Posts

Showing posts from July, 2025

ಕರ್ನಾಟಕವಿಂದು ಬುಡಬುಡಿಕೆದಾಸರ ಸಂತೆಯಾಗಿದೆಯೇ?

Image
ಒಣ ಮಾತುಗಳು ಸೋಂಕು ರೋಗದ ಹಾಗೆ ವ್ಯಾಪಿಸುತ್ತದೆ. ಕರ್ನಾಟಕದ ರಾಜಕೀಯ ವಲಯದಲ್ಲಿ ಒಂದು ಹೊಸ ವ್ಯಾಧಿ ಆಳವಾಗಿ ಬೇರೂರುತ್ತಿದೆ. ಇದನ್ನು ಅನಗತ್ಯವಾದ ಮಾತಿನ ವ್ಯಸನ ಎಂದೂ ಕರೆಯಬಹುದು. ಈ ವಾತಾವರಣದಲ್ಲಿ ರಾಜಕಾರಣಿಗಳು, ಪಕ್ಷಾತೀತವಾಗಿ ತಮ್ಮ ಸ್ಥಾನಮಾನಗಳನ್ನೂ ಲೆಕ್ಕಿಸದೆ, ಪ್ರಸ್ತುತತೆಯನ್ನೂ ಪರಿಗಣಿಸದೆ ಬಡಬಡಿಸುವ  ಅಭ್ಯಾಸ ಮಾಡಿಕೊಂಡಿದ್ದಾರೆ. ಯಾವುದೇ ಸಮಯದಲ್ಲಾದರೂ ಯಾವುದೋ ವಿಷಯದ ಬಗ್ಗೆ ಮಾತನಾಡುವ ಈ ನಾಯಕರ ಮಾತುಗಳಿಂದ ಯಾವ ಪರಿಣಾಮಗಳೂ ಉಂಟಾಗುವುದಿಲ್ಲ. ಮುಖ್ಯವಾದ ವಿಷಯಗಳನ್ನು ಕುರಿತ ಪತ್ರಿಕಾ ಹೇಳಿಕೆಯಾಗಿ ಆರಂಭವಾಗುವ ಈ ಮಾತುಗಳು ಅಂತ್ಯವಿಲ್ಲದ ವಿರೋಧಿ ಹೇಳಿಕೆಗಳಾಗಿ ಅಥವಾ ರಾಜಕೀಯ ನಾಯಕರ ವ್ಯಾಪ್ತಿಯನ್ನೂ ಮೀರಿ, ಅವರ ಅರ್ಹತೆಯನ್ನೂ ಮೀರಿ ವಿಸ್ತರಿಸುತ್ತದೆ. ಸಾರ್ವಜನಿಕ ಮೂಲ ಸೌಕರ್ಯಗಳನ್ನು ಕುರಿತು ಮಾತನಾಡಬೇಕಾದ ಒಬ್ಬ ನಾಯಕ ಭೌಗೋಳಿಕ ರಾಜಕಾರಣದ ಬಗ್ಗೆ ಮಾತನಾಡುತ್ತಾರೆ. ವಿಧಾನಸಭೆಯಲ್ಲಿ ಎಂದೂ ಕಾಣಿಸಿಕೊಳ್ಳದ, ದನಿ ಎತ್ತದ ಪುಢಾರಿಗಳು ಹಠಾತ್ತನೆ ಸದನದ ಹೊರಗೆ ರಾಷ್ಟ್ರೀಯ ನೈತಿಕತೆಯ ವಕ್ತಾರರಾಗಿ ಮಾತನಾಡತೊಡಗುತ್ತಾರೆ. ಅನೇಕ ಪ್ರಸಂಗಗಳಲ್ಲಿ ಈ ಹೇಳಿಕೆಗಳಲ್ಲಿ ಹುರುಳಿರುವುದಿಲ್ಲ, ಸ್ಪಷ್ಟತೆ ಅಥವಾ ಪರಿಹಾರಗಳೂ ಇರುವುದಿಲ್ಲ. ಉತ್ತರದಾಯಿತ್ವವಂತೂ ಸುತಾರಾಂ ಇರುವುದಿಲ್ಲ. ಕೇವಲ ಪ್ರಚಾರದಲ್ಲಿರಲು ಈ ಹೇಳಿಕೆಗಳು ನೆರವಾಗುತ್ತವೆ. ಇದು ಕೇವಲ ಆಕ್ಷೇಪವಲ್ಲ. ರಾಜಕೀಯ ಸಂಸ್ಕøತಿಯಲ್ಲಿರುವ ಒಂದು ರಚನಾತ್ಮಕ ಸಮಸ್ಯೆ...

ಸೌಜನ್ಯ ಪ್ರಕರಣ ಎಸ್‍ಐಟಿ ತನಿಖೆಯಿಂದ ಕೈಬಿಟ್ಟಿದ್ದೇಕೆ?

