Posts

Showing posts from August, 2025

ಧರ್ಮಸ್ಥಳದ ಪ್ರಕರಣಗಳಲ್ಲಿ ಸತ್ಯ ಸಾಯುವುದಿಲ್ಲ

Image
  ಅಪರಾಧಗಳನ್ನು ಮುಚ್ಚಿಹಾಕಬಹುದು, ಸಾಕ್ಷಿಗಳನ್ನು ತೆಪ್ಪಗಾಗಿಸಬಹುದು, ರಾಜಕೀಯ ಪಕ್ಷಗಳು ಪಿತೂರಿ ಮಾಡಬಹುದು ಆದರೆ ಇತಿಹಾಸ ತನ್ನದೇ ಆದ ರೀತಿಯಲ್ಲಿ ನೆನಪಿಟ್ಟುಕೊಳ್ಳುತ್ತದೆ. ಸೌಜನ್ಯ ಪ್ರಕರಣ ಅಷ್ಟು ಸುಲಭವಾಗಿ ಮರೆಯಾಗುವುದಿಲ್ಲ. ...................... ಕೇಳ್ರಪ್ಪೋ ಕೇಳಿ * ಬಿವಿಸೀ ಹಲವು ದಶಕಗಳ ಕಾಲ ಧರ್ಮಸ್ಥಳದಲ್ಲಿ ನಡೆದಂತಹ ಅತ್ಯಾಚಾರ ಮತ್ತು ಕೊಲೆಗಳ ಪ್ರಕರಣಗಳನ್ನು ಮುಚ್ಚಿಹಾಕಲಾಗಿದ್ದು, ಘಟನೆಯನ್ನು ತಿರುಚುವ ಮೂಲಕ, ದಾರಿತಪ್ಪಿಸಿ ವ್ಯವಸ್ಥಿತವಾಗಿ ಮರೆಮಾಚಲಾಗುತ್ತಿದೆ. ಎಲ್ಲ ರಾಜಕೀಯ ಪಕ್ಷಗಳೂ ಸಹ, ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ, ತಮ್ಮದೇ ಆದ ರೀತಿಯಲ್ಲಿ ಸತ್ಯವನ್ನು ಮುಚ್ಚಿಹಾಕಲು ಕೊಡುಗೆ ಸಲ್ಲಿಸಿವೆ. ಈ ಪಕ್ಷಗಳ ವ್ಯಾಖ್ಯಾನಗಳು ವಿಭಿನ್ನವಾಗಿದ್ದರೂ, ಅವುಗಳ ಗುರಿ ಒಂದೇ ಆಗಿದ್ದು, ಧರ್ಮಸ್ಥಳದ ಗುಂಪಿನ ಹಿತಾಸಕ್ತಿಗಳನ್ನು ರಕ್ಷಿಸುವುದೇ ಆಗಿದೆ. ಆದಾಗ್ಯೂ, ಎಷ್ಟೇ ವಿಳಂಬವಾದರೂ, ಸತ್ಯ ಸಾಯುವುದಿಲ್ಲ. ಸರ್ಕಾರವು ರಚಿಸಿರುವ ವಿಶೇಷ ತನಿಖಾ ದಳ (ಎಸ್‍ಐಟಿ) ಈ ಪ್ರಕರಣಗಳು ವಿರಮಿಸುವ ತಾಣವಾಗುತ್ತದೆ ಎಂದು ಭಾವಿಸಲಾಗಿತ್ತು. ಸಾರ್ವಜನಿಕರ ಆಕ್ರೋಶವನ್ನು ತಣಿಸಲು ಸರ್ಕಾರವು ಅನುಸರಿಸಿದ ತಾಂತ್ರಿಕ ಕಸರತ್ತು ಎಂದೂ, ಧರ್ಮಸ್ಥಳ ರಿಪಬ್ಲಿಕ್ ಸಂಸ್ಥಾನಕ್ಕೆ ಯಾವುದೇ ಹಾನಿಕಾರಕ ಸಾಕ್ಷಿಗಳು ಲಭ್ಯವಾಗುವುದಿಲ್ಲವೆಂದೂ ಭಾವಿಸಲಾಗಿತ್ತು. ಆದರೆ ಇತ್ತೀಚಿನ ಹೊಸ ಬೆಳವಣಿಗೆಗಳು ದೀರ್ಘಕಾಲ ಮುಚ್ಚಿಹೋಗಿದ್ದ ದುರಂತಗ...

Truth that refuses to die: Dharmasthala cases

  For decades the Dharmasthala rape and murder cases have been wrapped in silence, distortions, and systematic cover-ups. Political forces across the spectrum—the BJP, JD(S), and Congress—have all, in their own ways, contributed to burying the truth. Their narratives have varied, but their common goal has been the same: to shield the powerful interests of the Dharmasthala syndicate. Yet, the truth, however long delayed, refuses to die. The Special Investigation Team (SIT) set up by the government was expected to be the final resting place of these cases—a technical exercise to pacify public anger while ensuring that no damaging evidence emerged. But that calculation is now under serious threat. New and dramatic developments are breathing life into the long-buried tragedy of Soujanya, whose brutal kidnapping, rape, and murder remain one of the darkest chapters in Karnataka’s recent history. A woman from Mandya has come forward before the SIT claiming that she and her friend were eye...

Karnataka Bank regains confidence under new MD Raghavendra S Bhat

Image
                                                                            Raghavendra S. Bhat . The century-old Karnataka Bank, headquartered in Mangaluru with nearly 1,000 branches across the country, is showing signs of a turnaround under the stewardship of its new Managing Director and CEO,  Raghavendra S. Bhat . The bank’s reputation, which had taken a hit during the tenure of the previous management under Sharma and Rao, is being rebuilt steadily with a series of corrective measures aimed at strengthening fundamentals, enhancing customer confidence, and improving profitability. Soon after assuming charge, Bhat launched a comprehensive review of the bank’s operations. He identified weak loan portfolios, sluggish digital adoption, and gaps in customer outr...

ಆರೆಸ್ಸೆಸ್ ಹಿಂದೂ ವಿರೋಧಿ, ಮಹಿಳಾ ವಿರೋಧಿ ಆದಾಗ...

