂ ಕಾರ್ಯಕರ್ತರನ್ನು ಆಧರಿಸಿದ ಪಕ್ಷ ಎಂದೇ ಹೇಳಿಕೊಳ್ಳುತ್ತಿದೆ. ಆದರೆ ...

ಧರ್ಮಸ್ಥಳ ಉತ್ತರದಾಯಿತ್ವಕ್ಕಾಗಿ ನಿಲ್ಲದ ಸಂಘರ್ಷ

 ಧರ್ಮಸ್ಥಳದ ಮಂಜುನಾಥೇಶ್ವರ ದೇವಸ್ಥಾನ ಕರ್ನಾಟಕದ ದೇವಾಲಯ ಆಡಳಿತ ನಿರ್ವಹಣೆಯಲ್ಲಿ ವಿಭಿನ್ನ ನೆಲೆಯಲ್ಲಿ ನಿಲ್ಲುತ್ತದೆ. ಸಾವಿರಾರು ದೇವಸ್ಥಾನಗಳು ಮುಜರಾಯಿ ಇಲಾಖೆಯ ಮೇಲ್ವಿಚಾರಣೆಗೆ ಒಳಪಟ್ಟಿದ್ದರೂ, ಧರ್ಮಸ್ಥಳ ಮಾತ್ರ ಸರ್ಕಾರದ ನಿಯಂತ್ರಣದಿಂದ ಮುಕ್ತವಾಗಿದೆ. ಇಲ್ಲಿಗೆ ಬರುವ ಅಪಾರ ಮೊತ್ತದ ದೇಣಿಗೆಗಳು, ಸಂಸ್ಥೆಯ ಸ್ಥಿರಾಸ್ತಿಗಳು, ಸಾಂಸ್ಥಿಕ ಜಾಲ ಇವೆಲ್ಲವನ್ನೂ ಹೆಗ್ಗಡೆ ಕುಟುಂಬ ಖಾಸಗಿಯಾಗಿ ನಿರ್ವಹಿಸುತ್ತದೆ. ಈ ಕುಟುಂಬದವರೇ ಅನುವಂಶೀಯ ಧರ್ಮಾಧಿಕಾರಿಗಳಾಗಿರುತ್ತಾರೆ. ಈ ದೇವಸ್ಥಾನವನ್ನು ಸಾರ್ವಜನಿಕ ಉತ್ತರದಾಯಿತ್ವದಿಂದ ರಕ್ಷಿಸಿರುವುದು ಎದ್ದು ಕಾಣುತ್ತದೆ. ತಪ್ಪಿಸಿಕೊಳ್ಳುವ ಹಾದಿಯ ಅನುಕ್ರಮ 1970 ಮತ್ತು 80ರಲ್ಲಿ ಧರ್ಮಸ್ಥಳವನ್ನು ಮುಜರಾಯಿ ದೇವಾಲಯ ಎಂದು ಘೋಷಿಸುವಂತೆ ಬೇಡಿಕೆಗಳ ಹಿನ್ನೆಲಯಲ್ಲಿ ವಿವಾದ ಏರ್ಪಟ್ಟಿತ್ತು. ನ್ಯಾಯಾಲಯಗಳು ಹೆಗ್ಗಡೆ ಕುಟುಂಬದ ಅನುವಂಶೀಯ ಧರ್ಮದರ್ಶಿತ್ವವನ್ನು ಗುರುತಿಸಿ, ಧರ್ಮಸ್ಥಳವನ್ನು ಸಂವಿಧಾನದ ಅನುಚ್ಛೇದ 26ರ ಅಡಿ ನಿರ್ವಹಿಸಬಹುದಾದ ಸಂಸ್ಥೆ ಎಂದು ತೀರ್ಪು ನೀಡಿದ್ದವು. ಈ ಸಾಂವಿಧಾನಿಕ ಕವಚ ಸಂಸ್ಥೆಯ ಸ್ವಾಯತ್ತತೆಯ ಬುನಾದಿಯೂ ಆಯಿತು. 1997ರಲ್ಲಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದಾನಿ ದತ್ತಿಗಳ ಕಾಯ್ದೆಯು ರಾಜ್ಯದ ಎಲ್ಲ ದೇವಾಲಯಗಳನ್ನೂ ನಿಬರ್ಂಧಕ್ಕೊಳಪಡಿಸಲು ಇಚ್ಛಿಸಿತ್ತು. ಆದರೆ ಧರ್ಮಸ್ಥಳ ಈ ಕಾಯ್ದೆಯ ವ್ಯಾಪ್ತಿಯಿಂದ ಹೊರತಾಗಿತ್ತು. ಸರ್ಕಾರ ಈ ವಿಚಾರವನ್ನು ಹ...

BJP leaders must stop betraying their own workers

  The crisis now shaking coastal Karnataka has its roots in one truth: BJP leaders have betrayed their own workers. At a time when people expected the party to stand with justice in the Soujanya case and in the many crimes linked to Dharmasthala, the BJP’s top men chose instead to shield the accused. They went so far as to sit with the Dharmasthala Heggades at the shrine, sending a message that power and influence mattered more to them than truth and justice. The workers have answered with silence — they stayed away from the rally that was supposed to gather a lakh people but could not even cross ten thousand. That empty ground is the loudest signal yet: the BJP workers will not march behind leaders who compromise with injustice. This is no small quarrel. BJP has always prided itself on being a cadre-driven party. But cadres are not slaves. They have shown in Dakshina Kannada that they will not obey orders when those orders run against the people’s conscience. Leaders who think the...

Dharmasthala: the unfinished struggle for accountability

  The Dharmasthala Manjunatheshwara Temple remains the great anomaly in Karnataka’s temple administration. While thousands of temples fall under the Muzrai Department’s supervision, Dharmasthala has stayed beyond government control. Its vast donations, properties and institutional network are managed privately by the Heggade family, who serve as hereditary   Dharmadhikaris . This exceptionalism is neither accidental nor natural; it is the result of a specific legal and political trajectory that insulated the shrine from public accountability. The escape route: a chronology In the 1970s and 1980s, disputes arose on whether Dharmasthala should be declared a Muzrai temple. The courts recognised the hereditary trusteeship of the Heggade family and treated Dharmasthala as a  institution entitled to manage its affairs under Article 26 of the Constitution. This constitutional shield became the bedrock of its autonomy. In 1997, the Karnataka Hindu Religious Institutions and Chari...

Youth revolt is knocking — and india’s rulers are deaf

  The BJP now accuses Rahul Gandhi of trying to spark a “Gen Z revolution,” the kind that toppled governments in Nepal and Bangladesh. But here is the truth: revolutions are not created by politicians. They are born out of betrayal, out of suffocated voices, out of youth denied a future. And that is exactly what is happening in India. India’s young are jobless in record numbers. Costs are spiralling. Institutions are hollowed out by political pressure. Yet the government struts like a monarchy. Its leaders treat themselves as untouchable, bending rules, subverting systems, and chasing grand projects that serve oligarchs, not ordinary citizens. Worse, they silence every critic. Journalists are hauled off in handcuffs. Opposition leaders are smeared with endless cases. Citizens who protest are branded as threats to the nation. This is not democracy. It is a nervous regime mistaking repression for power. History screams a warning. In 1975, Indira Gandhi imposed Emergency rule. The pre...