Image
ಸರ್ಕಾರ ಪ್ರಬಲರನ್ನು ರಕ್ಷಿಸುತ್ತಿದೆಯೇ? ಧರ್ಮಸ್ಥಳದ ಸುತ್ತಮುತ್ತ ಹಲವು ವರ್ಷಗಳಿಂದ ನಡೆಯುತ್ತಿರುವ ಅನುಮಾನಾಸ್ಪದ ಸಾವುಗಳು ಮತ್ತು ಹೆಣಗಳನ್ನು ಸಮಾಧಿ ಮಾಡುತ್ತಿರುವ ಆರೋಪಗಳನ್ನು ತನಿಖೆಗೊಳಪಡಿಸಲು ಕರ್ನಾಟಕ ಸರ್ಕಾರವು ವಿಶೇಷ ತನಿಖಾ ದಳ (ಎಸ್‍ಐಟಿ) ರಚಿಸಿರುವುದು, ಸರ್ಕಾರ ಸಾರ್ವಜನಿಕರ ವಿಶ್ವಾಸವನ್ನು ಮರಳಿ ಗಳಿಸುವ ನಿಟ್ಟಿನಲ್ಲಿ ನಿರ್ಣಾಯಕ ಹೆಜ್ಜೆಯೆನಿಸಿದರೂ ಸೌಜನ್ಯ ಅತ್ಯಾಚಾರ ಮತ್ತು ಹತ್ಯೆಯ ಪ್ರಕರಣವನ್ನು ಈ ತನಿಖೆಯ ವ್ಯಾಪ್ತಿಯಿಂದ ಹೊರಗಿಟ್ಟಿರುವ ಸರ್ಕಾರದ ಲೆಕ್ಕಾಚಾರದ ನಡೆ ಅಚ್ಚರಿ ಮೂಡಿಸಿದ್ದು, ಹಲವು ಅನಿವಾರ್ಯ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಸ್ಪಷ್ಟವಾಗಿ ಹೇಳುವುದಾದರೆ, ಇದು ಕಾನೂನು ಪ್ರಕ್ರಿಯೆಯಲ್ಲಿ ಕಣ್ತಪ್ಪಿ ನಡೆದಿರುವುದಲ್ಲ. ಬದಲಾಗಿ ಧರ್ಮಸ್ಥಳದಲ್ಲಿ ನಡೆದಿರುವ ಲೆಕ್ಕವಿಲ್ಲದ ಪ್ರಮಾಣದ ಸಾವುಗಳು ಮತ್ತು ಇವುಗಳ ಬಗ್ಗೆ ವ್ಯವಸ್ಥಿತ ಮೌನದ ಒಳಹೊರಗನ್ನು ಸಾಂಕೇತಿಕವಾಗಿ ಪ್ರತಿನಿಧಿಸುವ ಒಂದು ಪ್ರಕರಣವನ್ನು ಉದ್ದೇಶಪೂರ್ವಕವಾಗಿ ತನಿಖೆಯ ವ್ಯಾಪ್ತಿಯಿಂದ ಹೊರತುಪಡಿಸಲಾಗಿದೆ. ರಾಜ್ಯ ಗೃಹಸಚಿವರು ಸಾರ್ವಜನಿಕವಾಗಿಯೇ ಹಿರಿಯ ಐಪಿಎಸ್ ಅಧಿಕಾರಿ ಪ್ರಣಬ್ ಮೊಹಂತಿ ನೇತೃತ್ವದ ಎಸ್‍ಐಟಿಗೆ ಸೌಜನ್ಯ ಪ್ರಕರಣವನ್ನು ತನಿಖೆ ಮಾಡದಿರುವಂತೆ ಸೂಚಿಸಿರುವುದು ಸಾರ್ವಜನಿಕರಿಗೆ ಆಘಾತಕಾರಿ ಸಂದೇಶವನ್ನು ರವಾನಿಸಿದೆ. ನ್ಯಾಯವನ್ನು ಇಚ್ಛಾನುಸಾರ ರೇಶನ್ ಮಾಡಿ ನೀಡಲಾಗುತ್ತದೆ ಎಂಬ ಈ ಸಂದೇಶ ನಾಗರಿಕರಲ್ಲಿ ಹಲವು ಪ್ರಶ್ನೆಗಳ...