 ಧರ್ಮಸ್ಥಳದಲ್ಲಿ ಅತ್ಯಾಚಾರ ಮತ್ತು ಹತ್ಯೆಗೀಡಾದ ಹಿಂದೂ ಮಹಿಳೆಯರ ಬಗ್ಗೆ ಮಾತನಾಡಲು ಆರೆಸ್ಸೆಸ್ ನಿರಾಕರಿಸುವ ಮೂಲಕ ಆರೆಸ್ಸೆಸ್ ತನ್ನ ಮುಖವಾಡವನ್ನು ತಾನೇ ಕಳಚಿಹಾಕಿದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಸದಾ ಕಾಲವೂ ತನ್ನನ್ನು ಹಿಂದೂಗಳ ಯೋಗಕ್ಷೇಮದ ರಕ್ಷಕನೆಂದೂ, ಹಿಂದೂ ನಂಬಿಕೆಗಳನ್ನು, ಜನತೆಯನ್ನು ಮತ್ತು ಸಂಸ್ಕøತಿಯನ್ನು ರಕ್ಷಿಸಲು ಕಟಿಬದ್ಧವಾಗಿರುವ ನಾಗರಿಕತೆಯ ಶಕ್ತಿ ಎಂದೂ ಬಿಂಬಿಸುತ್ತಾ ಬಂದಿದೆ. ಆದರೂ ಹಿಂದೂ ಇತಿಹಾಸದಲ್ಲಿ ಅತ್ಯಂತ ಕರಾಳ ಅಧ್ಯಾಯವೊಂದು ಮುಖಾಮುಖಿಯಾದಾಗ, ಕಳೆದ ನಾಲ್ಕೈದು ದಶಕಗಳಲ್ಲಿ ಧರ್ಮಸ್ಥಳದಲ್ಲಿ ನೂರಾರು ಹಿಂದೂ ಮಹಿಳೆಯರು ಅತ್ಯಾಚಾರಕ್ಕೀಡಾಗಿ, ಕೊಲೆಯಾಗಿರುವಾಗ, ಸಂಘವು ಮೌನಕ್ಕೆ ಶರಣಾಗಿರುವುದು ಖಂಡನೀಯ. ಈಗ ಸಾರ್ವಜನಿಕ ವಲಯದಲ್ಲಿ ಸುದ್ದಿಯಾಗುತ್ತಿರುವ ಆರೋಪಗಳು ಮಾನವತೆಯ ವಿರುದ್ಧ ನಡೆದಿರುವ ಅಪರಾಧಗಳಿಗಿಂತಲೂ ಕಡಿಮೆಯೇನಲ್ಲ. ಈ ಮಟ್ಟದ ದೌರ್ಜನ್ಯಗಳನ್ನು ಹಿಂದೂ ಬಾಲಕಿಯರು ಮತ್ತು ಮಹಿಳೆಯರ ಮೇಲೆ ನಡೆಸುತ್ತಿರುವಾಗ, ಎಲ್ಲೇ ಆದರೂ ಹಿಂದೂಗಳ ಬದುಕಿಗೆ ಧಕ್ಕೆ ಉಂಟಾದಾಗ ದೊಡ್ಡ ಧ್ವನಿಯಲ್ಲಿ ತನ್ನ ಆಕ್ರೋಶ ವ್ಯಕ್ತಪಡಿಸುವ ಸುದೀರ್ಘ ಪರಂಪರೆಯನ್ನು ಹೊಂದಿರುವ ಸಂಘವು  ಇನ್ನೂ ಜೋರು ದನಿಯಲ್ಲಿ ಮಾತನಾಡಬೇಕಿತ್ತು. ಆದರೆ ಲವ್ ಜಿಹಾದ್ ಅಥವಾ ದೇವಸ್ಥಾನಗಳ ನಿಯಂತ್ರಣದ ವಿಚಾರದಲ್ಲಿ ಬೀದಿಗಿಳಿದು ಹೋರಾಡುವ ಅರೆಸ್ಸೆಸ್ ಧರ್ಮಸ್ಥಳದ ಭೀಕರ ಕೃತ್ಯಗಳ ಬಗ್ಗೆ ತುಟಿ ಪಿಟಕ್ ಎಂದಿಲ್ಲ. ಒ...

ಮರಳಿ ಜನ ವಿಶ್ವಾಸ ಗಳಿಸಿದ ಕರ್ಣಾಟಕ ಬ್ಯಾಂಕ್

Image
                                                         ರಾಘವೇಂದ್ರ ಎಸ್ ಭಟ್, ಎಂಡಿ, ಕರ್ಣಾಟಕ ಬ್ಯಾಂಕ್ ಶತಮಾನ ಪೂರೈಸಿರುವ ಕರ್ಣಾಟಕ ಬ್ಯಾಂಕ್, ಮಂಗಳೂರಿನಲ್ಲಿ ತನ್ನ ಮುಖ್ಯ ಕಚೇರಿಯನ್ನು ಹೊಂದಿದ್ದು, ದೇಶವ್ಯಾಪಿಯಾಗಿ ಸಾವಿರ ಶಾಖೆಗಳನ್ನು ಹೊಂದಿದೆ. ತನ್ನ ಬಿಕ್ಕಟ್ಟುಗಳನ್ನು ಬಗೆಹರಿಸಿಕೊಂಡು ಬ್ಯಾಂಕ್ ಈಗ ಹೊಸ ಕಾರ್ಯನಿರ್ವಾಹಕ ನಿರ್ದೇಶಕ (ಎಂಡಿ) ಮತ್ತು ಸಿಇಒ ರಾಘವೇಂದ್ರ ಕೆ ಭಟ್ ಅವರ ಮುಂದಾಳತ್ವದಲ್ಲಿ ತಹಬಂದಿಗೆ ಬಂದಿದೆ. ರಾವ್ ಮತ್ತು ಶರ್ಮ ಅವರ ನೇತೃತ್ವದಲ್ಲಿ ಹಿಂದಿನ ಆಡಳಿತ ಮಂಡಲಿಯ ಕೆಟ್ಟ ನಿರ್ವಹಣೆಯಿಂದ ಸಾರ್ವಜನಿಕ ಗೌರವ ಕಳೆದುಕೊಂಡಿದ್ದ ಬ್ಯಾಂಕ್ ಈಗ ಪುನರ್ನಿರ್ಮಾಣ ಹೊಂದಿದ್ದು ಬ್ಯಾಂಕಿನ ಮೂಲಭೂತ ವ್ಯವಸ್ಥೆಯನ್ನು ಬಲಪಡಿಸಲಾಗಿದೆ. ಹಾಗೆಯೇ ಗ್ರಾಹಕರ ವಿಶ್ವಾಸವನ್ನೂ ಮರಳಿ ಗಳಿಸಲಾಗಿದ್ದು ಲಾಭಾಂಶದ ಪ್ರಮಾಣವನ್ನೂ ಹೆಚ್ಚಿಸಲಾಗಿದೆ. ತಿಂಗಳುಗಳ ಹಿಂದೆ ಬ್ಯಾಂಕಿನ ಉಸ್ತುವಾರಿ ವಹಿಸಿಕೊಂಡ ಕೂಡಲೇ ಸಂಸ್ಥೆಯ ಕಾರ್ಯಾಚರಣೆಯನ್ನು ಪರಿಷ್ಕರಿಸಲಾರಂಭಿಸಿದ ಭಟ್ ಅವರು ಸಮಗ್ರ ಪರಿಶೀಲನೆ ನಡೆಸಿ, ಸಾಲದ ಯೋಜನೆಗಳ ದೌರ್ಬಲ್ಯ, ಡಿಜಿಟಲ್ ತಂತ್ರಜ್ಞಾನದ ಅಳವಡಿಕೆಯಲ್ಲಿದ್ದ ಕೊರತೆ, ಗ್ರಾಹಕರನ್ನು ತಲುಪುವಲ್...