ಜನವಿರೋಧಿಗಳಾದ ಧರ್ಮಸ್ಥಳದ ಸಮರ್ಥಕ ರಾಜಕಾರಣಿಗಳು

Image
ಇದು ಜನರಿಗೆ ತಾಳ್ಮೆಯನ್ನು ಬೋಧಿಸುವ ಸಮಯವಲ್ಲ. ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಪುನರ್ ಪ್ರತಿಪಾದಿಸುವ, ಸಂತ್ರಸ್ತರೊಡನೆ ನಿಲ್ಲುವ, ನ್ಯಾಯಕ್ಕಾಗಿ ಆಗ್ರಹಿಸುವ ಸಮಯ. ಧರ್ಮಸ್ಥಳದ ಮೇಲಿನ ಆರೋಪಗಳ ಬಗ್ಗೆ ಎಸ್‍ಐಟಿ ತನಿಖೆ ಕೊನೆಗೂ ಶುರುವಾಗುತ್ತಿರುವಂತೆ, ಪಕ್ಷಾತೀತವಾಗಿ ಎಲ್ಲ ರಾಜಕಾರಣಿಗಳೂ ಬಲಾಢ್ಯರಾದ ಆರೋಪಿಗಳನ್ನು ಸಮರ್ಥಿಸಲು ಮುಂದಾಗಿದ್ದಾರೆಯೇ ಹೊರತು, ನ್ಯಾಯಕ್ಕಾಗಿ ಆಗ್ರಹಿಸುತ್ತಿಲ್ಲ. ಅವರ ವಿಳಂಬದ ಉಪದೇಶಗಳು ಮತ್ತು ನುಣುಚಿಕೊಳ್ಳುವ ಹೇಳಿಕೆಗಳು ಇನ್ನೂ ದುಷ್ಟ ಶಕ್ತಿಗಳ ಜತೆ ಆಳವಾದ ಹೊಂದಾಣಿಕೆಯನ್ನು ಸೂಚಿಸುವಂತೆ ಕಾಣುತ್ತದೆ. ಸಂತ್ರಸ್ತರೊಡನೆ ನಿಲ್ಲಬೇಕಾಗಿದ್ದ ಗಳಿಗೆಯು ಈಗ ಪಕ್ಷಪಾತದ ಚಮಚಾಗಿರಿಯ ಪೈಪೋಟಿಯ ಪ್ರದರ್ಶನವಾಗಿದೆ. ಕಾಂಗ್ರೆಸ್ ಪಕ್ಷದ ಹಾಲಿ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್, ಎಸ್‍ಐಟಿ ವರದಿಗಾಗಿ ಕಾಯುವಂತೆ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ. ಇದು ವಿಚಿತ್ರವಾದ ಹೇಳಿಕೆಯಾಗಿದೆ. ಅದೂ ಪತ್ರಕರ್ತರು, ನಾಗರಿಕ ಸಮಾಜ ಮತ್ತು ಸಂತ್ರಸ್ತರು ಈ ತನಿಖೆಯನ್ನು ಹಲವಾರು ವರ್ಷಗಳಿಂದಲೇ ಆಗ್ರಹಿಸುತ್ತಿರುವಾಗ ಏನೂ ಮಾತನಾಡದಿದ್ದ ವ್ಯಕ್ತಿಯಿಂದ ಈ ಹೇಳಿಕೆ ಸೋಜಿಗ ಮೂಡಿಸುತ್ತದೆ. ಅವರ ಧ್ವನಿ ನ್ಯಾಯದ ಧ್ವನಿ ಅಲ್ಲ, ಬದಲಾಗಿ ಹಾನಿಯನ್ನು ನಿಯಂತ್ರಿಸುವ ವಿಳಂಬದ ಧೋರಣೆ. ಬಿಜೆಪಿಯಿಂದ ಸಿ ಟಿ ರವಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಇಂತಹ ಹೀನ ಅಪರಾಧಗಳು ಧರ್ಮಸ್ಥಳದಲ್ಲಿ ಸಂಭವಿಸಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ...

The Sangh Parivar’s Moral Collapse On Dharmasthala Horrors — A Call to the Conscience of India

Image
For an umbrella of organisation that prides itself on being the moral guardian of Hindu society, the Sangh Parivar — including the RSS and its political arm, the BJP — stands today naked over the grotesque crimes emerging from the shadow of Dharmasthala. Their silence is not neutrality. It is criminality. What we are witnessing is not a one-off scandal. These are systemic, long-standing patterns of  rape, murder, coercion, and cover-up  — protected by the unholy nexus of  religious power, political protection, and judicial sluggishness . The numbers are staggering. The voices of survivors are stifled. The institutional impunity is chilling. And yet, the self-proclaimed custodians of Hindu culture look away. Where is the RSS, with its shakhas claiming to inculcate moral discipline? Where is its righteous outrage now? Why hasn’t a single senior pracharak issued a statement, led a protest, demanded justice, or stood with the survivors of Dharmasthala’s horror? If the perpetr...

ಧರ್ಮಸ್ಥಳ ಸಾಮ್ರಾಜ್ಯದ ಲೆಕ್ಕಪರಿಶೋಧನೆ ಏಕಿಲ್ಲ?

Image
ಪಾರದರ್ಶಕತೆಯನ್ನು ಧರ್ಮಕ್ಕೆ ಒತ್ತೆ ಇಡಕೂಡದು. ಬದಲಾಗಿ ಅದು ಸಾರ್ವಜನಿಕ ಉತ್ತರದಾಯಿತ್ವವನ್ನು ಎತ್ತಿಹಿಡಿಯುವಂತಿರಬೇಕು. ಕರ್ನಾಟಕದ ಸಾಂಸ್ಕøತಿಕ ಹಾಗೂ ಅಭಿವೃದ್ಧಿಯ ವಲಯದಲ್ಲಿ ತನ್ನದೇ ಆದ ಮಹತ್ತರ ಸ್ಥಾನ ಪಡೆದಿರುವ, ಧರ್ಮಸ್ಥಳ ಸಮೂಹದ ಸಂಸ್ಥೆಗಳು ಇಂದಿಗೂ ಅಪಾರದರ್ಶಕವಾಗಿಯೇ ಇವೆ. ಈ ಸಮೂಹವು ವಿಶಾಲವಾದ ಸಾಮ್ರಾಜ್ಯವನ್ನು ಹೊಂದಿದ್ದು, ಈ ಸಂಸ್ಥೆಯು ವಾರ್ಷಿಕವಾಗಿ ಎಷ್ಟು ಹಣ ಸಂಪಾದಿಸುತ್ತದೆ, ಇದರಲ್ಲಿ ಎಷ್ಟು ತೆರಿಗೆ ಪಾವತಿಸುತ್ತದೆ ಎನ್ನುವ ಬಗ್ಗೆ ಸ್ಪಷ್ಟತೆ ಎಲ್ಲಿಯೂ ಕಾಣುವುದಿಲ್ಲ. ಧರ್ಮಸ್ಥಳದ ದೇವಸ್ಥಾನವೇ ತೆರಿಗೆ ವಿನಾಯಿತಿಯ ಸೌಲಭ್ಯ ಪಡೆಯುತ್ತಿದ್ದು, ಇದಕ್ಕೆ ಕಾರಣ ಹಿಂದೂ ದೇವಾಲಯ ಎಂಬುದಲ್ಲ; ಬದಲಾಗಿ, ಜೈನರ ಒಡೆತನದಲ್ಲಿರುವ ಕುಟುಂಬದ ದೈವ ಎಂಬ ಕಾರಣಕ್ಕಾಗಿ. ಭಕ್ತಾದಿಗಳಿಂದ ಬರುವ ಕಾಣಿಕೆ, ಕೃಷಿ ಭೂಮಿಯಿಂದ ಬರುವ ಆದಾಯ, ದೇವಸ್ಥಾನದ ದತ್ತಿ ಸಂಸ್ಥೆಗಳಿಂದ ಬರುವ ಬಡ್ಡಿಯ ಹಣ ಇವೆಲ್ಲವನ್ನೂ ದಾನ ಧರ್ಮಗಳಿಗೆ ಬಳಸಿದರೆ ತೆರಿಗೆ ವಿಧಿಸಲಾಗುವುದಿಲ್ಲ. ಆದರೆ ಆಧುನಿಕ ಧರ್ಮಸ್ಥಳದ ಸಮೂಹವು ಒಂದು ದೇವಾಲಯವನ್ನೂ ಮೀರಿದ ಸಂಸ್ಥೆಯಾಗಿದೆ. ಹಲವು ಟ್ರಸ್ಟ್‍ಗಳನ್ನು ಹೊಂದಿರುವ ಈ ಸಮೂಹವು ಮುಖ್ಯವಾಗಿ ಎಸ್‍ಡಿಎಮ್ ಟ್ರಸ್ಟ್ ನಿರ್ವಹಿಸುತ್ತಿದ್ದು, ಶೈಕ್ಷಣಿಕ ಸಂಸ್ಥೆಗಳು, ವೈದ್ಯಕೀಯ ಕಾಲೇಜುಗಳು, ಖಾಸಗಿ ಆಸ್ಪತ್ರೆಗಳು, ಆಯುರ್ವೇದ ಕೇಂದ್ರಗಳು, ಮೈಕ್ರೋ ಫೈನಾನ್ಸ್ ಘಟಕಗಳು, ನವೀಕೃತ ಇಂಧನದ ಯೋಜನೆಗಳು, ಗ್ರಾಮೀಣಾಭಿವೃದ್ಧಿಯ ಕಾ...

The Apologists of Dharmasthala: When Silence Becomes Complicity

Image
As the SIT probe into the Dharmasthala allegations finally begins, politicians across party lines are rushing to defend the accused who are powerful —not demand justice. Their delayed sermons and evasive statements reveal a deeper complicity. What should have been a moment for standing with survivors has instead become a display of bipartisan sycophancy. Congress’s  U T Khader , currently the Speaker of the Karnataka Assembly, called on the public to “wait for SIT findings.” A peculiar statement—especially from someone who had nothing to say when journalists, civil society, and survivors demanded this very probe for years. His is not a voice for justice, but a belated gesture of damage control. On the BJP side,  C T Ravi  went a step further, declaring that such heinous crimes “cannot happen in Dharmasthala.” This is not just denial—it’s a dangerous attempt to use blind faith as a shield against legitimate scrutiny. Joining this chorus of misplaced loyalty are  forme...

Dharmasthala Inc? Why This Religious-Business Empire Must Face A Full Financial Audit

Image
Despite its towering presence in Karnataka’s cultural and developmental landscape, the financial structure of the Dharmasthala Group remains disturbingly opaque. Revered for its religious legacy and praised for its philanthropic work, the group operates an extensive empire—yet there is no clarity on one simple question:   How much does it actually earn every year—and how much of it is taxed? The temple itself enjoys tax exemption on the specious ground that it is not a Hindu temple but owned by Jains as a family deity. Offerings from devotees, revenue from agricultural land, and interest income from temple endowments are untaxed—provided they are used for religious or charitable purposes. But the modern Dharmasthala Group is much more than a shrine. Under various trusts—most prominently the SDM Trust—it runs a vast web of educational institutions, medical colleges, private hospitals, ayurveda centers, microfinance units, renewable energy projects, rural development programs, and co...

Soujanya Case Left Out In Sit Probe: Is The Karnataka Government Protecting Powerful Interests?

Image
The Karnataka government’s decision to constitute a Special Investigation Team (SIT) to probe the disturbing pattern of deaths and suspicious burials in and around Dharmasthala could have been a turning point in restoring public trust. Instead, the government’s calculated move to   exclude the Soujanya rape and murder case   from the SIT’s purview has raised serious and unavoidable questions. Let us be clear: this is not just a procedural oversight. This is a  deliberate omission  of the most important, most symbolic case in the entire narrative of unaccounted deaths and systemic silence. When the  Home Minister publicly stated  that the SIT, led by senior officer Pranab Mohanty, had been told  not  to touch the Soujanya case, the signal sent to the public was devastating — justice will be rationed, not delivered. So now it is time — indeed long overdue — for  citizens to ask hard questions . Why has the government consciously left out the ca...