ಮೇಲ್ಮನೆ ನಾಮನಿರ್ದೇಶನ: ಪರಿಷ್ಕøತ ಪಟ್ಟಿಯೂ ನ್ಯಾಯಸಮ್ಮತವಲ್ಲ

 ವಿಧಾನ ಪರಿಷತ್ತಿನ ನಾಮನಿರ್ದೇಶಿತ ಸ್ಥಾನಗಳಿಗೆ ವಿಶಿಷ್ಟವಾದ ಪ್ರಜಾಸತ್ತಾತ್ಮಕ ಕರ್ತವ್ಯಗಳಿರುತ್ತವೆ. ಪರಿಷತ್ತನ್ನು ಸಾಧಕರೊಂದಿಗೆ ನಡೆಸುವುದರಿಂದ ವೈವಿಧ್ಯತೆ ಲಭ್ಯವಾಗುತ್ತದೆ.  ಕರ್ನಾಟಕದ ವಿಧಾನ ಪರಿಷತ್ತಿಗೆ ನಾಮ ನಿರ್ದೇಶನ ಮಾಡಲಾಗಿರುವ ಹೆಸರುಗಳನ್ನು ಸರ್ಕಾರ ಪ್ರಕಟಿಸಿದ್ದು, ಮೊದಲಿನ ಆಯ್ಕೆಗಳನ್ನು ಕೈಬಿಟ್ಟು ಹೊಸ ಹೆಸರುಗಳನ್ನು ಸೇರಿಸಲಾಗಿದೆ. ಕೆಪಿಸಿಸಿ (ಸಂವಹನ ಮುಖ್ಯಸ್ಥ) ರಮೇಶ್ ಬಾಬು, ಡಾ ಆರತಿ ಕೃಷ್ಣ (ಕರ್ನಾಟಕ ಎನ್‍ಆರ್‍ಐ ಫೆÇೀರಂ), ಕೆ ಶಿವಕುಮಾರ್ (ಹಿರಿಯ ಪತ್ರಕರ್ತ) ಮತ್ತು ಎಫ್ ಎಚ್ ಜಕ್ಕಪ್ಪನವರ್ (ದಲಿತ ನಾಯಕರು, ಶಿಕ್ಷಣ ತಜ್ಞ) ಈ ನಾಲ್ವರ ಹೆಸರುಗಳನ್ನು ರಾಜ್ಯಪಾಲರ ಅನುಮೋದನೆಗಾಗಿ ಕಳುಹಿಸಲಾಗಿದೆ. ಮೇಲ್ನೋಟಕ್ಕೆ ಈ ಪರಿಷ್ಕರಣೆ ಮೊದಲಿನ ಪಟ್ಟಿಯನ್ನು ಸರಿಪಡಿಸಿದಂತೆ ಕಾಣುತ್ತದೆ. ಈ ಮುನ್ನ ಆಯ್ಕೆ ಮಾಡಲಾಗಿದ್ದ ದಿನೇಶ್ ಅಮಿನ್ ಮಟ್ಟು ಮತ್ತು ಡಿ ಜಿ ಸಾಗರ್ ಅವರನ್ನು ಕೈಬಿಡಲಾಗಿರುವುದು, ಈ ಹಿಂದೆ ಸರ್ಕಾರ ತನ್ನ ಆಯ್ಕೆಯಲ್ಲಿ ಪಕ್ಷಪಾತಿ ಧೋರಣೆಯನ್ನು ಅನುಸರಿಸುತ್ತಿದೆ, ಕೆಲವರಿಗೆ ಪುನರ್ವಸತಿ ಕಲ್ಪ್ಪಿಸುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆಯಾಗಿ ಕಂಡುಬರುತ್ತದೆ. ಆದರೆ ಇನ್ನೂ ಸಹ ಗಂಭೀರ ಪ್ರಶ್ನೆಗೆ ಉತ್ತರ ದೊರೆತಂತಾಗಿಲ್ಲ. ಈ ಸ್ಥಾನಗಳು ಸಾಂವಿಧಾನಿಕ ಉದ್ದೇಶಗಳನ್ನು ಗೌರವಿಸಲು ಇರುವುದೋ ಅಥವಾ ಅಧಿಕಾರಕ್ಕೆ ಹತ್ತಿರವಾದವರಿಗೆ ಪುರಸ್ಕರಿಸಲು ಇರುವುದೋ? ಸಂವಿಧಾನದ ಅನುಚ್ಚೇದ 171(5) ಈ ನ...