ಧರ್ಮಸ್ಥಳದ ರೇಪ್ & ಮರ್ಡರ್ ಸರಣಿಗಳ ವಿಚಾರಣೆ ಸುಪ್ರೀಂ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಲಿ

Image
ಈ ಪ್ರಮಾಣದ ಗಂಭೀರ ಪ್ರಕರಣದ ತನಿಖೆಯನ್ನು ಪ್ರಣವ್ ಮೊಹಂತಿ ಅವರಂತಹ ನಿಷ್ಪಕ್ಷಪಾತತೆಗೆ ಹೆಸರಾದ, ದಿಟ್ಟತನ ಮತ್ತು ಶೋಧನೆಯ ಕಾರ್ಯದಲ್ಲಿ ಯಾವುದೇ ರಾಜಿಯಾಗದ  ಒಬ್ಬ ಹಿರಿಯ ಐಪಿಎಸ್ ಅಧಿಕಾರಿಯ ಮುಂದಾಳತ್ವದಲ್ಲಿ ನಡೆಸಬೇಕು. ಅಲ್ಲಲ್ಲಿ ಕೇಳಿಬರುವ ಗಾಳಿ ಸುದ್ದಿಗಳ ಹಾಗೆ ಆರಂಭವಾದ ಒಂದು ಗಂಭೀರ ವಿಷಯವು ಈಗ ಪೂರ್ಣಪ್ರಮಾಣದಲ್ಲಿ ಮೌಲ್ಯ ಹಾಗೂ ಕಾನೂನಾತ್ಮಕ ಬಿಕ್ಕಟ್ಟು ಸೃಷ್ಟಿಸುವ ವಿದ್ಯಮಾನಗಳಾಗಿ ಪರಿಣಮಿಸಿವೆ. ಶತಮಾನಗಳಿಂದ ಪವಿತ್ರ ಹಾಗೂ ಆಧ್ಯಾತ್ಮಿಕ ಔದಾರ್ಯದ ಕೇಂದ್ರ ಎಂದೇ ಗುರುತಿಸಲ್ಪಟ್ಟಿರುವ ಧರ್ಮಸ್ಥಳದ ಮೇಲೆ ಈಗ ಅನುಮಾನಗಳ ಕಾರ್ಮೋಡ ಕವಿದಿದ್ದು, ಕೆಲವು ಗಂಭೀರ ಆರೋಪಗಳಿಗೆ ತುತ್ತಾಗಿದೆ. ವ್ಯವಸ್ಥಿತವಾಗಿ ಕಾಣೆ ಮಾಡಲಾದ ಬಾಲಕಿಯರು, ಮಹಿಳೆಯರು, ಅವರ ಮೇಲೆ ನಡೆದಿರಬಹುದಾದ ಅತ್ಯಾಚಾರಗಳು, ಹತ್ಯೆಗಳು ಈಗ ಮರಳಿ ಸುದ್ದಿ ಮಾಡುತ್ತಿದ್ದು, ಇದಕ್ಕೆ ಸರ್ಕಾರದ ಮೌನವೇ ಕಾರಣವೇ ಎಂಬ ಅನುಮಾನಗಳು ದಟ್ಟವಾಗುತ್ತಿವೆ. 450ಕ್ಕೂ ಹೆಚ್ಚು ಮಹಿಳೆಯರು ಕಳೆದ ನಾಲ್ಕು ದಶಕಗಳಲ್ಲಿ, ಈ ಪ್ರದೇಶದಿಂದಲೇ ಕಾಣೆಯಾಗಿರುವುದು, ಅವರ ಪೈಕಿ ಶಾಲಾ ಬಾಲಕಿಯರು, ಕಾಲೇಜು ವಿದ್ಯಾರ್ಥಿನಿಯರು ಇರುವುದು, ಗಂಭೀರ ಆರೋಪಗಳಾಗಿದ್ದು, ಕರ್ನಾಟಕ ಸರ್ಕಾರವು ಈಗ ಇದನ್ನು ಅಲ್ಲಗಳೆಯುವ ಅಥವಾ ನಿರಾಕರಿಸುವ ಸಾಧ್ಯತೆಗಳೇ ಇಲ್ಲದಂತಾಗಿದೆ. ಇತ್ತೀಚೆಗೆ ಸುಜಾತಾ ಭಟ್‍ಎಂಬ ಮಹಿಳೆ, ತನ್ನ ಮೆಡಿಕಲ್ ವಿದ್ಯಾರ್ಥಿನಿ ಮಗಳು ಅನನ್ಯ ಭಟ್ ಕಾಣೆಯಾಗಿದ್ದಾಳೆ ಎಂದು ದೂರು ದಾಖ...

ಕರ್ನಾಟಕವಿಂದು ಬುಡಬುಡಿಕೆದಾಸರ ಸಂತೆಯಾಗಿದೆಯೇ?