ಯಡಿಯೂರಪ್ಪ ವಿರುದ್ಧ ಪೋಕ್ಸೋ ಕೇಸು

 ನ್ಯಾಯ ವಿತರಣೆಯಲ್ಲಿ ಎರಡು ಹಾದಿಗಳಿವೆಯೇ? ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೆÇೀಕ್ಸೊ ) ಜಾರಿಗೊಳಿಸಿದ ಮೂಲ ಉದ್ದೇಶ ಒಂದು ತಾತ್ವಿಕ ನೆಲೆಯಲ್ಲಿದೆ. ಅತಿ ಹೆಚ್ಚು ದುರ್ಬಲರಿಗೆ ಶೀಘ್ರವಾಗಿ ನ್ಯಾಯ ಒದಗಿಸುವ ಈ ತತ್ವ ಉದಾತ್ತವಾದದ್ದು. ಈ ಕಾಯ್ದೆಯಡಿ ನ್ಯಾಯ ತೀರ್ಮಾನಕ್ಕೆ ಸಮಯದ ಗಡುವು ನಿರ್ಧರಿಸಲಾಗಿದೆ. ಸಂತ್ರಸ್ತರ ಸಾಕ್ಷಿಗಳನ್ನು 30 ದಿನಗಳ ಒಳಗಾಗಿ ಸಂಗ್ರಹಿಸಿ ದಾಖಲಿಸಬೇಕು, ವಿಚಾರಣೆಯನ್ನು ಒಂದು ವರ್ಷದ ಒಳಗೆ ಪೂರ್ಣಗೊಳಿಸಬೇಕು ಎಂಬ ನಿಯಮ ಇದೆ. ಸಾವಿರಾರು ಪ್ರಕರಣಗಳಲ್ಲಿ, ಸಾಮಾನ್ಯ ಜನರು ಆರೋಪಿಗಳಾಗಿರುವ ಸಂದರ್ಭಗಳಲ್ಲಿ ಕಾನೂನು ತನ್ನ ಬಲವನ್ನು ಪ್ರದರ್ಶಿಸಿದೆ. ಆರೋಪಿತ ವ್ಯಕ್ತಿಗಳನ್ನು ಕೂಡಲೇ ಬಂಧಿಸಿ, ಜಾಮೀನು ನಿರಾಕರಿಸಿ, ಹೆಚ್ಚು ವಿಳಂಬ ಮಾಡದೆ ಶಿಕ್ಷೆ ವಿಧಿಸಲಾಗಿದೆ. ಈ ವ್ಯವಸ್ಥೆಯು ಬಹಳ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೆ ಆರೋಪಿಗಳು ಯಾವುದೇ ಪ್ರಭಾವ ಇಲ್ಲದ, ಹಣಬಲ ಇಲ್ಲದ ಅಥವಾ ರಾಜಕೀಯ ವರ್ಚಸ್ಸು ಇಲ್ಲದಿದ್ದಾಗ ಮಾತ್ರ. ಆರೋಪಿಯು ಸಮಾಜದ ಗಣ್ಯ ವ್ಯಕ್ತಿಯಾಗಿದ್ದಾಗ, ವಿಐಪಿ ಆಗಿದ್ದಾಗ, ಇಡೀ ಪ್ರಕ್ರಿಯೆಯೇ ಭಿನ್ನ ಹಾದಿಯಲ್ಲಿ ಸಾಗುತ್ತದೆ. ಪೆÇೀಕ್ಸೋ ಕಾಯ್ದೆಯ ತುರ್ತು ನಿಧಾನಗತಿಗೆ ಇಳಿಯುತ್ತದೆ. ನ್ಯಾಯಾಲಯದ ಮುಂದೂಡಿಕೆಗಳು ಹೆಚ್ಚಾಗುತ್ತಲೇ ಇರುತ್ತವೆ. ಮಧ್ಯಂತರ ತಡೆಯಾಜ್ಞೆಗಳು ಹೇರಳವಾಗಿರುತ್ತವೆ. ಖ್ಯಾತ ವಕೀಲರು ನ್ಯಾಯಾಲಯದ ವಿಚಾರಣೆಯನ್ನು ನಿರಂತರವಾಗಿ ಮುಂದೂಡುತ...

ಧರ್ಮಸ್ಥಳ ವಿವಾದ: ದಿಕ್ಕು ತಪ್ಪಿಸುವ ಬಿಜೆಪಿಯ ವಿಷಯಾಂತರ ತಂತ್ರ

 ಧರ್ಮಸ್ಥಳದಲ್ಲಿ ನಡೆದಿರುವ ಸರಣಿ ಅತ್ಯಾಚಾರಗಳು ಮತ್ತು ಕೊಲೆಗಳು ಕರ್ನಾಟಕದ ಪ್ರಜ್ಞೆಯನ್ನು ಕದಡಿರುವುದು ಸಹಜ. ಹಲವು ದಶಕಗಳ ಕಾಲ, ಲೈಂಗಿಕ ಹಿಂಸೆ, ದೌರ್ಜನ್ಯ, ನಿಗೂಢ ಸಾವುಗಳು, ಸಾಂಸ್ಥಿಕ ನೆಲೆಯಲ್ಲಿ ಪ್ರಕರಣಗಳನ್ನು ಮುಚ್ಚಿಹಾಕುವ ಹಲವು ಘಟನೆಗಳು ಕರಾಳ ಛಾಯೆಯನ್ನು ಸೃಷ್ಟಿಸಿದೆ. ರಾಜ್ಯ ಸರ್ಕಾರವು ಕೊನೆಗೂ ಒಂದು ವಿಶೇಷ ತನಿಖಾ ದಳವನ್ನು (ಎಸ್‍ಐಟಿ) ರಚಿಸಿರುವುದು ಸತ್ಯವನ್ನು ಹೊರಗೆಳೆಯುವ ಭರವಸೆ ನೀಡಿದೆ. ಆದರೆ ಈಗ ಎಸ್‍ಐಟಿ ತನಿಖೆ ತನ್ನ ಪೂರ್ಣ ಪ್ರಮಾಣದ ಚಲನೆ ಪಡೆಯುವ ಮುನ್ನವೇ ಬಿಜೆಪಿ ಮತ್ತು ಸಂಘಪರಿವಾರದ ನಾಯಕರು ದಿಕ್ಕುತಪ್ಪಿಸುವ ನಾಟಕವಾಡುತ್ತಿದ್ದು, ತನಿಖೆಯನ್ನೇ ಹಾದಿ ತಪ್ಪಿಸಲು ಮತ್ತು ಶಂಕಿತ ಹಿತಾಸಕ್ತಿಗಳನ್ನು ರಕ್ಷಿಸುವುದರಲ್ಲಿ ತೊಡಗಿವೆ. ಎಸ್‍ಐಟಿ ತನಿಖೆಯನ್ನು ಬಲಪಡಿಸುವ ನಿರ್ಧಾರಕ್ಕೆ ಬದಲು, ಬಿಜೆಪಿ ನಾಯಕರು ಉಡುಪಿಯ ಸಂಸದ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ರಾಷ್ಟ್ರೀಯ ತನಿಖಾ ದಳದ (ಎನ್‍ಐಎ) ತನಿಖೆಗಾಗಿ ಆಗ್ರಹಿಸುತ್ತಿದ್ದಾರೆ. ಇವರ ವಾದ ಏನೆಂದರೆ, ಧರ್ಮಸ್ಥಳದ ವಿರುದ್ಧ ಮಾತನಾಡುವವರು ವಿದೇಶಿ ಹಣಕಾಸು ಪಡೆಯುವವರಾಗಿದ್ದು, ಇದು ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿಯಾಗಿದೆ ಎನ್ನುವುದು. ಇದು ದಿಕ್ಕುದೆಸೆ ಇಲ್ಲದ ಒಂದು ತರ್ಕ. ಧಾರ್ಮಿಕ ಸ್ಥಳಗಳಲ್ಲಿ ಅತ್ಯಾಚಾರ, ಕೊಲೆಗಳ ಆರೋಪಗಳು ರಾಷ್ಟ್ರೀಯ ಭದ್ರತೆಯ ವಿಷಯ ಆಗುವುದಿಲ್ಲ. ಅದು ಕಾನೂನು ಸುವ್ಯವಸ್ಥೆಯ ಪ್ರಶ್ನೆಯಾಗುತ್ತದೆ. ಇಲ್ಲಿ ಎನ್‍ಐಎ ಪ್ರವ...