Image
ಒಣ ಮಾತುಗಳು ಸೋಂಕು ರೋಗದ ಹಾಗೆ ವ್ಯಾಪಿಸುತ್ತದೆ. ಕರ್ನಾಟಕದ ರಾಜಕೀಯ ವಲಯದಲ್ಲಿ ಒಂದು ಹೊಸ ವ್ಯಾಧಿ ಆಳವಾಗಿ ಬೇರೂರುತ್ತಿದೆ. ಇದನ್ನು ಅನಗತ್ಯವಾದ ಮಾತಿನ ವ್ಯಸನ ಎಂದೂ ಕರೆಯಬಹುದು. ಈ ವಾತಾವರಣದಲ್ಲಿ ರಾಜಕಾರಣಿಗಳು, ಪಕ್ಷಾತೀತವಾಗಿ ತಮ್ಮ ಸ್ಥಾನಮಾನಗಳನ್ನೂ ಲೆಕ್ಕಿಸದೆ, ಪ್ರಸ್ತುತತೆಯನ್ನೂ ಪರಿಗಣಿಸದೆ ಬಡಬಡಿಸುವ  ಅಭ್ಯಾಸ ಮಾಡಿಕೊಂಡಿದ್ದಾರೆ. ಯಾವುದೇ ಸಮಯದಲ್ಲಾದರೂ ಯಾವುದೋ ವಿಷಯದ ಬಗ್ಗೆ ಮಾತನಾಡುವ ಈ ನಾಯಕರ ಮಾತುಗಳಿಂದ ಯಾವ ಪರಿಣಾಮಗಳೂ ಉಂಟಾಗುವುದಿಲ್ಲ. ಮುಖ್ಯವಾದ ವಿಷಯಗಳನ್ನು ಕುರಿತ ಪತ್ರಿಕಾ ಹೇಳಿಕೆಯಾಗಿ ಆರಂಭವಾಗುವ ಈ ಮಾತುಗಳು ಅಂತ್ಯವಿಲ್ಲದ ವಿರೋಧಿ ಹೇಳಿಕೆಗಳಾಗಿ ಅಥವಾ ರಾಜಕೀಯ ನಾಯಕರ ವ್ಯಾಪ್ತಿಯನ್ನೂ ಮೀರಿ, ಅವರ ಅರ್ಹತೆಯನ್ನೂ ಮೀರಿ ವಿಸ್ತರಿಸುತ್ತದೆ. ಸಾರ್ವಜನಿಕ ಮೂಲ ಸೌಕರ್ಯಗಳನ್ನು ಕುರಿತು ಮಾತನಾಡಬೇಕಾದ ಒಬ್ಬ ನಾಯಕ ಭೌಗೋಳಿಕ ರಾಜಕಾರಣದ ಬಗ್ಗೆ ಮಾತನಾಡುತ್ತಾರೆ. ವಿಧಾನಸಭೆಯಲ್ಲಿ ಎಂದೂ ಕಾಣಿಸಿಕೊಳ್ಳದ, ದನಿ ಎತ್ತದ ಪುಢಾರಿಗಳು ಹಠಾತ್ತನೆ ಸದನದ ಹೊರಗೆ ರಾಷ್ಟ್ರೀಯ ನೈತಿಕತೆಯ ವಕ್ತಾರರಾಗಿ ಮಾತನಾಡತೊಡಗುತ್ತಾರೆ. ಅನೇಕ ಪ್ರಸಂಗಗಳಲ್ಲಿ ಈ ಹೇಳಿಕೆಗಳಲ್ಲಿ ಹುರುಳಿರುವುದಿಲ್ಲ, ಸ್ಪಷ್ಟತೆ ಅಥವಾ ಪರಿಹಾರಗಳೂ ಇರುವುದಿಲ್ಲ. ಉತ್ತರದಾಯಿತ್ವವಂತೂ ಸುತಾರಾಂ ಇರುವುದಿಲ್ಲ. ಕೇವಲ ಪ್ರಚಾರದಲ್ಲಿರಲು ಈ ಹೇಳಿಕೆಗಳು ನೆರವಾಗುತ್ತವೆ. ಇದು ಕೇವಲ ಆಕ್ಷೇಪವಲ್ಲ. ರಾಜಕೀಯ ಸಂಸ್ಕøತಿಯಲ್ಲಿರುವ ಒಂದು ರಚನಾತ್ಮಕ ಸಮಸ್ಯೆ...

Don’t Let Justice Fly Away: Dharmasthala Accused Must Be Stopped From Evading The Law By Leaving The Country

Image
In recent days, the public conscience has been shaken by disturbing revelations surrounding the long-suppressed rape and murder allegations tied to the Dharmasthala region. The action against whistleblowers by way of FIRs, the surfacing of skeletal remains, and the haunting testimonies of victims have not only reopened old wounds but also exposed the rot festering beneath decades of silence, influence, and unaccountable power. Now,  unconfirmed but persistent reports  suggest that the so-called "Don" of the Dharmasthala gang — along with  family members and aides — may be preparing to  leave the country , allegedly to escape the growing demands for their arrest and further action. While the government has not officially acknowledged such an attempt, the  possibility of flight cannot be dismissed . India has witnessed too many high-profile cases — from economic fugitives to politically connected accused — where culprits have managed to elude the justice system by...

A High Court-monitored Inquiry Is Karnataka’s Last Chance To Redeem Justice In The Dharmasthala Horror

Image
What began as isolated murmurs has now snowballed into a full-blown moral and legal crisis. Dharmasthala — long held up as a sacred and benevolent spiritual centre — today finds itself under a cloud of the most damning allegations: systemic disappearances, rapes, and murders of girls and women, allegedly aided by state silence. With over 450 reported missing females in the region over four decades, including schoolgirls and college students, the Karnataka government has reached a point where denial is no longer an option. The recent complaint by  Sujatha Bhat , mother of missing medical student  Ananya Bhat , comes as a chilling reminder that the horror of  Soujanya Gowda’s rape and murder in 2012  was not a one-off case — it was part of a disturbing pattern. Names like  Vedavathi  and  Padmavathi  continue to haunt local memory, and now, a  former sanitation worker from Dharmasthala temple  has publicly claimed he was forced t...