ನ್ಯಾಯ, ಸಂಸ್ಕøತಿ ಎರಡಕ್ಕೂ ಬೆನ್ನು ಹಾಕಿ ನಿಂತ ಬಿಜೆಪಿ

 ಬಿಜೆಪಿ ಹಿಂದೂ ಹಿತಾಸಕ್ತಿಗಳನ್ನು ಕಾಪಾಡುವ ನ್ಯಾಯಯುತ ಹಕ್ಕನ್ನು ಸಹಜವಾಗಿ ಕಳೆದುಕೊಂಡಿದೆ. ಬಿಜೆಪಿ ಬೆಳೆಯುವುದು ರಚನಾತ್ಮಕ ರಾಜಕಾರಣವನ್ನು ಅವಲಂಬಿಸಿ ಅಲ್ಲ ಬದಲಾಗಿ, ತನ್ನ ಕೋಮು ದ್ವೇಷದ ಸಾಧನಗಳನ್ನು ಚಾಲನೆಯಲ್ಲಿರಿಸಿ ವಿಭಜನೆಗಳನ್ನು ಸೃಷ್ಟಿಸುವುದರ ಮೂಲಕ. ಪಕ್ಷದ ಇತ್ತೀಚಿನ ಆಕ್ರೋಶ ಕರ್ನಾಟಕ ಸರ್ಕಾರ ಅಂತಾರಾಷ್ಟ್ರೀಯ ಮನ್ನಣೆ ಪಡೆದ, ಕನ್ನಡದ ಸಾಹಿತಿ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಭಾಟನೆಗೆ ಆಹ್ವಾನಿಸಿದ್ದರ ವಿರುದ್ಧ ವ್ಯಕ್ತವಾಗಿದೆ. ಬಿಜೆಪಿಯ ಏಕೈಕ ಆಕ್ಷೇಪ ಎಂದರೆ ಆಕೆ ಮುಸ್ಲಿಂ ಎನ್ನುವುದು. ದೇಶವನ್ನು ಮುನ್ನಡೆಸುವ ಆಕಾಂಕ್ಷೆ ಹೊತ್ತಿರುವ ಪಕ್ಷವು ಇಂತಹ ನಿಲುವು ತಳೆಯುವುದು ನಾಚಿಕೆಗೇಡಿನ ವಿಚಾರ. ಬಾನು ಮುಷ್ತಾಕ್ ಅಹಿತಕರ ಸತ್ಯಗಳನ್ನು ನುಡಿಯುವುದರಲ್ಲಿ ಅಪರಿಚಿತರೇನಲ್ಲ. ಆಕೆ ತನ್ನ ಸಾಹಿತ್ಯ ಕೃಷಿಯ ಮೂಲಕ ಕನ್ನಡ ಸಾಹಿತ್ಯವನ್ನು ಸಮೃದ್ದಿಗೊಳಿಸಿರುವುದೇ ಅಲ್ಲದೆ ವಿಶ್ವ ಮಾನ್ಯತೆ ಪಡೆದಿದ್ದಾರೆ. ನಿರಂತರವಾಗಿ ಧಾರ್ಮಿಕ ಮತಾಂಧತೆಯನ್ನು, ತಮ್ಮ ಸಮುದಾಯದ ಒಳಗೂ ಸಹ, ವಿರೋಧಿಸಿಕೊಂಡು ಬಂದಿರುವ ಬಾನು ಮುಷ್ತಾಕ್ ಗಾಢವಾದ ಜಾತ್ಯತೀತ ಮೌಲ್ಯಗಳ ಬದುಕನ್ನು ಸಾಗಿಸುತ್ತಿದ್ದಾರೆ. ಆಕೆಯ ಆಯ್ಕೆ ಕೇವಲ ಸಾಂಕೇತಿಕವಾಗಿರದೆ, ಆಕೆಯು ಕರ್ನಾಟಕದ ಸಾಂಸ್ಕøತಿಕ, ಬೌದ್ಧಿಕ ಪರಂಪರೆಯ ಅತ್ಯುತ್ತಮ ಸಂಕೇತವಾಗಿದ್ದಾರೆ. ಆಕೆಯನ್ನು ಕೇವಲ ಧಾರ್ಮಿಕ ಅಸ್ಮಿತೆಗೆ ಸೀಮಿತಗೊಳಿಸುವ ಮೂಲಕ ಬಿಜೆಪಿ ತನ್ನ ಸ...

Congress’s revised council picks still miss the constitutional mark

  The Congress high command has replaced two of the earlier choices and settled on four names for nomination to the Karnataka Legislative Council: Ramesh Babu (KPCC communications chief), Dr Arathi Krishna (Karnataka NRI Forum), K Shivakumar (senior journalist), and F H Jakkappanavar (Dalit leader/educationist). This list has been forwarded to the Governor for assent. On the face of it, the reshuffle looks like course-correction. The controversial earlier picks—Dinesh Amin Mattu and D G Sagar—have been dropped, answering criticism that the Council’s “nominated” route was being used purely for partisan rehabilitation. But the deeper question remains untouched: are these seats honouring the Constitution’s intent, or are they still rewards for proximity to power? Article 171(5) is unambiguous: nominees should be persons with “special knowledge or practical experience” in fields like literature, science, art, the co-operative movement or social service.   To be fair, a practi...

BJP’s hypocrisy exposed: a party that betrays both culture and justice

  The Bharatiya Janata Party thrives not on constructive politics but on finding or manufacturing divisions that keep its communal engine running. Its latest outrage is directed at the Karnataka government’s decision to invite internationally acclaimed Kannada writer and Booker Award winner Bhanu Mustaq to inaugurate the Mysuru Dasara festivities. The BJP’s sole objection is that she is a Muslim. For a party with aspirations of leading the nation, such a stand is not just petty but deeply shameful. Bhanu Mustaq is no stranger to speaking uncomfortable truths. She has enriched Kannada literature with a body of work that has won global recognition. She has consistently critiqued religious bigotry, including within her own community, and has lived a life steeped in the values of secularism. Far from being a token choice, she represents the finest spirit of Karnataka’s cultural and intellectual traditions. That the BJP chooses to reduce her to her religious identity shows its inability...