ಕರ್ಣಾಟಕ ಬ್ಯಾಂಕ್ ಸ್ಥಳೀಯ ನಾಯಕತ್ವದಲ್ಲಿ ಮುನ್ನಡೆಯಲು ಅವಕಾಶ

Image
ರಾಘವೇಂದ್ರ ಶ್ರೀನಿವಾಸ ಭಟ್ ಎಂಬ 38 ವರ್ಷದ ಕರ್ಣಾಟಕ ಬ್ಯಾಂಕಿನಲ್ಲಿ ಸೇವೆ ಸಲ್ಲಿಸುತ್ತಲೇ ಬೆಳೆದುಬಂದ ವ್ಯಕ್ತಿಯನ್ನು ಮಧ್ಯಂತರ ಎಂ ಡಿ ಮತ್ತು ಸಿಇಒ ಆಗಿ ನೇಮಿಸುವ ಮೂಲಕ, ತನ್ನ ಮೂಲ ತತ್ವಗಳಿಗೆ ಬ್ಯಾಂಕು ಮರಳಲು ಸಾಧ್ಯವಾಗಿದೆ. ನಾಡಿನ ಅತ್ಯಂತ ಹಳೆಯ ಮತ್ತು ಗೌರವಯುತ ಖಾಸಗಿ ಬ್ಯಾಂಕ್‍ಗಳಲ್ಲಿ ಒಂದಾದ ಕರ್ಣಾಟಕ ಬ್ಯಾಂಕ್, ಯಾವುದೇ ಕಾಲಘಟ್ಟದಲ್ಲಾದರೂ ಸಾಂಪ್ರದಾಯಿಕ ಅರ್ಥದಲ್ಲಿ ಕೇವಲ ಲೇವಾದೇವಿ ಸಂಸ್ಥೆಯಾಗಿ ಕಂಡಿಲ್ಲ; ಬದಲಾಗಿ, ಜನರ ನಾಡಿಮಿಡಿತ ಬಲ್ಲ ವಿಶ್ವಾಸಾರ್ಹ ಸಂಸ್ಥೆಯಾಗಿ ಪ್ರಸಿದ್ಧಿ ಪಡೆದಿದೆ. ಒಂದು ಶತಮಾನಕ್ಕೂ ಹಿಂದೆ  ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಸ್ಥಾಪಿಸಲಾದ ಈ ಸಂಸ್ಥೆ  ಕೇವಲ ಪ್ರಚಾರಗಳ ಮೂಲಕ ಅಥವಾ ರಾತ್ರೋರಾತ್ರಿಯ ಪ್ರಗತಿ ಸಾಧನೆಯ ಕ್ಲೇಮುಗಳಿಂದ ಖ್ಯಾತಿ ಪಡೆದ ಸಂಸ್ಥೆಯಲ್ಲ. ಸಣ್ಣ ಖಾತೆದಾರರಿಗೆ, ಕೃಷಿಕರಿಗೆ, ಸ್ಥಳೀಯ ವರ್ತಕರಿಗೆ ಮತ್ತು ಕಾಪೆರ್Çೀರೇಟ್ ಉದ್ಯಮಿಗಳಿಗೂ ಉತ್ತಮ ಹಾಗೂ ಸುಸ್ಥಿರ ಸೇವೆ ಸಲ್ಲಿಸುವ ಮೂಲಕ ಇಂದು ಪ್ರತಿಷ್ಠಿತ ಸ್ಥಾನದಲ್ಲಿದೆ. ಜನರ ವಿಶ್ವಾಸ ಗಳಿಸುತ್ತಲೇ ಬ್ಯಾಂಕ್ ಪ್ರಗತಿ ಸಾಧಿಸಿದೆ. ಈ ವಿಶ್ವಾಸ ಗಳಿಸಲು ಮುಖ್ಯ ಕಾರಣ ಎಂದರೆ ಈ ಬ್ಯಾಂಕಿನ ವ್ಯವಹಾರಗಳನ್ನು ನಿರ್ವಹಿಸಿ ಅದನ್ನು ಬೆಳೆಸಿದ ವ್ಯಕ್ತಿಗಳೆಲ್ಲರೂ ಬ್ಯಾಂಕಿನ  ಜೊತೆಗೇ ಬೆಳೆದವರು ಹಾಗೂ ಇಲ್ಲಿಯ ಕಾರ್ಯ ಸಂಸ್ಕøತಿ, ಭಾವನೆ ಮತ್ತು ಉದ್ದೇಶಗಳಲ್ಲಿ ಅಪಾರ ಶ್ರದ್ಧೆ ವಿಶ್ವಾಸ ಇರಿಸಿದ್ದವರು. ಹಲವು ದಶಕಗ...

Karnataka Bank’s Course Correction: From Bureaucratic Blunder To Restoring Trust With Homegrown Leadership

Image
Karnataka Bank, one of India’s oldest and most respected private sector banks, has always been more than just a financial institution—it has been a people’s bank in the truest sense. Founded over a century ago in the heart of Karnataka’s coastal belt, the bank earned its reputation not through flashy campaigns or overnight growth, but through quiet, consistent service to small account holders, agriculturists, local traders, and slowly, to corporates. It grew because it was trusted. And that trust was cultivated by the fact that the people managing the bank were those who grew within it—rooted in its culture, ethos, and mission. For decades, even after the appointment of senior executives formally became the RBI’s prerogative, there was unwritten mutual respect between the Reserve Bank and Karnataka Bank’s Board and shareholders. The RBI honoured the sentiment that only insiders—those who understood the pulse of the institution and its customers—should lead the bank. This symbiosis work...

Nitin Gadkari Must Choose Between Preaching And Performance

Image
In the theatre of Indian politics, few characters are as paradoxical as Union Minister Nitin Gadkari. Celebrated as a “performer” for his role in expanding India’s highway network, he now increasingly resembles a wandering preacher—delivering spiritual discourses, lamenting inequality, and sermonizing about moral values—while turning a blind eye to the very ministry he heads. His statements about the rich becoming richer and the poor sinking further into misery, though seemingly profound, are in fact hollow, self-serving, and dripping with irony. Because if there’s anyone who symbolises the opaque intersection of wealth, power, and politics in modern India, it’s Gadkari himself. Let’s get to the heart of the matter. This is a man who, by his own public image, claims no desire for power or position. Yet, he continues to occupy one of the most powerful cabinet berths in the country. His son’s wedding reportedly cost hundreds of crores. An entire airstrip was developed to accommodate VIP ...