BJP’s diversionary drama on Dharmasthala

Image
  The series of rapes and murders in Dharmasthala has shaken the conscience of Karnataka, and rightly so. For decades, allegations of sexual violence, mysterious deaths, and institutional cover-ups have hovered like a dark shadow. When the State government finally constituted a Special Investigation Team (SIT), it raised hope that the truth would at last be unearthed. But now, even before the SIT has gathered full momentum, the BJP and Sangh Parivar leaders are orchestrating a diversionary drama designed to derail the probe and protect entrenched interests. Instead of strengthening the SIT, BJP leaders led by Udupi MP Srinivasa Poojary are pressing for a National Investigation Agency (NIA) inquiry. Their argument? That critics of Dharmasthala are “foreign funded” and therefore pose a national threat. This is a brazenly specious plea. Allegations of rape and murder in a religious seat are not issues of national security; they are issues of law and justice. To bring in the NIA is to ...

ಮಾನನಷ್ಟ ಕಾನೂನು ರಾಜಕೀಯ ಅಸ್ತ್ರವಾದಾಗ

 ಪೆÇಲೀಸರು ಮತ್ತು ನ್ಯಾಯಾಲಯಗಳು ದುರ್ಬಳಕೆಗೆ ತೆರೆದುಕೊಂಡರೆ, ಪ್ರಜಾಪ್ರಭುತ್ವ ಅವನತಿಯತ್ತ ಸಾಗುತ್ತದೆ. ಮಹೇಶ್ ಶೆಟ್ಟಿ ತಿಮರೋಡಿ ಅವರ ಬಂಧನವು ಕಾನೂನನ್ನು ಹೇಗೆ ರಾಜಕೀಯ ಸೇವೆಗೆ ಬಗ್ಗಿಸಬಹುದು ಎನ್ನುವುದಕ್ಕೆ ಒಂದು ಪ್ರತ್ಯಕ್ಷ ನಿದರ್ಶನವಾಗಿದೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರನ್ನು ಮತ್ತು ಧರ್ಮಸ್ಥಳದ ಡಿ ಗ್ಯಾಂಗನ್ನು ಕಟುವಾಗಿ ಟೀಕಿಸಿದ್ದ ತಿಮರೋಡಿ ಆಳುವ ವ್ಯವಸ್ಥೆಯ ದೃಷ್ಟಿಯಲ್ಲಿ ಅಹಿತಕರವಾಗಿ ಕಾಣಬಹುದು. ಆದರೆ ಸಂವಿಧಾನವು ಪ್ರತಿರೋಧದ ಹಕ್ಕನ್ನೂ ನೀಡಿದೆ. ಮೆಲ್ನೋಟಕ್ಕೆ ಮಾನನಷ್ಟ ಮೊಕದ್ದಮೆಯು ಜಾಮೀನುರಹಿತ ಬಂಧನಕ್ಕೆ ಒಳಗಾಗುವಂತಹುದಲ್ಲ; ಹಾಗಾಗಿ ಮ್ಯಾಜಿಸ್ಟ್ರೇಟ್ ನಿರ್ದೇಶನವಿಲ್ಲದೆ ಪೆÇಲೀಸರು ಕ್ರಮ ಜರುಗಿಸುವುದನ್ನು ಸರ್ಕಾರವು ಸಮರ್ಥಿಸಲಾಗುವುದಿಲ್ಲ. ಆದಾಗ್ಯೂ ತಿಮರೋಡಿ ಅವರನ್ನು ಧರ್ಮಸ್ಥಳದ ಸಮೀಪ ಇರುವ ಅವರ ಮನೆಯಿಂದ ಎಳೆದುಕೊಂಡು ಹೋಗಿ, 150 ಕಿಲೋಮೀಟರ್ ದೂರದಲ್ಲಿ 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.  ಇದು ಹೇಗೆ ಸಾಧ್ಯವಾಯಿತು? ಇದಕ್ಕೆ ಉತ್ತರ ಬಳಸಲಾಗಿರುವ ಕಾನೂನಿನ ಸೆಕ್ಷನ್‍ಗಳಲ್ಲಿದೆ. ಮಾನನಷ್ಟದ ಜೊತೆಗೇ ಬ್ರಹ್ಮಾವರ ಪೆÇಲೀಸರು ಜಾಮೀನುರಹಿತ ಅಪರಾಧದ ಗಂಭೀರ ಆರೋಪವನ್ನು ಹೊರಿಸಿದ್ದು, ಸಮಾಜದಲ್ಲಿ ವೈರತ್ವ ಸೃಷ್ಟಿಸುವ ಮತ್ತು ಸಾರ್ವಜನಿಕ ದುಷ್ಕøತ್ಯ ಎಸಗುವ ಆರೋಪಗಳನ್ನು ಹೊರಿಸಿದ್ದಾರೆ. ಈ ಸೆಕ್ಷನ್‍ಗಳನ್ನು ಸೇರಿಸುವುದರ ಮೂಲಕ ಒಂದು ದುರ್ಬಲ ಖಾಸಗಿ ದೂರನ...

Encroachment, Government and the Real Estate Nexus

  The recent High Court order directing the Karnataka government to clear more than 51 acres of forest land near Bengaluru International Airport underscores a recurring story in the state’s land and development politics. That the land, worth over ₹1,000 crore, had already been carved up into 700 residential sites under the glossy title  “Century Sports Village”  speaks to both the brazenness of the encroachment and the power of real estate players. The petitioners’ strategy was predictable: challenge the forest department’s notices, cite joint development agreements dating back nearly two decades, and attempt to cloak the encroachment in the garb of legality. The judiciary, however, cut through this smokescreen, dismissing the claims and backing the state’s authority under the Karnataka Forest Act, 1963. The judgment is a rare reminder that the law, when applied firmly, can still tilt the balance against land grabbers. But the larger question remains—how did forest land i...

When Defamation law becomes a political weapon

  The arrest of activist  Mahesh Shetty Timrodi  is a textbook example of how law is bent to serve politics. His biting criticism of BJP general secretary B. L. Santosh as well as Dharmasthala D-gang may have been uncomfortable for the ruling establishment, but the Constitution guarantees the right to dissent. On the face of it, defamation is a  non-cognizable, bailable offence ; it cannot justify police action without a magistrate’s direction. Yet Timrodi found himself dragged from his home near Dharmasthala, 150 kilometres away, and packed off to judicial custody for 15 days. How was this possible? The answer lies in the  bundle of sections invoked . Along with defamation, the Brahmavar police added  serious, non-bailable provisions  relating to promoting enmity and causing public mischief. By tagging these sections, they converted a weak private complaint into a full-fledged criminal case. This gave them the cover to register an FIR, arrest Timrodi,...

Sedition by another name

In India today, truth has become a crime. Reporting a public seminar can bring the police to your door. Asking questions can earn you an FIR. Criticism can be branded treason. This is not the promise of a democracy, but the reality of Section 152 of the Bharatiya Nyaya Sanhita—sedition reborn under a new name. The Supreme Court suspended the old sedition law, IPC 124A, in 2022, recognising its abuse. But instead of scrapping it, the government slipped the same poison back into the law books, only stronger. The latest targets are  The Wire ’s Siddharth Varadarajan and Karan Thapar, summoned by Assam Police without even being told what crime they had committed. Their offence? Reporting remarks by India’s defence attaché in Indonesia on the loss of fighter jets in Operation Sindoor. Even after the Court extended them protection, a fresh FIR was lodged the very same day. This is not an isolated act of overreach. Disha Ravi, a young climate activist, was branded seditious for sharing a ...

Two tracks of justice: ordinary citizens vs. VIPs

  The Protection of Children from Sexual Offences (POCSO) Act was enacted with one principle in mind:  speedy justice for the most vulnerable . It sets strict timelines—evidence of the victim must be recorded within 30 days, and trials concluded within one year. In countless cases involving ordinary citizens, the law has shown its teeth. Accused men are swiftly arrested, denied bail, and sentenced with little delay. The system works with remarkable speed when the accused have no influence, money or political clout. But the story takes a different turn when the accused is a  VIP . The POCSO Act’s urgency suddenly slows. Adjournments pile up. Interim stays drag on. High-profile lawyers stretch proceedings, while governments tread cautiously. What was meant to be a law of uncompromising swiftness turns hesitant, almost deferential. The ongoing case against former Karnataka Chief Minister B. S. Yediyurappa has thrown this double standard into sharp relief. The High Court stay...

When Media Turns Predator, and the State Stays Silent

  A mother on media trial …………………………… The disappearance of medical student Ananya Bhat from Dharmasthala remains one of Karnataka’s dark, unanswered mysteries. Her mother, Sujatha Bhat, has carried the wound for over a decade. Instead of dignity, she has been given humiliation. Kannada TV channels and some motivated YouTubers have dragged her to the dock, treating her not as a victim but as an object of ridicule. They question her morals, her motives, her very sanity—anything to distract from the real question:  what happened to Ananya? Journalism, or Lynch Mob? Every newsroom knows the ethical line: victims and complainants are not to be hounded. Yet these platforms cross that line with relish. Sujatha is in the twilight of her life, alone and vulnerable. For them, that weakness doesn’t matter. Trial by media has become torture by media. This is not journalism. It is a smear campaign designed to protect entrenched interests by shifting the blame onto the powerless. The Silenc...

ಭೂ ಒತ್ತುವರಿ, ಸರ್ಕಾರಗಳು ಮತ್ತು ರಿಯಲ್ ಎಸ್ಟೇಟ್ ನಂಟು

 ನ್ಯಾಯಾಲಯವು ಸ್ಪಷ್ಟವಾದ ಲಕ್ಷ್ಮಣರೇಖೆಯನ್ನು ಎಳೆದಿದೆ. ರಾಜ್ಯ ಸರ್ಕಾರಕ್ಕೆ ಇದನ್ನು ಪರಿಪಾಲಿಸುವ ಧೈರ್ಯ ಇದೆಯೇ ಎನ್ನುವುದು ಪ್ರಶ್ನೆ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ 51 ಎಕರೆಗೂ ಹೆಚ್ಚಿನ ವಿಸ್ತೀರ್ಣದ ಅರಣ್ಯ ಭೂಮಿಯ ಒತ್ತುವರಿಯನ್ನು ತೆರವುಗೊಳಿಸಲು ರಾಜ್ಯ ಹೈಕೋರ್ಟ್ ಆದೇಶ ನೀಡಿರುವುದು, ರಾಜ್ಯದ ಭೂಮಿ ಮತ್ತು ಅಭಿವೃದ್ಧಿ ರಾಜಕಾರಣದ ನಡುವೆ ಇರುವ ಮೈತ್ರಿಯನ್ನು ಮತ್ತೊಮ್ಮೆ ಸಾಬೀತುಪಡಿಸುತ್ತದೆ. 1,000 ಕೋಟಿ ರೂಪಾಯಿಗೂ ಹೆಚ್ಚು ಬೆಲೆ ಬಾಳುವ ಈ ಭೂಮಿಯಲ್ಲಿ ಈಗಾಗಲೇ 700 ವಸತಿ ನಿವೇಶನಗಳಿಗಾಗಿ ಅಗೆಯಲಾಗಿದ್ದು, `ಸೆಂಚುರಿ ಸ್ಪೋಟ್ರ್ಸ್ ವಿಲೇಜ್' ಹೆಸರಿನಲ್ಲಿ ತಲೆ ಎತ್ತಲಿದೆ. ಈ ಬೆಳವಣಿಗೆಯು ಕಾನೂನುಬಾಹಿರ ಒತ್ತುವರಿ ಪ್ರಕ್ರಿಯೆ ಮತ್ತು ರಿಯಲ್ ಎಸ್ಟೇಟ್ ಉದ್ಯಮಿಗಳ ಪ್ರಭಾವ ಎರಡನ್ನೂ ಸೂಚಿಸುತ್ತದೆ. ಅರ್ಜಿದಾರರ ಕಾರ್ಯತಂತ್ರ ನಿರೀಕ್ಷಿತವೇ ಆಗಿತ್ತು. ಅರಣ್ಯ ಇಲಾಖೆಯ ನೋಟಿಸ್‍ಗಳಿಗೆ ಪ್ರತಿಯಾಗಿ ತಾವು ನೋಟಿಸ್ ಜಾರಿ ಮಾಡುವುದು, ಎರಡು ದಶಕಗಳಿಗೂ ಹಳೆಯ ದಿನಾಂಕದ ಜಂಟಿ ಅಭಿವೃದ್ಧಿ ಒಪ್ಪಂದಗಳನ್ನು ಉಲ್ಲೇಖಿಸುವುದು ಮತ್ತು ನ್ಯಾಯಯುತ ಕ್ರಮದ ನೆಪದಲ್ಲಿ ಒತ್ತುವರಿ ಭೂಮಿಯನ್ನು ಕಬಳಿಸುವುದು. ನ್ಯಾಯಾಂಗವು ಈ ಕಬ್ಬಿಣದ ಪರದೆಯನ್ನು  ಭೇದಿಸಿ ಅರ್ಜಿದಾರರ ಮನವಿಯನ್ನು ತಿರಸ್ಕರಿಸಿದ್ದು, ಕರ್ನಾಟಕ ಅರಣ್ಯ ಕಾಯ್ದೆ 1963ರ ಅಡಿಯಲ್ಲಿ ರಾಜ್ಯ ಸರ್ಕಾರದ ಅಧಿಕಾರವನ್ನು ಮತ್ತೊಮ್ಮೆ ಸಾಬೀತುಪಡಿಸಿದ...