ಮಣಿಶಂಕರ್ ಐಯ್ಯರ್ ಯಾರಿಗೂ ಬೇಡವಾದ ಹೊಣೆಗೇಡಿ ಕಾಂಗ್ರೆಸ್ಸಿಗ

Image
ತಮ್ಮನ್ನು ಸ್ವತಃ ಬುದ್ಧಿಜೀವಿ ಎಂದು ಭಾವಿಸುವ ಐಯ್ಯರ್ ಘಾತುಕರಾಗಿ ಕಾಣುವುದೇ ಹೆಚ್ಚು ಒಂದು ಕಾಲಘಟ್ಟದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ರಾಜಕೀಯ ಅಂಗಳದಲ್ಲಿ ಗೌರವಯುತ ರಾಜತಾಂತ್ರಿಕರಾಗಿ, ವಾಕ್ಚಾತುರ್ಯದ ಸಂಸದೀಯಪಟುವಾಗಿ, ನೆಹರೂ ಅವರ ಕಟ್ಟಾ ಅಭಿಮಾನಿಯಾಗಿ ಮೆರೆದಿದ್ದ ಮಣಿಶಂಕರ್ ಐಯ್ಯರ್, ಇಂದು ಮೂಲೆಗುಂಪಾಗಿರುವುದೇ ಅಲ್ಲದೆ, ತಮ್ಮ ಪಕ್ಷದೊಳಗೇ ಕಾಣದಂತಾಗಿದ್ದಾರೆ. ಇತ್ತೀಚೆಗೆ ತಮ್ಮ ಕಾಂಗ್ರೆಸ್ ಕಚೇರಿಯ ಭೇಟಿಯ ಸಂದರ್ಭದಲ್ಲಿ ಒಬ್ಬ ಜವಾನನೂ ಸಹ ಅವರ ಬಳಿ ಮಾತನಾಡಲಿಲ್ಲ ಅಥವಾ ಒಂದು ಕಪ್ ಕಾಫಿ ಕೊಡಲಿಲ್ಲ ಎಂದು ಸಾರ್ವಜನಿಕವಾಗಿ ಅವರೇ ಅಲವತ್ತುಕೊಂಡಿರುವುದು ಕೇವಲ ಸಾಂಕೇತಿಕ ಭಾವನೆ ಅಲ್ಲ. ಇದು ಆಳವಾದ ವಾಸ್ತವವನ್ನು ಬಿಂಬಿಸುತ್ತದೆ. ಐಯ್ಯರ್  ಈಗ ರಾಜಕೀಯವಾಗಿ ಅನಾಥರಾಗಿದ್ದು, ತಾವು ಸೇವೆ ಸಲ್ಲಿಸಿದ ಸಂಸ್ಥೆಯೇ ತಮ್ಮನ್ನು ಕಡೆಗಣಿಸುತ್ತಿರುವುದಕ್ಕೆ ಸಾಕ್ಷಿಯಾಗಿದ್ದಾರೆ. ಇಲ್ಲಿ ತೀಕ್ಷ್ಣವಾದ ವಿಡಂಬನೆಯನ್ನು ಗ್ರಹಿಸಬೇಕಿದೆ. ಇದೇ ಆಯ್ಯರ್ 2014ರಲ್ಲಿ ನರೇಂದ್ರ ಮೋದಿಯನ್ನು ಕೇವಲ `ಚಾಯ್ ವಾಲಾ' ಎಂದು ಮೂದಲಿಸಿದ್ದೇ ಅಲ್ಲದೆ, ಉನ್ನತ ಕಚೇರಿಗೆ ಸೂಕ್ತ ವ್ಯಕ್ತಿಯಲ್ಲ ಎಂದು ಟೀಕಿಸಿದ್ದರು.  ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಮೋದಿ ಅವರು ಎಐಸಿಸಿ ಕಚೇರಿಯಲ್ಲಿ ಅಥವಾ ಸಮ್ಮೇಳನದಲ್ಲಿ ಚಹಾ ಹಂಚಲು ಬರುವವರೇ ಆದರೆ ಅಧಿಕೃತವಾಗಿ ಆಹ್ವಾನಿಸುವುದಾಗಿ ಮೂದಲಿಸಿದ್ದರು. ಈ ಒಂದು ಟೀಕೆ, ತೀವ್ರ ಅವಗಣನೆಯಿಂದ ಕೂಡ...

When Prestige Is Gifted, Not Earned: The Padma Vibhushan Controversy Of Veerendra Heggade

Image
When a nation’s second-highest civilian honour— the Padma Vibhushan —is handed out without traceable deliberations or public accountability, the integrity of the entire award system comes under question. That is exactly what has happened in the case of     D. Veerendra Heggade , the Dharmasthala hereditary administrator whose 2015 Padma Vibhushan award now appears to be the product of    unrecorded decision-making . This is not mere speculation. The evidence stems from a detailed RTI application filed by  Ranjan Rao Yerdoor , a citizen activist from Guruvayur of Dakshina Kannada, Karnataka, who sought documents from the Union Home Ministry regarding the nomination, recommendation, and selection process that led to Heggade being chosen for Padma Vibhushan award. The response he received was staggering: the government  admitted that no minutes of the Padma Awards Committee meeting were maintained , and  no records of the nomination were available ...