ಬಾಂಗ್ಲಾದೇಶ ಎಲ್ಲ ಮತಧರ್ಮೀಯರಿಗೂ ಸೇರಿದ್ದು ಎಂದು ಸಾರಿದ ಸೇನಾ ಮುಖ್ಯಸ್ಥ ವಾಕರ್ ಉಜ್ ಝಮಾನ್

 ಪರಂಪರೆಯಿಂದ ಭಿನ್ನವಾದ ಬಾಂಗ್ಲಾದೇಶದ ನಡೆ ಬಾಂಗ್ಲಾದೇಶದ ಅಲ್ಪಸಂಖ್ಯಾತರು ಸೇನಾ ಮುಖ್ಯಸ್ಥರ ಮಾತುಗಳನ್ನಷ್ಟೆ ನಂಬುವುದಿಲ್ಲ ಎನ್ನುವುದೂ ವಾಸ್ತವ. ಕಳೆದ ವರ್ಷ ಸಂಭವಿಸಿದ ಹಿಂದೂ ವಿರೋಧಿ ಗಲಭೆಗಳ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಸೇನಾಡಳಿತದ ಮೂರೂ ವಲಯದ ಮುಖ್ಯಸ್ಥರು ಢಾಕಾದಲ್ಲಿರುವ ಧಾಕೇಶ್ವರಿ ದೇವಾಲಯದ ಜನ್ಮಾಷ್ಟಮಿ ಆಚರಣೆಯಲ್ಲಿ ಹಾಜರಿದ್ದುದು, ಉದ್ದೇಶಪೂರಿತವಾಗಿ ಬಹುತ್ವದ ಸಂದೇಶವನ್ನು ಸಾರುವ ಪ್ರಯತ್ನವಾಗಿದೆ, ಆದರೆ ಪರೀಕ್ಷೆ ಇರುವುದು ಅನುಷ್ಠಾನದಲ್ಲಿ. ಬಾಂಗ್ಲಾದೇಶದ ಹಿಂದೂ ಸಮುದಾಯವು ಒಂದು ಭಯಭೀತ ವಾತಾವರಣದಲ್ಲಿ ಬದುಕುತ್ತಿದೆ. ಆಗಸ್ಟ್ 2024ರಲ್ಲಿ ನಡೆದ ರಾಜಕೀಯ ಪಲ್ಲಟಗಳು ಹಿಂದೂಗಳ ಮೇಲೆ ಭಾರಿ ದಾಳಿಗಳಿಗೆ ಕಾರಣವಾಗಿದ್ದು, ದೇವಾಲಯಗಳನ್ನು ಭಸ್ಮಮಾಡಲಾಗಿತ್ತು, ಮನೆಗಳನ್ನು ಲೂಟಿ ಮಾಡಲಾಗಿತ್ತು, ಕುಟುಂಬಗಳು ಪರಾರಿಯಾಗಬೇಕಾಯಿತು. ಅನೇಕರಿಗೆ ಇದು, ಪ್ರಭುತ್ವವು ತಪ್ಪು ಹೆಜ್ಜೆ ಇರಿಸಿದಾಗ, ಅಲ್ಪಸಂಖ್ಯಾತರು ದುಬಾರಿ ಬೆಲೆ ತೆರಬೇಕಾಗುತ್ತದೆ ಎನ್ನುವುದರ ಸಾಕ್ಷಿಯಾಗಿ ಕಂಡಿತ್ತು. ಈ ದೃಷ್ಟಿಯಿಂದಲೇ ಆಗಸ್ಟ್ 16, 2025ರಂದು ಢಾಕಾದ ಧಾಕೇಶ್ವರಿ ರಾಷ್ಟ್ರೀಯ ದೇವಸ್ಥಾನದಲ್ಲಿ ನಡೆದ ಬೆಳವಣಿಗೆ ಗಮನ ಸೆಳೆಯುತ್ತದೆ. ಮೊಟ್ಟಮೊದಲ ಬಾರಿಗೆ ಸೇನೆ, ನೌಕಾದಳ ಮತ್ತು ವಾಯುದಳದ ಸೇನಾ ಮುಖ್ಯಸ್ಥರು ಒಟ್ಟಿಗೆ ಕುಳಿತು, ಜನ್ಮಾಷ್ಟಮಿ ಉತ್ಸವವನ್ನು ವೀಕ್ಷಿಸಿದ್ದಾರೆ.  ಈ ವರ್ತನೆಯು ಅಧಿಪತ್ಯದ ಅಥವಾ ಅನುಮಾನ ಸೃಷ್ಟಿಸುವ ನಡ...

R. V. Deshpande: Time to bow out gracefully

  R. V. Deshpande has been a permanent fixture in Karnataka politics for more than four decades. Elected repeatedly from Uttara Kannada, he has enjoyed the rare privilege of being a minister in almost every government since 1983, regardless of who occupied the Chief Minister’s chair. Few politicians in the state have known the corridors of power as intimately or for as long as he has. Yet today, at 78, he finds himself restless and disappointed. For months now, Deshpande has voiced his unhappiness over not being included in the present Siddaramaiah Cabinet. His repeated assertions about seniority and experience betray a sense of entitlement—that being a minister is his natural right as long as the Congress is in power. But perhaps it is time for Deshpande to pause and reflect. After all, he has not been cast aside. He continues to hold the post of Chairman of the Administrative Reforms Commission, a position of prestige and influence, where his decades of administrative experience ...

Karnataka’s school crisis – excuses won’t teach children

  The debate in the Legislative Council over government schools has exposed an uncomfortable truth: Karnataka’s public education system is collapsing. A shortage of 36,000 classrooms, dilapidated buildings that endanger children, and declining enrolment paint a grim picture. BJP’s C.T. Ravi and other opposition members accused the government of neglect—pointing to schools without teachers, students unable to read or write basic Kannada, and the denial of grants to schools in Kalyana Karnataka. Even ruling party members admitted the situation is dire. School Education Minister Madhu Bangarappa acknowledged the crisis but blamed previous governments, claiming problems cannot be solved overnight. While it is true that successive administrations allowed this decay, the minister’s defence sounded more like excuse-making than accountability. Parents and students cannot wait for endless blame games; they need immediate solutions. The numbers speak for themselves. In just three years, gove...